ಅಪ್ಪುಗಾಗಿ ಸುರಿದ ಮಳೆಯನ್ನು ಲೆಕ್ಕಿಸದೆ ನಿಂತ ಅಶ್ವಿನಿ! ಇಲ್ಲಿದೇ ನೋಡಿ ವಿಡಿಯೋ !…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿಯ ಟಾಪ್ ನಟರಲ್ಲಿ ಅದರಲ್ಲಿಯೂ ಕೂಡ ಯಾರು ಕೂಡ ದ್ವೇಷಿಸಿದಂತಹ ಪೈಪೋಟಿ ನೀಡದಂತಹ ವ್ಯಕ್ತಿಯಾಗಿದ್ದಂತಹ ಅಪ್ಪು ಅವರು ಎಲ್ಲರಿಗೂ ಕೂಡ ಅಚ್ಚುಮೆಚ್ಚು ಇನ್ನು ಡಾಕ್ಟರ್ ಪುನೀತ್ ರಾಜಕುಮಾರ್.

ಅವರು ನಮ್ಮನೆಲ್ಲ ಅಗಲಿ ಹಲವು ತಿಂಗಳುಗಳೆ ಕಳೆದಿದೆ. ಆದರೂ ಕೂಡ ಅವರ ನೆನಪುಗಳು ಇನ್ನೂ ಹಚ್ಚ ಹಸಿರಾಗಿಯೇ ಇದೆ ಮತ್ತು ಅವರ ಎಲ್ಲಾ ವಿಚಾರಗಳು ನಮಗೆ ಹಿಂದೂ ಕೂಡ ಮಾಸಿಹೋಗದಂತಹ ಒಂದು ಪುಟವಾಗಿ ಉಳಿದುಕೊಂಡಿದೆ.

ಇನ್ನು ಇತ್ತೀಚಿಗಷ್ಟೇ ಗಂಧದ ಗುಡಿಯ ಟ್ರೈಲರ್ ರಿಲೀಸ್ ಆಗಿದೆ ಅದನ್ನು ಸ್ವತಹ ಪುನೀತ್ ರಾಜಕುಮಾರ್ ಅವರ ಹೆಂಡತಿ ಆಗಿರುವಂತಹ ಅಶ್ವಿನಿ ಮೇಡಂ ಅವರು ರಿಲೀಸ್ ಮಾಡಿದ್ದಾರೆ ಇನ್ನು ಗಂಧದಗುಡಿ ಸಿನಿಮಾ ಗೆ ಎಲ್ಲೆಡೆಯಿಂದ ಬಹಳಷ್ಟು ರೆಸ್ಪಾನ್ಸ್ ಸಿಕ್ಕಿದ್ದು ಎಲ್ಲೆಡೆ ಅದರ ಚರ್ಚೆಗಳು ನಡೆಯುತ್ತಿದೆ.

ಇನ್ನು ಇದೀಗ ಯಾವುದೇ ಕಾರ್ಯಕ್ರಮಗಳಿರಲಿ ಅಶ್ವಿನಿ ಮೇಡಂ ಅವರನ್ನು ಆಹ್ವಾನ ಮಾಡುವುದು ಮತ್ತು ಯಾವುದೇ ವಿಚಾರದಲ್ಲಿ ಅವರನ್ನು ಮುಂದೆ ಇರಿಸುವುದು ಎಲ್ಲರಿಗೂ ಕೂಡ ಇದೀಗ ಅಭ್ಯಾಸವಾಗಿದೆ. ಇದರ ಜೊತೆಗೆ ಅವರು ಆ ರೀತಿಯಾಗಿ ಮಾಡುವುದರಿಂದ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಿದಷ್ಟು ಅಭಿಮಾನಿಗಳಲ್ಲಿ ಸಮಾಧಾನವಿರುತ್ತದೆ.

ಈ ಕಾರಣಕ್ಕಾಗಿ ಇತ್ತೀಚಿಗೆ ಅಶ್ವಿನಿ ಮೇಡಂ ಅವರನ್ನು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕೂಡ ಆಹ್ವಾನಿಸಲಾಗುತ್ತಿದೆ ಅವರು ಕೂಡ ಮೊದಲಿಗೆ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಷ್ಟು ನಾವು ನೋಡಿರಲಿಲ್ಲವಾದರೂ ಇತ್ತೀಚಿಗೆ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗವಹಿಸುತ್ತಾ ಇದ್ದಾರೆ. ಇದು ಬಹಳ ಖುಷಿಯ ವಿಚಾರ.

ಇನ್ನು ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಲಾಂಚ್ ಅಲ್ಲಿ ಭಾಗವಹಿಸಿದಂತಹ ಅಶ್ವಿನಿ ಮೇಡಂ ಅವರು ಮಳೆ ಎಂದು ಕೂಡ ನೋಡದೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ ಈ ವಿಚಾರ ಎಲ್ಲರಿಗೂ ಕೂಡ ಗಮನ ಸೆಳೆಯುತ್ತಾ ಇದೆ ಮತ್ತು ಅವರ ಡೆಡಿಕೇಶನ್ ಅಪ್ಪು ಅವರಿಗಾಗಿ ಅವರ ಪ್ರೀತಿ ಎಲ್ಲವೂ ಕೂಡ ಇದರಲ್ಲಿ ಕಾಣಿಸುತ್ತದೆ.

ಹಾಗಾಗಿಯೇ ಅಶ್ವಿನಿ ಮೇಡಂ ಅವರಿಗೆ ಯಾರು ಕೂಡ ಸರಿಸಾಟಿ ಇಲ್ಲ ಎಂಬ ಮಾತುಗಳು ಎಲ್ಲರಿಗೂ ಗೊತ್ತಾಗಿದೆ. ಮುಂಬರುವ ದಿನಗಳಲ್ಲಿ ಗಂಧದ ಗುಡಿ ಸಿನಿಮಾ ಹೇಗೆ ಇರಲಿದೆ ಎಂದು ಕಾದು ನೋಡಬೇಕಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *