ಕಾರ್ ವರೆಗೂ ಬಂದು ಚಿಕ್ಕಮ್ಮನ ಮನೆಗೆ ಕಳುಹಿಸಿದ ಯುವರಾಜ್ ಕುಮಾರ್! ನೋಡಿ ವಿಡಿಯೋ!..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯ ಬಹು ಪ್ರಖ್ಯಾತ ಮತ್ತು ಎಲ್ಲರಿಗೂ ಚಿರಪರಿಚಿತ ಇರುವಂತಹ ವ್ಯಕ್ತಿ ಎಂದರೆ ಅದು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಕೂಡ ಬಹಳ ಅಚ್ಚು ಮೆಚ್ಚು. ಎಲ್ಲರೂ ಕೂಡ ಪ್ರೀತಿಯಿಂದ ಅಪ್ಪು ಎಂದು ಅಭಿಮಾನಿಗಳ ದೇವರು ಎಂದು ಪೂಜಿಸುತ್ತಾರೆ.

ಹೀಗಿರುವಾಗ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿದ್ದು ಬಹಳ ಸಂಕಟವೇ ಸರಿ. ಮತ್ತು ಅವರು ನಮ್ಮನ್ನು ಅಗಲಿದಾಗ ಬೇಸರವಾಗುವುದಕ್ಕಿಂತಲೂ ದೇವರನ್ನು ಹೆಚ್ಚು ಶಪಿಸಿದವರೇ ಹೆಚ್ಚು. ಇನ್ನು ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿದ ಬಳಿಕ ಅವರ ಹೆಂಡತಿ ಅಶ್ವಿನಿ ಪುನೀತ್ ರಾಜಕುಮಾರ್.

ಈಗ ಎಲ್ಲಾ ಕಡೆ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕಾಗಿದೆ ಮತ್ತು ಎಲ್ಲಾ ಕಡೆಯಲ್ಲಿಯೂ ಅವರನ್ನು ಬಹಳ ಆದರದಿಂದ ಸ್ವಾಗತ ಮಾಡುತ್ತಿದ್ದಾರೆ ಅವರಿಗೆ ಪುನೀತ್ ರಾಜಕುಮಾರ್ ಅವರಿಗೆ ಕೊಟ್ಟಂತಹ ಗೌರವವನ್ನು ತೋರಿಸುತ್ತಿದ್ದಾರೆ.

ಹಾಗಾಗಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಮೇಡಂ ಅವರು ಇದೀಗ ಬಹಳಷ್ಟು ಬಿಜಿಯಾಗಿದ್ದಾರೆ. ಈ ವಿಚಾರ ನಮ್ಮೆಲ್ಲರಿಗೂ ಗೊತ್ತು ಇದೆ. ಇನ್ನು ಪುನೀತ್ ರಾಜಕುಮಾರ್ ಅವರು ಅಗಲಿದ ಬಳಿಕ ಎಲ್ಲಾ ಕಡೆಯಲ್ಲಿಯೂ ಅವರ ಸ್ಮರಣೆ ಮಾಡುವುದು ಮತ್ತು ಅವರನ್ನು ನೆನಪಿಸಿಕೊಳ್ಳುವುದು ಎಲ್ಲರೂ ರೂಡಿ ಮಾಡಿಕೊಂಡಿದ್ದಾರೆ.

ಮತ್ತು ಅದು ತಪ್ಪದಂತಹ ಕಾರ್ಯವಾಗಿ ನಡೆಯುತ್ತಾ ಬರುತ್ತಿದೆ ಇನ್ನು ಅವರ ಅಗಲಿದ ಬಳಿಕ ಅಶ್ವಿನಿ ಮೇಡಂ ಅವರನ್ನು ಎಲ್ಲಾ ಕಡೆಯಲ್ಲಿಯೂ ಎಲ್ಲಾ ಕಾರ್ಯಕ್ರಮಗಳಿಗೆ ಹೋಗಬೇಕಾದರೂ ಕೂಡ ಯುವ ಬಾಸ್ ಅವರು ಕರೆದುಕೊಂಡು ಹೋಗುತ್ತಾರೆ ಮತ್ತು ಅವರೇ ಕರೆದುಕೊಂಡು ಬರುತ್ತಾರೆ.

ಇದು ಅವರಿಗೆ ಅಭ್ಯಾಸವಾಗಿದೆ ಅದು ಮೊದಲಿನಿಂದಲೂ ಇದೆ. ಇನ್ನು ಎಲ್ಲಾ ಕಡೆಯಲ್ಲಿಯೂ ಕೂಡ ಅವರು ಬಹಳಷ್ಟು ಎಚ್ಚರದಿಂದ ಗಮನಿಸಿ ಆನಂತರ ಅವರ ಚಿಕ್ಕಮ್ಮ ಆದಂತಹ ಅಶ್ವಿನಿ ಮೇಡಂ ಅವರನ್ನು ಕರೆದುಕೊಂಡು ಹೋಗುತ್ತಾರೆ.

ಇನ್ನು ಒಂದು ಸೆಟ್ಟಿನಲ್ಲಿ ಅಶ್ವಿನಿ ಮೇಡಂ ಅವರು ಹಾಜರಿದ್ದರು ಅಲ್ಲಿ ಅವರು ತಿರುಗಿ ಹೋಗುವ ವೇಳೆಯಲ್ಲಿ ಯುವ ಬಾಸ್ ಅವರೇ ಅವರನ್ನು ಕಾರು ವರೆಗೂ ಕೂಡ ಕರೆದುಕೊಂಡು ಹೋಗಿ ಬಿಟ್ಟು ನಂತರ ಅವರನ್ನು ಮಾತನಾಡಿಸಿ ಕಳುಹಿಸಿಕೊಟ್ಟಿದ್ದಾರೆ ಹೀಗೆ ಅವರ ಮೇಲೆ ಅವರಿಗೆ ಅತಿಯಾದ ಗೌರವವಿದೆ ಮತ್ತು ಅದು ಎಲ್ಲರಿಗೂ ಕೂಡ ಗೊತ್ತಿದೆ.

Leave a Reply

Your email address will not be published. Required fields are marked *