ಅಪ್ಪು ಅಭಿಮಾನಿ ಪ್ರತಿಯೊಬ್ಬರು ರಜನಿಕಾಂತೇ ಏಂದು ರಾಘಣ್ಣ ಹೇಳಿದ್ದು ಯಾಕೆ ಗೊತ್ತಾ ನೋಡಿ ವಿಡಿಯೋ ಶಾಕಿಂಗ್…!!!

ಸ್ಯಾಂಡಲವುಡ್

ಎಲ್ಲಿ ನೋಡಿದರೂ ಯಾರ ಬಾಯಲ್ಲಿ ಕೇಳಿದರೂ ಕೇಳಿಬರುತ್ತಿರುವ ಹೆಸರು ಅಪ್ಪು, ಅಪ್ಪು ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿರಬಹುದು ಆದರೆ ಅವರ ನೆನಪುಗಳು ಅವರ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಕಾಲಕ್ಕೆ ಉಳಿದು ಬಿಟ್ಟಿದೆ. ಅಪ್ಪು ಅವರ ಒಂದೊಂದು ಮಾತು ಅವರ ನಡೆ ಇಂದಿಗೂ ಸಹ ಎಲ್ಲರ ಕಣ್ಣಲ್ಲಿ ಹಾಗೆ ಇದೆ.

ಇನ್ನು ಅಪ್ಪು ಅವರನ್ನು ತೆರೆಯ ಇನ್ನು ಎಂದು ನೋಡಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಊಹಿಸಲು ಕೂಡ ಮನಸ್ಸಿಗೆ ಬಹಳ ಕಷ್ಟವಾಗುತ್ತಿದೆ. ಇನ್ನು ಇದೀಗ ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿಗಾಗಿ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಇನ್ನು ಅಪ್ಪು ಅವರ ಕನಸ್ಸಿನ ಸಿನಿಮಾ ಆಗಿರುವ ಗಂಧದಗುಡಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಬಹಳ ಅದ್ದೂರಿಯಾಗಿ ನಡೆಸಲು ದೊಡ್ಮನೆಯವರು ನಿರ್ಧರಿಸಿದ್ದಾರೆ. ಸದ್ಯ ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದಾರೆ.

ಇನ್ನು ಅಪ್ಪು ಅವರ ನಿ*ಧ*ನದ ನಂತರ ಕನ್ನಡದ ಕಲಾವಿದರ ಜೊತೆಗೆ ಬೇರೆ ಚಿತ್ರರಂಗದಿಂದ ಸಹ ಅನೇಕ ಕಲಾವಿದರು ಅವರ ಸ,ಮಾಧಿಯನ್ನು ಭೇಟಿ ಮಾಡಿ ಪೂಜೆ ಸಲ್ಲಿಸಿ, ಅಪ್ಪು ಮನೆಗೆ ಭೇಟಿ ನೀಡಿ ಅಶ್ವಿನಿ ಮೇಡಂ ಅವರನ್ನು ವಿಚಾರಿಸಿಕೊಂಡು ಹೋಗುತ್ತಿದ್ದರು.

ಅದೆಷ್ಟೋ ತಮಿಳು, ತೆಲುಗು ಹಾಗೂ ಹಿಂದಿ ಸ್ಟಾರ್ ನಟರು ಅಪ್ಪು ಅವರ ಸಮಾಧಿ ಬಳಿ ಬಂದು ಆದರೆ ನಟ ರಜನಿಕಾಂತ್ ಮಾತ್ರ ಇದುವರೆಗೂ ಬಂದಿರಲಿಲ್ಲ. ಇನ್ನು ಈ ಬಗ್ಗೆ ಇದೀಗ ಮಾಧ್ಯಮದವರು ರಾಘಣ್ಣ ಅವರಿಗೆ ಪ್ರಶ್ನೆ ಮಾಡಿದ್ದು, ಇದೀಗ ಈ ಬಗ್ಗೆ ರಾಘಣ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟ ರಜನಿಕಾಂತ್ ಅವರು ಅಪ್ಪು ನಿ*ಧ*ನದ ಒಮ್ಮೆ ಕೂಡ ಅವರ ಸ*ಮಾ*ಧಿ ಬಳಿ ಬರದೆ ಇರುವುದು ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಉಂಟು ಮಾಡಿದೆ. ಇನ್ನು ಈ ಬಗ್ಗೆ ಮಾತನಾಡಿದ ರಾಘಣ್ಣ ನನಗೆ ಈ ಬಗ್ಗೆ ಯಾವುದೇ ಬೇಸರ ಇಲ್ಲ.

ಅಪ್ಪು ಅವರನ್ನು ನೋಡಲು ಬಂದ ಎಲ್ಲರೂ ಕೂಡ ರಜನಿಕಾಂತ್ ಎಂದು ನಾನು ಭಾವಿಸುತ್ತೇನೆ. ಅವರಿಗೆ ಏನೋ ಒಂದು ಕೆಲಸ ಇರಬಹುದು ಆ ಕಾರಣದಿಂದ ಅವರ ಬರದೆ ಇರಬಹುದು. ಆದರೆ ಅವರನ್ನು ದೂರಲು ನಾನು ಯಾರು ಅಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.

Leave a Reply

Your email address will not be published. Required fields are marked *