ನಮಸ್ಕಾರ ವೀಕ್ಷಕರೇ ಕಾಂತಾರ ಸಿನಿಮಾದ ಕಲೆಕ್ಷನ್ ಕೇಳಿ ಇನ್ನೂ ಮೈ ನಡುಗಿರುವುದಂತೂ ಸತ್ಯ ಹೌದು ಕಾಂತರಾ ಸಿನಿಮಾ ಬಿಡುಗಡೆಯಾಗಿ ಇದೀಗ 18 ದಿನಗಳು ಕಳೆದಿದೆ ಮತ್ತು ಬಾಕ್ಸ್ ಆಫೀಸ್ ನಲ್ಲಿ ಬಹಳಷ್ಟು ಕಲೆಕ್ಷನ್ ಮಾಡಿದೆ ಇನ್ನು ರಿಷಬ್ ಶೆಟ್ಟಿ ಅವರು ಫ್ಯಾನ್ ಇಂಡಿಯಾ ವರ್ಲ್ಡ್ ನ ಸ್ಟಾರ್ ನಟ ಮಾತ್ರವಲ್ಲದೆ ಜೊತೆಗೆ ಸ್ಟಾರ್ ನಿರ್ದೇಶಕರು ಆಗಿ ಗುರುತಿಸಿಕೊಂಡಿದ್ದಾರೆ.
16 ದಿನಗಳಲ್ಲಿಯೇ 5 ಭಾಷೆಗಳಿಗೆ ಡಬ್ಬಾದಂತಹ ಸಿನಿಮಾ ಹಿಂದಿ ತಮಿಳು ಮಲಯಾಳಂ ತೆಲುಗು ಕನ್ನಡ ಎಲ್ಲಾ ಕಡೆಯಿಂದಲೂ ಬೇಡಿಕೆ ಬಂದ ಕಾರಣ ಎಲ್ಲ ಭಾಷೆಯಲ್ಲಿಯೂ ಡಬ್ ಮಾಡಲಾಯಿತು ಇನ್ನು ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ.
ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ ಕಾಂತರ 100 ಕೋಟಿ ಕ್ಲಬ್ ಮಾಡಿದೆ ಹೌದು ಭಾನುವಾರ ಒಂದೇ ಬೇರೆ ಬೇರೆ ಭಾಷೆಗಳಲ್ಲೂ ಕೂಡ ಬಿಡುಗಡೆಯಾಗಿ 20 ಕೋಟಿ ಕ್ಲಬ್ ಸೇರಿದ್ದು ಬರೋಬ್ಬರಿ 100 ಕೋಟಿ ಅಷ್ಟು ಕಲೆಕ್ಷನ್ ಮಾಡಿದೆ ಇದು ರಿಷಬ್ ಶೆಟ್ಟಿ ಅವರ ಸಿನಿಮಾದ ತಂಡಕ್ಕೆ ದಿಲ್ ಖುಷ್ ಆಗಿದೆ.
ಇನ್ನು ತೆಲುಗು ಮತ್ತು ಹಿಂದಿ ಎರಡೇ ಭಾಷೆಯಲ್ಲಿ ರಿಲೀಸ್ ಆಗಿ ಬರೋಬ್ಬರಿ 12 ಕೋಟಿ ಕಲೆಕ್ಷನ್ ಮಾಡಿದೆ. ಮತ್ತು ಹೌಸ್ ಫುಲ್ ಆಗಿಯೇ ನಡೆಯುತ್ತಿದ್ದು ರಿಶಬ್ ಶೆಟ್ಟಿ ಅವರ ಅಭಿನಯಕ್ಕೆ ಅಕ್ಕಪಕ್ಕದ ಇಂಡಸ್ಟ್ರಿಯಲ್ಲಿ ಇರುವ ಎಲ್ಲರೂ ಕೂಡ ಫಿದಾ ಆಗಿದ್ದಾರೆ.
ಇನ್ನು ಹಣ ಮುಖ್ಯ ಹಣ ಇಲ್ಲದಿದ್ರೆ ಏನು ಆಗದು ಇನ್ನು ರಿಷಬ್ ಶೆಟ್ಟಿ ಅವರಿಗೆ ಈ ಸಿನಿಮಾ ಹಣದ ಜೊತೆಗೆ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಯಶಸ್ಸನ್ನ ತಂದುಕೊಟ್ಟಿದೆ ಮತ್ತು ಕಳೆದ ವರ್ಷ ಕೆಜಿಎಫ್ ರಿಲೀಸ್ ಆಗಿ ಎಲ್ಲರನ್ನೂ ಎಷ್ಟು ಮೋಡಿ ಮಾಡಿದ್ದು ಈ ಸಾರಿ ಕಾಂತಾರ ಸಿನಿಮಾ ಬಿಡುಗಡೆಯಾಗಿ ಎಲ್ಲರನ್ನು ಅಷ್ಟೇ ಮೋಡಿ ಮಾಡಿದೆ.
ಮತ್ತು ಇದು ರಿಷಬ್ ಶೆಟ್ಟಿ ಅವರ ಜೀವನದಲ್ಲಿ ಬಹಳ ಮುಖ್ಯವಾದ ಅಂತಹ ಘಟ್ಟವಾಗಿದ್ದು ಮುಂದಿನ ದಿನಗಳಲ್ಲಿ ಅವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಹೇಗೆ ಯಶ್ ಅವರ ಮುಂದಿನ ಸಿನಿಮಾಗಾಗಿ ಇಡಿ ಭಾರತವೇ ಕಾಯುತ್ತಿದೆಯೋ ಹಾಗೆ ಇದೀಗ ರಿಷಬ್ ಶೆಟ್ಟಿ ಅವರ ಕ್ರೇಜ್ ಕೂಡ ಹೆಜ್ಜಾಗಿದೆ.
ಸ್ಟಾರ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಾಗಿ ಕೂಡ ಜನರು ಕಾಯುವುದರಲ್ಲಿ ಯಾವುದೇ ಸಂಶಯವಿಲ್ಲ. ಮೊನ್ನೆ ಮೊನ್ನೆ ಹಿಂದಿ ಭಾಷೆಯಲ್ಲಿ ನಿರೂಪಣೆ ಮಾಡುತ್ತಿದ್ದಂತಹ ವ್ಯಕ್ತಿ ರಿಷಬ್ ಶೆಟ್ಟಿಯವರಿಗೆ ಎದ್ದು ನಿಲ್ಲಿಸಿ.
ಅವರ ಕಾಲಿಗೆ ಬಿದ್ದು ನಾನಂತೂ ನಿಜವಾಗಿಯೂ ನಿಮ್ಮ ದೊಡ್ಡ ಅಭಿಮಾನಿ ಆಗಿದ್ದೇನೆ ನನ್ನ ಲವರ್ ಗಿಂತಲೂ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳಿದ್ದಾನೆ ನಿಜಕ್ಕೂ ಕನ್ನಡ ದಲ್ಲಿ ಬಿಡುಗಡೆಯಾದಂತ ಒಂದು ಒಳ್ಳೆ ಸಿನಿಮಾಕ್ಕೆ ಎಲ್ಲರೂ ತಲೆಬಾಗಿರುವುದು ಸತ್ಯ.