ಚಂದನವನದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಬಿಟ್ಟು ಹೋಗಿ ಈಗಾಗಲೇ ಎರಡು ವರ್ಷಗಳು ಕಳೆದು ಹೋಗಿದೆ. ಇನ್ನು ನಟಿ ಮೇಘನಾ ರಾಜ್ ಮಾತ್ರ ಇನ್ನೂ ಚಿರು ನೆನಪಿನಿಂದ ಹಿರ ಬಂದಿಲ್ಲ, ಆದರೂ ಸಹ ಎಲ್ಲರ ಮುಂದೆ ನಗು ಮುಖ ಇಟ್ಟುಕೊಂಡಿರುತ್ತಾರೆ.
ಇನ್ನು ಚಿರು ಅವರು ನಮ್ಮ ಜೊತೆಗೆ ಇಲ್ಲದೆ ಇರಬಹುದು ಆದರೆ ಅವರು ಸದಾ ಸಿನಿಮಾಗಳ ಮೂಲಕ ನಮ್ಮ ಜೊತೆ ಇರುತ್ತಾರೆ. ಇನ್ನು ಇದೀಗ ಮೇಘನಾ ರಾಜ್ ಅವರ ಮಗ ರಾಯನ್ ಆಗಾಗ ಚಿರು ಅವರ ಸ,ಮಾಧಿ ಬಳಿ ಭೇಟಿ ನೀಡುತ್ತಿರುತ್ತಾರೆ. ಇನ್ನು ಎಂದಿನಂತೆ ನಟಿ ಮೇಘನಾ ರಾಜ್ ಹಾಗೂ ರಾಯನ್ ಚಿರು ಸ,ಮಾಧಿ ಬಳಿ ಭೇಟಿ ನೀಡಿದ್ದು,
ಚಿರು ಫೋಟೋವನ್ನು ನೋಡುತ್ತಿದಂತೆ ರಾಯನ್ ತೊದಲು ನುಡಿಯಲ್ಲಿ ಅಪ್ಪ ಅಂದಿದ್ದಾನೆ. ಇನ್ನು ತನ್ನ ಕೈಯಲ್ಲಿದ್ದ ಗುಲಾಬಿಯನ್ನು ಚಿರುವಿನ ಸ,ಮಾಧಿಗೆ ಹಾಕಿದ್ದಾನೆ. ಇನ್ನು ನಟಿ ಮೇಘನಾ ರಾಜ್ ಕೂಡ ತಮ್ಮ ಪತಿ ಚಿರು ಸ,ಮಾಧಿಗೆ ಹೂವಿನ ಮಾಲೆಯನ್ನು ಅರ್ಪಿಸಿ, ಪೂಜೆ ಸಲ್ಲಿಸಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ರಾಯನ್ ತೊದಲು ನುಡಿಯಲ್ಲಿ ಅಪ್ಪ ಎನ್ನುತ್ತಿರುವುದನ್ನು ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಚಿರು ಹುಟ್ಟುಹಬ್ಬ ಮುಗಿದ 2 ದಿನಕ್ಕೆ ಮೇಘನಾ ರಾಜ್ ಹಾಗೂ ರಾಯನ್ ಇಬ್ಬರೂ ವಿದೇಶಕ್ಕೆ ಹಾರಿದ್ದಾರೆ.
ಇನ್ನು ನಟಿ ಮೇಘನಾ ಅಚಾನಕ್ಕಾಗಿ ವಿದೇಶಕ್ಕೆ ಹಾರಿದ್ದೇಕೆ ಎಂದು ಅನೇಕರಿಗೆ ಪ್ರಶ್ನೆ ಮೂಡಿತ್ತು, ಹಾಗಾದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೆವೆ ಬನ್ನಿ, ನಟಿ ಮೇಘನಾ ರಾಜ್ ಇದೀಗ ತಮ್ಮ ಮಗ ರಾಯನ್ ಅವರ ಹಾರೈಕೆಯ ಜೊತೆಗೆ ಅನೇಕ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ.
ಇನ್ನು ನಟಿ ಮೇಘನಾ ರಾಜ್ ಅವರ ಒಂದು ಸಿನಿಮಾದ ಶೂ,ಟಿಂಗ್ ವಿದೇಶದಲ್ಲಿ ನಡೆಯುತ್ತಿದ್ದು, ಈ ಸಿನಿಮಾದ ಶೂ,ಟಿಂಗ್ ಗಾಗಿ ಇದೀಗ ಮೇಘನಾ ರಾಜ್ ವಿದೇಶಕ್ಕೆ ತೆರಳಿದ್ದು, ಜೊತೆಗೆ ತಮ್ಮ ಮಗ ರಾಯನ್ ಅವರನ್ನು ಕೂಡ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.
ನಟಿ ಮೇಘನಾ ರಾಜ್ ಹಾಗೂ ರಾಯನ್ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ, ಮೇಘನಾ ರಾಜ್ ಕೆಲ ಸಮಯ ಕಾಣದಿದ್ದರೆ ರಾಯನ್ ಬಹಳ ಬೇಸರ ಮಾಡಿಕೊಳ್ಳುತ್ತಾನೆ, ಇನ್ನು ಈ ಕಾರಣದಿಂದ ನಟಿ ಮೇಘನಾ ರಾಜ್ ತಮ್ಮ ಜೊತೆಗೆ ಮಗ ರಾಯನ್ ನನ್ನು ಕೂಡ ವಿದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..