ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವಂತೆ ಚಿರಂಜೀವಿ ಸರ್ಜಾ ಅವರು ಅಂದರೆ ಕನ್ನಡ ಸ್ಯಾಂಡಲ್ ವುಡ್ ನ ಬಹಳ ಅಚ್ಚುಮೆಚ್ಚಿನ ನಟನಾಗಿದ್ದಂತಹ ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ಮೂರು ವರ್ಷಗಳೇ ಕಳೆದಿದೆ. ಇನ್ನು ಅವರ ಈ ಬಾರಿಯ ಹುಟ್ಟುಹಬ್ಬದ ಸಲುವಾಗಿ ಸರ್ಜಾ ಕುಟುಂಬದಿಂದ ಅವರ ತಾಯಿ ಅಂದರೆ ಚಿರಂಜೀವಿ ಸರ್ಜಾ ಅವರ ತಾಯಿ ಚಿರು ಅವರ ಸ-ಮಾಧಿ ಬಳಿ ಭೇಟಿ ನೀಡಿದ್ದಾರೆ.
ಇನ್ನು ಚಿರು ಅವರಿಗೆ ಇಷ್ಟವಾದಂತಹ ಎಲ್ಲ ತಿನಿಸುಗಳನ್ನು ಕೂಡ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಚಿರಂಜೀವಿ ಸರ್ಜಾ ಅವರನ್ನು ಎಲ್ಲರೂ ಕೂಡ ತುಂಬಾ ನಗುಮುಖದಿಂದಲೇ ನೆನಪಿಸಿಕೊಳ್ಳುವುದು ಇನ್ನು ಅವರ ತಾಯಿ ಅವರ ಸ-ಮಾಧಿ ಬಳಿ ತರಲಿ ಅವರಿಗಿಷ್ಟವಾದಂತ ಎಲ್ಲಾ ಖಾದ್ಯಗಳನ್ನು ಮಾಡಿ ತೆಗೆದುಕೊಂಡು ಹೋಗಿ ಇಟ್ಟು.
ಅವರ ಫೋಟೋವನ್ನು ಮುಟ್ಟುತ್ತ ಚಿನ್ನಿಮಾ ಬಾ ಎದ್ದೇಳು ನಿನಗೆ ಇಷ್ಟವಾದ ಅಂತಹ ಎಲ್ಲವನ್ನು ಮಾಡಿ ತಂದಿದ್ದೇನೆ ಎಂಬ ಮಾತುಗಳನ್ನು ಆಡುತ್ತಾ ಅವರ ಫೋಟೋ ಮುಂದೆ ಕಣ್ಣೀರು ಹಾಕಿದ್ದಾರೆ. ಮತ್ತು ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಇದನ್ನ ನೋಡಿ ಎಲ್ಲರೂ ಕೂಡ ಬಹಳಷ್ಟು ಭಾವುಕರಾಗಿದ್ದಾರೆ.
ಇನ್ನು ಚಿರಂಜೀವಿ ಸರ್ಜಾ ಅವರ ಅಗಲಿಕೆ ಎಲ್ಲರಿಗೂ ಕೂಡ ನೋವನ್ನು ತಂದಿದೆ ಆನಂತರ ಮೇಘನಾ ರಾಜ್ ಅವರು ಕೂಡ ಚಿರಂಜೀವಿ ಸರ್ಜಾ ಅವರ ಸ-ಮಾಧಿಯ ಬಳಿ ಭೇಟಿ ನೀಡಿದ್ದಾರೆ ಮತ್ತು ಅವರ ಮಗ ರಾಯನ್ ಕೂಡ ತಂದೆಯ ಸ-ಮಾಧಿ ಬಳಿ ಭೇಟಿ ನೀಡಿದ್ದಾರೆ.
ತಂದೆಯ ಸ-ಮಾಧಿಗೆ ಗುಲಾಬಿ ಹೂಗಳನ್ನು ಹಾಕಿ ಪಪ್ಪಾ ಪಪ್ಪಾ ಎಂದು ಕರೆದಿದ್ದಾನೆ ಮತ್ತು ಇದನ್ನು ನೋಡಿದಂತಹ ಮೇಘನಾ ರಾಜ್ ಅವರು ಎಲ್ಲವನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದು ಎಲ್ಲರಿಗೂ ಮನಕಲಕುವಂಥ ವಿಚಾರವಾಗಿದೆ. ಇನ್ನು ಮೇಘನಾ ರಾಜ್ ಅವರು ಕಣ್ಣೀರು ಹಾಕಿದ್ದನ್ನು ನೋಡಿ ಮಗ ರಾಯನ್ ಕೂಡ ಕಣ್ಣೀರು ಹಾಕಿದ್ದಾನಂತೆ.
ಈ ರೀತಿಯಾಗಿ ಮಗ ಅಳುವುದನ್ನು ನೋಡಿ ಮೇಘನಾ ರಾಜ್ ಅವರ ತಂದೆ ಮೊಮ್ಮಗನನ್ನು ಎತ್ತಿಕೊಂಡು ಮೇಘನಾ ರಾಜ್ ಅವರನ್ನು ಸಮಾಧಾನ ಮಾಡಿದ್ದಾರೆ ಈ ವಿಚಾರ ಇದೀಗ ಬಹಳಷ್ಟು ಸುದ್ದಿಯಾಗಿದ್ದು ನಟ ಚಿರಂಜೀವಿ ಸರ್ಜಾ ಅವರ ನೆನಪುಗಳು ಇನ್ನು ಮೇಘನಾ ರಾಜ್ ಅವರನ್ನು ಕಾಡುತ್ತಿವೆ ಎಂಬ ವಿಚಾರಗಳು ತಿಳಿದು ಬಂದಿದೆ.
ಇನ್ನು ಮುಂಬರುವ ದಿನಗಳಲ್ಲಿ ಅವರು ಖುಷಿಯಾಗಿ ಇರುವಂತೆ ಎಲ್ಲರೂ ಕೂಡ ಹರಸುತ್ತಾ ಇದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಪ್ಪದೆ ತಿಳಿಸಿ…