ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿಯಲ್ಲಿ ಹಲವು ರೀತಿಯಾದಂತಹ ನಟ ನಟಿಯರನ್ನು ನಾವು ಗಮನಿಸಿರುತ್ತೇವೆ ಪರಿಶ್ರಮವು ಕೂಡ ಮೊದಲು ಕನ್ನಡ ಇಂಡಸ್ಟ್ರಿಯಲ್ಲಿ ಬಂದಿರುತ್ತದೆ ಆನಂತರ ಬೇರೆ ಇಂಡಸ್ಟ್ರಿಯಲ್ಲಿಯೂ ಕೂಡ ಹರಡುತ್ತದೆ.
ಇದೇ ರೀತಿಯಾಗಿ ಹರಡಿರುವಂತಹ ಒಬ್ಬ ನಟಿಯ ಹೆಸರು ರಶ್ಮಿಕಾ ಮಂದಣ್ಣ . ಇನ್ನು ಇವರ ಗುರುತು ಎಲ್ಲರಿಗೂ ಇರುತ್ತದೆ ಮತ್ತು ಇವರು ಎಲ್ಲರಿಗೂ ಚಿರಪರಿಚಿತ ಕಾರಣ ಇವರು ನ್ಯಾಷನಲ್ ಕ್ರಶ್. ಮೊದಲು ಇವರು ಕನ್ನಡದಲ್ಲಿ ಪಾದರ್ಪಣೆ ಮಾಡಿದಾಗ ಇವರಿಗೆ ಸಹಾಯ ಮಾಡಿದ್ದು…
ರಿಷಬ್ ಶೆಟ್ಟಿ ಅವರು ಮತ್ತು ರಕ್ಷಿತ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಅವರಂತೂ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು ಮತ್ತು ಅವರೊಂದಿಗೆ ವೈವಾಹಿಕ ಜೀವನಕ್ಕೂ ಕೂಡ ಕಾಲಿಡಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ರಶ್ಮಿಕಾ ಮಂದಣ್ಣ ಅವರು ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದರು.
ಇನ್ನು ಆನಂತರ ವಿಜಯ್ ದೇವರಕೊಂಡ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿ ಒಳ್ಳೆ ಸ್ನೇಹಿತರಾಗಿಯು ಕಾಣಿಸಿಕೊಂಡಿದ್ದರು ಮೊದಮೊದಲು ಆ ನಂತರ ಇಬ್ಬರು ಕೂಡ ಬಹಳಷ್ಟು ಸುದ್ದಿ ಆಗುವಂತಹ ಜೋಡಿಯಾಗಿ ಬಿಟ್ಟರು.
ಹೀಗೆ ಇರುವಾಗ ಇತ್ತೀಚಿಗೆ ರಶ್ಮಿಕ ಮಂದಣ್ಣ ಅವರು ಲೈಗರ್ ಸಿನಿಮಾದ ಪೋಸ್ಟರ್ ಒಂದನ್ನು ಹಾಕಿ ನನ್ನ ಇನ್ಸ್ಪಿರೇಷನ್ ಯಾರು ಎಂದು ಹಲವರು ಕೇಳುತ್ತಾರೆ ಆದರೆ ನನ್ನ ಇನ್ಸ್ಪಿರೇಷನ್ ಈ ವ್ಯಕ್ತಿ ಎಂದು ಹೇಳಿ ವಿಜಯ್ ದೇವರಕೊಂಡ ಅವರ ಫೋಟೋ ಒಂದನ್ನು ಹಾಕಿದ್ದಾರೆ.
ಮೊದಲಿಗೆ ರಕ್ಷಿತ್ ಶೆಟ್ಟಿ ಆವರಿಗೆ ಬಹಳ ಧನ್ಯವಾದ ಅವರು ನನಗೆ ಅವಕಾಶವನ್ನು ಕೊಟ್ಟರು ಅವರು ನನಗೆ ಇನ್ಸ್ಪಿರೇಷನ್ ಎಂದು ಹೇಳಿಕೊಳ್ಳುತ್ತಿದ್ದ ರಶ್ಮಿಕಾ ಮಂದಣ್ಣ, ಅವರು ಇದೀಗ ವಿಜಯ್ ದೇವರಕೊಂಡ ಅವರನ್ನು ಇನ್ಸ್ಪಿರೇಷನ್ ಎಂದು ಹೇಳುತ್ತಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ಇದಕ್ಕೆ ಸರಿ ಹೊಂದುವಂತೆ ಕನ್ನಡ ಇಂಡಸ್ಟ್ರಿಯನ್ನು ಬಿಟ್ಟು ಹೋದಂತಹ ರಶ್ಮಿಕ ಮಂದಣ್ಣ ಅವರಿಗೆ ಟಾಲಿವುಡ್ ಯಾವಾಗಲೂ ಪ್ಯಾನ್ ಇಂಡಿಯಾ ಮೂವಿ ಮಾಡುವಲ್ಲಿ ಯಶಸ್ಸು ಒಂದು ಕಿತ್ತು ಆದರೆ ಇದೀಗ ಕನ್ನಡದ ಎರಡು ಸಿನಿಮಾಗಳು ಇಡಿ ಭಾರತವೇ ಸ್ಯಾಂಡಲ್ವುಡ್ ಕಡೆಗೆ ತಿಗುರು ನೋಡುವಂತೆ ಮಾಡಿದೆ.
ಅದರಲ್ಲಿಯೂ ರಿಷಬ್ ಶೆಟ್ಟಿ ಅವರ ಇತ್ತೀಚಿನ ಸಿನಿಮವಾದಂತಹ ಕಾಂತರಾ ಕೂಡ ಒಂದು ಇದೀಗ ಕಾಂತಾರ ಸಿನಿಮಾ ಎಲ್ಲೆಡೆಯಲ್ಲಿ ಬಹಳ ಸದ್ದು ಮಾಡುತ್ತಿದ್ದು ಪ್ಯಾನ್ ಇಂಡಿಯಾ ಮೂವಿ ಆಗಿದೆ ಮತ್ತು ರಿಷಬ್ ಶೆಟ್ಟಿ ಅವರು ನ್ಯಾಷನಲ್ ಆಕ್ಟರ್ ಆಗಿಬಿಟ್ಟಿದ್ದಾರೆ ಇದು ನಿಜವಾದ ಯಶಸ್ಸು ಎಂದೇ ಹೇಳಬಹುದು.