ಪುನೀತ್ ಅವರನ್ನು ನೆನೆಯುತ್ತಾ ಈ ಅಮ್ಮ ಹೇಳಿದ್ದೇನು ಗೊತ್ತಾ ಕಣ್ಣಲ್ಲಿ ನೀರು ಬರುತ್ತೆ ನೋಡಿ ..!!! ಅಯ್ಯೋ ಪಾಪ..!!!

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಮತ್ತು ಚಿತ್ರರಂಗದ ಎಲ್ಲರಿಗೂ ಕೂಡ ಬಹಳ ಪ್ರಿಯವಾಗಿರುವಂತಹ ಏಕೈಕ ನಟ ಮತ್ತು ಯಾರು ಕೂಡ ದ್ವೇಷಿಸಿದ ಬಂಗಾರದಂತಹ ಮನುಷ್ಯ ಎಂದರೆ ಅದು ಪುನೀತ್ ರಾಜಕುಮಾರ್ ಅವರೇ ಹೌದು. ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇನ್ನು ಮೂರು ದಿನಗಳು ಕಳೆದರೆ ಸುಮಾರು ಒಂದು ವರ್ಷವೇ ಆಗಿ ಹೋಗುತ್ತದೆ.

ಆದರೂ ಕೂಡ ಇನ್ನೂ ಯಾರು ಕೂಡ ಒಪ್ಪಿಕೊಳ್ಳುತ್ತಿಲ್ಲ ಕಾರಣ ಅವರ ಮೇಲೆ ನಮಗೆಲ್ಲರಿಗೂ ಇದ್ದಂತಹ ನಂಬಿಕೆ ಮತ್ತು ಪ್ರೀತಿ. ಡಾಕ್ಟರ್ ಪುನೀತ್ ರಾಜಕುಮಾರ್ ಅವರನ್ನು ಎಲ್ಲರೂ ಕೂಡ ಎಷ್ಟಾಗಿ ಇಷ್ಟ ಪಡುತ್ತೇವೆ ಎಂದರೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ವಾಸ್ತವತೆಯನ್ನು ಕೂಡ ನಮ್ಮಲ್ಲಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇನ್ನು ಇತ್ತೀಚಿಗೆ ಕೆಲವು ಸರ್ವೆಗಳಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಕೇಳಲಾಗಿದೆ ಅಲ್ಲಿ ಅವರ ಅಭಿಮಾನಿಗಳು ನೀಡಿರುವಂತಹ ಉತ್ತರ ಬಹಳ ವಿಚಿತ್ರವಾಗಿಯೂ ಕೂಡ ಇದೆ ಕೆಲವೊಬ್ಬರು ಅವರು ಇನ್ನು ನಮ್ಮೊಂದಿಗೆ ಇರಬೇಕಿತ್ತು ನಮ್ಮನ್ನೆಲ್ಲ ಅಗಲಿದಕ್ಕೆ ಮತ್ತು ಅವರನ್ನು ಉಳಿಸಿಕೊಡದಂತಹ ದೇವರನ್ನು ಕೂಡ ಶಪಿಸುತ್ತೇವೆ ಎನ್ನುತ್ತಾರೆ.

ಇನ್ನು ಕೆಲವೊಬ್ಬರು ಅಪ್ಪು ಬಾಸ್ ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು ನಾವೆಲ್ಲರೂ ಕೂಡ ಅನಾಥರಾಗಿ ಇರುತ್ತಿರಲಿಲ್ಲ ಅವರು ಇಂದಿಗೂ ಕೂಡ ಜೀವಂತ ಅಪ್ಪು ಸರ್ ಅವರು ಎಂದರೆ ಎಷ್ಟೋ ಮನ ಗೆದ್ದಂತವರು ಮತ್ತು ಎಷ್ಟೋ ಮನೆಯನ್ನು ಕೂಡ ಬೆಳಗಿದಂತವರು.

ಹೀಗಿರುವಾಗ ಅಪ್ಪು ಬಾಸ್ ಅವರ ನೆನಪು ಎಂದಿಗೂ ಕೂಡ ಚಿರಸ್ಮರಣೀಯ ‌. ಈ ರೀತಿಯಾದಂತಹ ಮಾತುಗಳನ್ನು ಆಡುತ್ತಾ ಎಲ್ಲರೂ ಕೂಡ ಡಾಕ್ಟರ್ ಪುನೀತ್ ರಾಜಕುಮಾರ್ ಅವರನ್ನು ಇಂದಿಗೂ ನೆನೆಸಿಕೊಳ್ಳುತ್ತಾ ಇದ್ದಾರೆ. ಇನ್ನು ಡಾ. ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇರಬೇಕಿತ್ತು.

ಇನ್ನು ನಮ್ಮನ್ನು ಇಷ್ಟು ಬೇಗ ಅಗಲಿದ್ದಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆಗಳ ಗುಂಗಿನಲ್ಲಿಯೇ ಇದ್ದಾರೆ. ಇನ್ನು ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ಅವರಿಗೆ ಮಾತ್ರವಲ್ಲದೆ ಇಡೀ ಕರುನಾಡಿನ ಜನತೆಗೆ ಬಹಳಷ್ಟು ಬೇಸರವನ್ನು ಉಂಟು ಮಾಡಿದೆ.

ಮತ್ತು ಅವರನ್ನು ಇಷ್ಟಪಡುವಂತಹ ಜನರಿಗೆ ಅವರ ಅಗಲಿಕೆ ತಡೆಯಲು ಸಾಧ್ಯವಾಗುತ್ತಿಲ್ಲ ಇನ್ನು ಅವರ ಕುಟುಂಬಕ್ಕೆ ಹೇಗೆ ಆದಿತು ಎಂಬ ಮನೋಭಾವನೆ ಕೂಡ ಉಂಟಾಗಿದೆ ಇದು ನಿಜವು ಹೌದು ಆದರೆ ಇದು ವಾಸ್ತವೂ ಕೂಡ ನಿಜ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *