ಚಿರು ಫೋಟೋ ಮುಟ್ಟಿ ಪ್ರೀತಿಯಿಂದ ಮುತ್ತಿಟ್ಟ ತಾಯಿ! ನೋಡಿ ವಿಡಿಯೋ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿಯಲ್ಲಿ ಹಲವು ನಟ ನಟಿಯರು ನಮ್ಮೆಲ್ಲರಿಗೂ ಕೂಡ ನೆನಪಿನಲ್ಲಿ ಇರುತ್ತಾರೆ ಆದರೆ ಕೆಲವು ನಟ ನಟಿಯರು ನಮ್ಮನ್ನು ಅಗಲಿದ ಬಳಿಕವೂ ಕೂಡ ಅವರ ನೆನಪುಗಳು ನಮ್ಮನ್ನು ಬಿಟ್ಟು ಹೋಗದ ರೀತಿಯಲ್ಲಿ ಹಲವು ವಿಚಾರಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿರುತ್ತಾರೆ.

ಅಂತಹ ಸಾಲಿನಲ್ಲಿ ಚಿರಂಜೀವಿ ಸರ್ಜಾ ಅವರು ಕೂಡ ಒಬ್ಬರು ಅವರ ನಗು ಯಾವಾಗಲೂ ಕೂಡ ನಮ್ಮ ನೆನಪಿನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಇಟ್ಟುಕೊಳ್ಳುವಂತೆ ಮಾಡಿದೆ. ಇನ್ನು ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ಮೂರು ವರ್ಷಗಳೇ ಕಳೆದಿದೆ ಅವರ ಹುಟ್ಟು ಹಬ್ಬದ ಸಲುವಾಗಿ ಅವರ ಸ-ಮಾಧಿಯ ಬಳಿ ಅವರ ತಾಯಿ ಭೇಟಿ ನೀಡಿದ್ದರು.

ಚಿರು ಅವರಿಗೆ ಇಷ್ಟವಾದಂತಹ ಎಲ್ಲಾ ತಿಂಡಿ ತಿನಿಸುಗಳನ್ನು ಕೂಡ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದರು. ಚಿರು ಅವರ ಎಲ್ಲಾ ಫೋಟೋಗಳನ್ನು ಮುಟ್ಟುತ್ತಾ ಅವರಿಗೆ ನಮಸ್ಕಾರ ಮಾಡುತ್ತಾ ಪೂಜೆಯನ್ನು ಸಲ್ಲಿಸಿ, ಅವರ ಫೋಟೋವನ್ನು ಮುಟ್ಟಿ ಚಿನ್ನೀ ಮಾ ಎದ್ದೇಳು ಬಾ ನಿನಗೆ ಇಷ್ಟವಾದಂತಹ ಎಲ್ಲ ಅಡುಗೆಯನ್ನು ಮಾಡಿ ತಂದಿದ್ದೇನೆ.

ಎಂದು ದುಃಖ ತಡೆಯಲಾರದೆ ಕಣ್ಣೀರಿಟ್ಟಿದ್ದಾರೆ ಮತ್ತು ಚಿರಂಜೀವಿ ಸರ್ಜಾ ಅವರ ಎಲ್ಲಾ ಫೋಟೋಗಳಿಗೂ ಕೂಡ ಹಾರವನ್ನು ಹಾಕಿ ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಅವರಿಗೆ ಯಾವ ಯಾವ ತಿಂಡಿ ತಿನಿಸುಗಳು ಇಷ್ಟವೋ, ಎಲ್ಲಾ ರೀತಿಯಾದಂತಹ ಅಡುಗೆಯನ್ನು ಕೂಡ ಅವರು ಮಾಡಿಕೊಂಡು ತೆಗೆದುಕೊಂಡು ಹೋಗಿದ್ದಾರೆ.

ಇನ್ನು ಅವರ ಮಗನ ನೆನಪನ್ನು ಅವರು ಪ್ರತಿನಿತ್ಯವೂ ಹೀಗೆ ನೆನಪಿಸಿಕೊಂಡು ದಿನಗಳನ್ನು ಕಳೆಯುತ್ತಿರುವುದು ಬಹಳ ದುಃಖದ ವಿಚಾರ ಎಂದು ಮತ್ತು ಅವರನ್ನು ಇಂದು ಕೂಡ ಅವರು ನಗುಮುಖದಿಂದಲೇ ಕಾಣುತ್ತಾರೆ ಎಂಬ ಮಾತನ್ನು.. ಹಲವರು ಹೇಳಿದ್ದಾರೆ ಮತ್ತು ಇಂದಿಗೂ ಕೂಡ ಚಿರಂಜೀವಿ ಸರ್ಜಾ ಅವರು ನಮ್ಮೊಂದಿಗೆ ಇದ್ದಾರೆ ಎಂಬ ಮಾತುಗಳು ನಿಜ.

ಜೊತೆಗೆ ಮೇಘನಾ ರಾಜ್ ಅವರು ಕೂಡ ಮಗನ ಜೊತೆಗೆ ಚಿರಂಜೀವಿ ಸರ್ಜಾ ಅವರ ಸ-ಮಾಧಿ ಬಳಿ ಭೇಟಿ ನೀಡಿದ್ದು ಅಲ್ಲಿ ಅವರು ಭಾವುಕರಾಗಿದ್ದಾರೆ ಅದನ್ನು ನೋಡಿದಂತಹ ರಾಯನ್ ಕೂಡ ಪಪ್ಪಾ ಎಂದು ಕರೆದದ್ದನ್ನು ನೋಡಿ ಅವರು ಮೇಘನಾ ರಾಜ್ ಅವರು ಭಾವುಕರಾಗಿದ್ದರು.

ಅದನ್ನು ನೋಡಿದಂತಹ ಮಗ ಕೂಡ ಬಾವುಕನಾಗಿದ್ದಾನೆ. ಸದ್ಯ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ. ಹಾಗೆ ಈ ಪೋಸ್ಟ್ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ತಪ್ಪದೆ ಶೇರ್ ಮಾಡಿ!..

Leave a Reply

Your email address will not be published. Required fields are marked *