ಅಶ್ವಿನಿ ಮೇಡಂ ಅವರ ಮೇಲೆ ರಾಘಣ್ಣ ಪ್ರೀತಿ ಎಷ್ಟು ಗೊತ್ತಾ ಹೇಳಿದ್ದೇನು ಗೊತ್ತಾ ನೀವೇ ನೋಡಿ!..ವಿಡಿಯೋ…

ಸ್ಯಾಂಡಲವುಡ್

ನಮ್ಮ ನಿಮ್ಮೆಲ್ಲರ ಅಪ್ಪು ಅವರು ಬಾರದ ಲೋಕಕ್ಕೆ ತೆರಳಿದ ನಂತರ ಅವರ ಅಭಿಮಾನಿಗಳು ಹಾಗೆ ಅವರ ಆಪ್ತರು ಅವರು ನೆನೆಯದ ಒಂದು ದಿನವಿಲ್ಲ ಎಂದರೆ ತಪ್ಪಾಗುವುದಿಲ್ಲ. ಅಪ್ಪು ಅವರು ಇಲ್ಲ ಎನ್ನುವುದನ್ನು ಊಹಿಸಲು ಕೂಡ ತುಂಬಾ ಕಷ್ಟವಾಗುತ್ತಿದೆ.

ಇನ್ನು ನಮ್ಮ ಪರಿಸ್ಥಿತಿ ಈ ರೀತಿ ಇದ್ದರೆ ಅಪ್ಪು ಅವರನ್ನೇ ತನ್ನ ಸರ್ವಸ್ವ ಎಂದು ಭಾವಿಸಿದ್ದ ಅಶ್ವಿನಿ ಮೇಡಂ ಅವರ ಪರಿಸ್ಥಿತಿ ಇನ್ನು ಯಾವ ರೀತಿ ಇರಬಹುದು ಎನ್ನುವುದನ್ನು ಒಮ್ಮೆ ನೀವೇ ಯೋಚಿಸಿ ನೋಡಿ. ಇನ್ನು ಇದೀಗ ಎಲ್ಲಿ ನೋಡಿದರೂ ಅಪ್ಪು ಅವರ ವಿಚಾರ ಸುದ್ದಿಯಾಗುತ್ತಿರುತ್ತದೆ.

ಯಾವುದೇ ಕಾರ್ಯಕ್ರಮವಾಗಲಿ ಅಥವಾ ಯಾವುದೇ ಸಮಾರಂಭ ಅಥವಾ ಹಬ್ಬ ಏನೇ ಆದರೂ ಅಪ್ಪು ಅವರನ್ನು ಸದಾ ಎಲ್ಲರೂ ಸ್ಮರಿಸುತ್ತಾರೆ. ಇನ್ನು ಅಪ್ಪು ಅವರನ್ನು ಕಳೆದುಕೊಂಡ ನಂತರ ಅಶ್ವಿನಿ ಮೇಡಂ ಅವರು ದೊಡ್ಮನೆಯ ಎಲ್ಲಾ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊಟ್ಟುಕೊಂಡಿದ್ದಾರೆ.

ಇನ್ನು ಅಪ್ಪು ಅವರ ಹೆಸರಿನ ಯಾವುದೇ ಕಾರ್ಯಕ್ರಮವಾದರೂ ಸಹ ಅಲ್ಲಿಗೆ ಅಶ್ವಿನಿ ಮೇಡಂ ಹಾಗೂ ರಾಘಣ್ಣ ಭಾಗಿಯಾಗುತ್ತಾರೆ. ಇನ್ನು ಇದೀಗ ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿಯ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ.

ಇನ್ನು ಈ ಜಾಗಕ್ಕೆ ರಾಘಣ್ಣ ಅವರು ಕೂಡ ಬಂದಿದ್ದರು. ಇನ್ನು ಅಶ್ವಿನಿ ಮೇಡಂ ಅವರನ್ನು ನೋಡಿದ ರಾಘಣ್ಣ ಅಮ್ಮ ಎಂದು ಹೋಗಿ ಅವರ ಕೆನ್ನೆ ಸವರಿ ಮುದ್ದಾಡಿದ್ದಾರೆ. ಇನ್ನು ಮೊದಲಿನಿಂದಲೂ ರಾಘಣ್ಣ ಅಶ್ವಿನಿ ಮೇಡಂ ಅವರನ್ನು ಅಮ್ಮ ಎಂದೇ ಕರೆಯುತ್ತಾರೆ.

ಆಶ್ವಿನಿ ಮೇಡಂ ಅವರಿಗೆ ರಾಘಣ್ಣ ಅವರು ಅಮ್ಮನ ಸ್ಥಾನವನ್ನು ನೀಡಿರುವುದು ನಿಜಕ್ಕೂ ಮೆಚ್ಚಬೇಕಾದಂತಹ ಸಂಗತಿ. ಇನ್ನು ಅಶ್ವಿನಿ ಅವರನ್ನು ನೋಡಿದ ಕೂಡಲೇ ರಾಘಣ್ಣ ಅಮ್ಮ ಎಂದು ಬಾಯಿತುಂಬಾ ಕರೆಯುತ್ತಾ ಅವರ ಬಳಿ ಹೋಗಿ ಮುದ್ದಾಡಿ ಆಶೀರ್ವಾದ ಮಾಡಿದ್ದಾರೆ.

ಇನ್ನು ಅಲ್ಲೇ ನಿಂತಿದ್ದ ರಾಘಣ್ಣ ಅವರ ಮಗ ಯುವ ಬಾಸ್ ಅವರು ಕೂಡ ಇವರಿಬ್ಬರ ಈ ಬಾಂಧವ್ಯವನ್ನು ನೋಡಿ ಬಹಳ ಖುಷಿಪಟ್ಟಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ…

Leave a Reply

Your email address will not be published. Required fields are marked *