ರವಿಚಂದ್ರನ್ ಮನೆ ಮಾರಿದ ಸುದ್ದಿ ಕೇಳಿ ಸುದೀಪ್ ಪತ್ನಿ ಮನೆಗೆ ಬಂದು ಮಾಡಿದ್ದೇನು ಗೊತ್ತಾ ನೀವೇ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡ ಸಿನಿಮಾ ರಂಗದ ಕನಸುಗಾರ ರವಿಚಂದ್ರನ್ ಅವರು ಅವರ ಸಿನಿಮಾ ಜೀವನದಲ್ಲಿ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ ‌. ನೀನು ರವಿಚಂದ್ರನ್ ಅವರು ಇತ್ತೀಚಿಗೆ ಅವರ ಮನೆಯನ್ನು ಖಾಲಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.

ಆದರೆ ಯಾವ ಕಾರಣಕ್ಕಾಗಿ ಕಾಲಿ ಮಾಡಿದ್ದಾರೆ ಎಂಬ ಸುದ್ದಿ ಸ್ಪಷ್ಟವಾಗಿ ತಿಳಿದಿರಲಿಲ್ಲ. ಈ ಮತ್ತು ಈ ವಿಚಾರದ ಬಗ್ಗೆ ಬಹಳಷ್ಟು ಅಂತ್ಯ ಕಂತೆಗಳು ಹುಟ್ಟಿಕೊಂಡಿತು ರವಿಚಂದ್ರನ್ ಅವರು ಸಿನಿಮಾಗಾಗಿ ಹಲವು ಕಡೆ ಸಾಲ ಮಾಡಿದ್ದರು ಮತ್ತು ಅದನ್ನು ತೀರಿಸಲು ಮನೆಯನ್ನು ಜೊತೆಗೆ ಹಲವು ಆಸ್ತಿಗಳನ್ನು ಕೂಡ ಮಾರಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿಗಷ್ಟೇ ಮಗಳ ಮದುವೆಯೂ ಆಗಿತ್ತು ಮಗನ ಮದುವೆಯನ್ನು ಕೂಡ ಇತ್ತೀಚಿಗಷ್ಟೇ ಮಾಡಿದ್ದರು. ರವಿ ಬಪ್ಪಣ್ಣ ಎಂಬ ಸಿನಿಮಾ ಗೆ ಹೂಡಿಕೆ ಮಾಡಿ ಎಲ್ಲವನ್ನು ಕಳೆದುಕೊಂಡಿದ್ದರು. ಸಿನಿಮಾದಲ್ಲಿ ಯಾವುದೇ ಚಿಕ್ಕ ಪುಟ್ಟ ಪಾತ್ರ ಸಿಕ್ಕರೂ ಕೂಡ ನಟಿಸುತ್ತಾರೆ.

ಇನ್ನು ಟಿವಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಇನ್ನು ರವಿಚಂದ್ರನ್ ಅವರ ಕಷ್ಟವನ್ನು ಕೇಳಿ ಅವರ ಹೆಗಲಿಗೆ ಸುದೀಪ ಅವರು ನಿಂತಿದ್ದಾರೆ ಇನ್ನು ಮೊದಲಿಂದಲೂ ಕೂಡ ಹಿರಿ ಮಗನಾಗಿ ರವಿಚಂದ್ರನ್ ಅವರ ಬೆನ್ನೆಲುಬಾಗಿ ನಿಂತಿದ್ದಾರೆ.

ಇನ್ನು ರವಿಚಂದ್ರನ್ ಅವರು ಎಲ್ಲಿ ಹೋದರು ಸುದೀಪ್ ನನ್ನ ಹಿರಿಯ ಮಗ ಎಂದು ರವಿಚಂದ್ರನ್ ಅವರು ಹಲವು ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಅದರಂತೆ ಸುದೀಪ್ ಅವರು ರವಿ ಸರ್ ಅವರ ಜೊತೆ ನಮ್ಮ ಚಿತ್ರತಂಡ ಯಾವಾಗಲೂ ಸದಾ ಜೊತೆಯಾಗಿ ನಿಲ್ಲುತ್ತದೆ.

ನಾವೆಲ್ಲಾ ಅವರ ಕಷ್ಟಕ್ಕೆ ಹೆಗಲು ಕೊಡುತ್ತೇವೆ ಎಂದು ಹೇಳಿದ್ದಾರಂತೆ ಕಿಚ್ಚ ಸುದೀಪ್. ಇನ್ನು ಸುದೀಪ್ ಅವರ ಜೊತೆ ಪ್ರಿಯ ಸುದೀಪ್ ಅವರು ಕೂಡ ರವಿಚಂದ್ರನ್ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ

ಇನ್ನು ಸುದೀಪ ಅವರು ಕೂಡ ರವಿಚಂದ್ರನ್ ಅವರಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ ಎಂಬ ಸುದ್ದಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ . ಇನ್ನು ಸುದೀಪ್ ಅವರ ಅಭಿಪ್ರಾಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *