ಈ ಹುಡುಗಿಗೆ ಎರಡು ಕಿ,ಡ್ನಿ ಫೇಲ್ಯೂರ್ ಅಪ್ಪು ಬಾಸ್ ಎಷ್ಟು ಲಕ್ಷ ಕೊಟ್ಟಿದ್ದಾರೆ ಗೊತ್ತಾ?..ನೋಡಿ ಕಣ್ಣಲ್ಲಿ ನೀರು ಬರುತ್ತೆ..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡ ಇಂಡಸ್ಟ್ರಿಯಲ್ಲಿ ನಾವು ನೋಡಿರುವಂತೆ ಹಲವು ಸ್ಟಾರ್ ನಟ ನಟಿಯರು ಎಷ್ಟೆಷ್ಟು ದಾನವನ್ನು ಮಾಡಿರುತ್ತಾರೆ ಮತ್ತು ಎಷ್ಟೋ ಸ್ಟಾರ್ ನಟ ನಟಿಯರು ತಮಗೆ ಇರುವಂತಹ ಆಸ್ತಿಯಲ್ಲಿ ಮೀಸಲಾಗಿಯೂ ಕೂಡ ಇಟ್ಟಿರುತ್ತಾರೆ ಮತ್ತು ಅಂತಹ ಹಣವನ್ನು ಬೇರೆ ಯಾವುದಾದರೂ ಕಷ್ಟಕ್ಕೆ ಸಹಾಯ ಮಾಡುವಲ್ಲಿ ವಿನಯೋಗಿಸುತ್ತಾರೆ.

ಇನ್ನು ನಮ್ಮೆಲ್ಲರಿಗೂ ಗೊತ್ತಿರುವಂತೆ ನಟ ಪುನೀತ್ ರಾಜಕುಮಾರ್ ಅವರು ಎಷ್ಟೋ ದಾನಗಳನ್ನು ಮಾಡಿದ್ದಾರೆ ಮತ್ತು ಅವರ ದಾನಗಳು ಇಂದಿಗೂ ಕೂಡ ಎಷ್ಟು ಎಂದು ಊಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಒಂದು ಕಿ,ಡ್ನಿ ಫೇಲ್ಯೂರ್ ಆದಂತಹ ಹುಡುಗಿ ಅಪ್ಪು ಅವರ ಬಳಿ ಸಹಾಯ ಕೇಳಲೆಂದು ತನ್ನ ತಾಯಿಯನ್ನು ಕರೆದುಕೊಂಡು ಹೋಗಿರುತ್ತಾಳೆ.

ಆಕೆ ತನ್ನಗಿರುವಂತಹ ಎರಡು ಕಿ,ಡ್ನಿಯು ಫೇಲ್ಯೂರ್ ಆಗಿದೆ ಎಂದು ಹೇಳಿರುತ್ತಾರೆ ಅದಕ್ಕಾಗಿ ಸಹಾಯ ಕೇಳಿದಂತಹ ಹುಡುಗಿಯ ಪೂರ್ತಿ ಕಥೆಯನ್ನು ಕೇಳಿದಂತಹ ಅಪ್ಪು ಅವರು ಬಹಳ ಬೇಸರವನ್ನು ಕೂಡ ವ್ಯಕ್ತಪಡಿಸುತ್ತಾರೆ. ಮತ್ತು ಸಹಾಯಕು ಕೂಡ ನೆರವಾಗುತ್ತಾರೆ ಅವರು ಬರೋಬ್ಬರಿ ಎರಡು ಬ್ಲಾಂಕ್ ಚೆಕ್ ಗಳನ್ನು ನೀಡುತ್ತಾರೆ.

ಆ ಎರಡು ಬ್ಲಾಂಕ್ ಚೆಕ್ ಆಕೆಯ ಕಿ,ಡ್ನಿ ಫೇಲ್ಯೂರ್ ಗೆ ಯಾವೆಲ್ಲ ರೀತಿಯ ಚಿಕಿತ್ಸೆ ಬೇಕು. ಅಷ್ಟು ಚಿಕಿತ್ಸೆಗೆ ಸರಿಹೊಂದುವಷ್ಟು ಇರುತ್ತದೆ ಇನ್ನು ಹೆಚ್ಚಾಗಿಯೇ ಇರುತ್ತದೆ ಹಾಗಾದರೆ ಎಷ್ಟು ಮೊತ್ತ ಇರಬಹುದು ಅಂದರೆ 12 ಲಕ್ಷ ಹೌದು ಆಕೆಗೆ 12 ಲಕ್ಷವನ್ನು ಯೋಚನೆ ಮಾಡದೆ ಆ ಹುಡುಗಿಯ ಮೇಲೆ ನಂಬಿಕೆ ಇಟ್ಟು ಅಪ್ಪು ಅವರು ಕೊಟ್ಟುಬಿಡುತ್ತಾರೆ.

ಆದರೆ ಬೇರೆಯವರಾದರೆ ಅದನ್ನು ಯೋಚನೆ ಮಾಡಿ ಈ ರೀತಿ ನಿಜವೋ ಸುಳ್ಳೋ ಎಂಬ ಅನುಮಾನಗಳಿಗೆ ಒಳಪಟ್ಟು ಬಿಡುತ್ತಾರೆ ಆದರೆ ಅಪ್ಪು ಅವರು ಆ ರೀತಿ ಯಾವುದು ಮಾಡದೆ ನಂಬಿಕೆಯಿಂದ ಕೊಟ್ಟಿದ್ದಾರೆ. ನಮ್ಮೊಂದಿಗೆ ಅಪ್ಪು ಅವರು ಇಲ್ಲ ಆದರೂ ಕೂಡ..

ಆ ಹುಡುಗಿ ಅಪ್ಪು ಅವರಿಗಾಗಿ ತಮ್ಮ ಜೀವವನ್ನೇ ಕೊಡುತ್ತೇನೆ ಎಂಬ ಮಾತುಗಳನ್ನು ಹೇಳುತ್ತಾಳೆ ಎಂದಿಗೂ ಕೂಡ ಅವರ ಮನೆಯಲ್ಲಿ ಅಪ್ಪು ಅವರನ್ನು ಪೂಜೆ ಮಾಡುತ್ತಾರೆ ಎಂಥ ಮಹಾನ್ ವ್ಯಕ್ತಿ ನೋಡಿ ಅಪ್ಪು ಅವರು ಹಾಗಾಗಿಯೇ ಅವರ ದಾನಗಳು ಲೆಕ್ಕ ಮಾಡಲು ಕೂಡ ಸಾಧ್ಯವಿಲ್ಲ.

ಅಪ್ಪು ಅವರು ಇಂದು ನಮ್ಮ ಮುಂದೆ ಇಲ್ಲವಾದರೂ ಅವರ ಸಾಮಾಜಿಕ ಕೆಲಸಗಳು ನಮ್ಮ ಕಣ್ಮುಂದೆ ಸಾಕ್ಷಿಯಾಗಿ ನಿಂತಿದೆ. ಇನ್ನು ಅವರ ನೆನಪುಗಳು ನಮ್ಮಲ್ಲಿ ಎಂದಿಗೂ ಚಿರಸ್ಮರಣೀಯ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *