ನಮಸ್ಕಾರ ವೀಕ್ಷಕರೇ ಇನ್ನು ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಳ್ಳುವಂತಹ ಸಪ್ತಮಿ ಗೌಡ ಅವರು ಕೂಡ ಬಹಳಷ್ಟು ಹೆಸರನ್ನು ಗಳಿಕೆ ಮಾಡಿಕೊಂಡಿದ್ದು ನಂತರ ಸಿನಿಮಾದಲ್ಲಿ ಅವರು ಬಹಳಷ್ಟು ಎಫರ್ಟ್ ಅನ್ನು ಕೂಡ ಹಾಕಿದ್ದಾರೆ ಇನ್ನು ಕಾಂತಾರ ಸಿನಿಮಾ ಇದೀಗ ಬಹಳಷ್ಟು ಸದ್ದು ಮಾಡುತ್ತಿದೆ.
ಪ್ಯಾನ್ ಇಂಡಿಯಾ ಮೂವಿ ಆಗಿರುವಂತಹ ಕಾಂತಾರ ಎಲ್ಲೆಡೆಯಲ್ಲಿಯೂ ಬ್ಲಾಕ್ಬಸ್ಟರ್ ಹಿಟ್ ಆಗಿ ಪರಿಣಾಮವಾಗುತ್ತಿದೆ ಮತ್ತು ಕೆಜಿಎಫ್ ದಾಖಲೆಗಳನ್ನು ಹಿಂದೆ ಹಾಕುತ್ತಿರುವ ಅಂತಹ ಕಾಂತಾರ ಸಿನಿಮಾ ಹೆಚ್ಚು ಕ್ರೇಜ್ ಹೊಂದುತ್ತಿದೆ. ಇನ್ನು ಇದರ ಜೊತೆಗೆ ಅದರಲ್ಲಿ ನಟಿಸಿದಂತ ಪ್ರತಿಯೊಬ್ಬ ನಟರಿಗೂ ಕೂಡ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಎಲ್ಲರ ಪಾತ್ರವೂ ಕೂಡ ಬಹಳಷ್ಟು ಅಚ್ಚುಕಟ್ಟಾದ ರೀತಿಯಲ್ಲಿ ಬಿಂಬಿತವಾಗಿದೆ. ಇನ್ನೂ ರಿಷಬ್ ಶೆಟ್ಟಿ ಅವರಂತೂ ಬಹಳಷ್ಟು ಫೇಮಸ್ ಆಗಿದ್ದು ಇದೀಗ ಪ್ಯಾನ್ ಇಂಡಿಯಾದ ನಂಬರ್ ಒನ್ ಡೈರೆಕ್ಟರ್ ಮತ್ತು ಆಕ್ಟರ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ಸಿನಿಮಾಗೆ ಎಲ್ಲೆಡೆಯಲ್ಲಿಯೂ ಬಹಳ ಕ್ರೇಜ್ ಹೆಚ್ಚಾಗಿದೆ.
ಮುಂಬರುವ ದಿನಗಳಲ್ಲಿ ಯಾವ ರೀತಿಯಾಗಿ ಸಿನಿಮಾ ಇನ್ನು ಹೆಚ್ಚು ದಾಖಲೆಯನ್ನು ಹೊಂದುತ್ತದೆ ಎಂದು ನೋಡಬೇಕು. ಇದು ಎಲ್ಲ ಒಂದು ಬದಿಯಲ್ಲಿ ಇದ್ದರೆ ಇನ್ನು ಸಪ್ತಮಿ ಗೌಡ ಅವರ ಬಗ್ಗೆ ಹೇಳುವುದಾದರೆ ಅವರು ಬಂದಂತಹ ಕೆಲವೇ ಸಿನಿಮಾಗಳಲ್ಲಿ ಅವರು ಇದೀಗ ಬ್ಲಾಕ್ಬಸ್ಟರ್ ಹಿಟ್ನ ಸೂಪರ್ ನಟಿಯಾಗಿ ಮಿಂಚುತ್ತಿದ್ದಾರೆ.
ಮತ್ತು ಅವರ ಪಾತ್ರ ಎಲ್ಲರಿಗೂ ಕೂಡ ಬಹಳ ಮುದ್ದಾಗಿ ಬಿಂಬಿತವಾಗಿದೆ ಮತ್ತು ಎಲ್ಲೆಡೆಯಲ್ಲಿಯೂ ಅವರಿಗೆ ಬಹಳ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ. ಹೀಗಿರುವಾಗ ಸಪ್ತಮಿ ಗೌಡ ಅವರು ಬಹಳ ಮುದ್ದಾಗಿ ಸುಂದರವಾಗಿ ಕಾಣಿಸಿಕೊಳ್ಳುವಂತಹ ನಟಿ ಆದರೆ ಅವರು ಪ್ರಾಪರ್ ಡಯಟ್ ಮತ್ತು ವರ್ಕೌಟ್ನ ಮೂಲಕ ತಮ್ಮನ್ನು ತಾವು ಮೈನ್ಟೈನ್ ಮಾಡುವ ವಿಧಾನ ಬಹಳ ಮೆಚ್ಚುವಂತದ್ದು.
ಇನ್ನು ಇತ್ತೀಚಿಗೆ ಸಪ್ತಮಿ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ತಾವು ವರ್ಕೌಟ್ ಮಾಡಿರುವಂತಹ ವಿಡಿಯೋವನ್ನು ಶೇರ್ ಮಾಡಿದ್ದಾರೆ ಆ ವಿಡಿಯೋದಲ್ಲಿ ಅವರು ತಮ್ಮ ಫಿಟ್ನೆಸ್ ಮೆಂಟೇನ್ ಮಾಡಲು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂದು ನೋಡಬಹುದು.
ಹೀಗೆ ಅವರು ಯಾವ ರೀತಿಯಾಗಿ ಕಷ್ಟಪಟ್ಟು ತಮ್ಮ ಪಾತ್ರವನ್ನು ಬಿಂಬಿಸುವಲ್ಲಿ ಬೆವರು ಹರಿಸಿದ್ದಾರೆ ಎಂದು ತಿಳಿದುಕೊಳ್ಳಬಹುದು ಇದು ಎಲ್ಲೆಡೆ ಆ ವಿಡಿಯೋ ಬಹಳ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.