ಕನ್ನಡ ಕಿರುತೆರೆಯ ಅದ್ಭುತ ಧಾರಾವಾಹಿಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿ ಕೂಡ ಒಂದು. ಕಮಲಿ ಧಾರವಾಹಿ ಪ್ರಸಾರವಾದ ಮೊದಲ ದಿನದಿಂದಲೇ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡು ಇಂದಿಗೂ ಸಹ ವೀಕ್ಷಕರನ್ನು ರಂಜಿಸುತ್ತಾ ಸಾಗುತ್ತಿದೆ.
ಇನ್ನು ಈ ಧಾರಾವಾಹಿಯ ವಿಭಿನ್ನವಾದ ಕಥೆ ಹಾಗೂ ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ವೀಕ್ಷಕರ ಮನಸ್ಸಿಗೆ ಬಹಳ ಇಷ್ಟವಾಗಿದ್ದು, ರೋಚಕ ತಿರುವುಗಳಿಂದ ಕಮಲಿ ಧಾರವಾಹಿ ಮುಂದಕ್ಕೆ ಸಾಗುತ್ತಿದೆ. ಇನ್ನು ವೀಕ್ಷಕರು ಕೂಡ ಈ ಧಾರಾವಾಹಿಯ ಪ್ರತಿಯೊಂದು ಎಪಿಸೋಡ್ ಅನ್ನು ಮಿಸ್ ಮಾಡದೆ ನೋಡುತ್ತಾರೆ.
ಇನ್ನು ಕಮಲಿ ಧಾರಾವಾಹಿಯಲ್ಲಿ ಕಮಲಿ ಹಾಗೂ ರಿಷಿ ಜೋಡಿಯನ್ನು ಜನ ಬಹಳಷ್ಟು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಜೋಡಿಯನ್ನು ದೂರ ಮಾಡಲು ಸಾಕಷ್ಟು ಪ್ರಯತ್ನಿಸುವ ಪಾತ್ರ ಅನಿಕಾ. ಇನ್ನು ಅನಿಕಾ ಪಾತ್ರಕ್ಕೂ ಕೂಡ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಕಮಲಿ ಧಾರವಾಹಿಯಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡ ಅನಿಕಾ ಪಾತ್ರಧಾರಿ ನಟಿ ರಚನಾ ಸ್ಮಿತ್. ಇನ್ನು ಇದೆ ಧಾರವಾಹಿಯಲ್ಲಿ ಕಮಳಿಯ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾ ಶಂಭು, ಈ ಇಬ್ಬರೂ ಒಟ್ಟಿಗೆ ನಟಿಸುತ್ತಾ, ಪ್ರೀತಿಯಲ್ಲಿ ಬಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ರಚನಾ ಹಾಗೂ ಸುಹಾಸ್ ಇಬ್ಬರೂ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಈ ಜೋಡಿಯ ಮದುವೆ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ಈ ಮದುವೆಗೆ ಸಾಕಷ್ಟು ತಾರಾಬಳಗ ಹಾಜರಾಗಿದ್ದರು.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳು ಹಾಗೂ ಅನೇಕ ಸ್ಟಾರ್ ನಟರು ಈ ಜೋಡಿಗೆ ಶುಭ ಕೋರಿದ್ದಾರೆ. ಸದ್ಯ ಮದುವೆ ಮುಗಿಸಿಕೊಂಡು ಈ ಜೋಡಿ ಇದೀಗ ಅನಿಮೂನ್ ಗೆ ತೆರಳಿದ್ದು, ಸದ್ಯ ಅಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ.
ರಚನಾ ಹಾಗೂ ಸುಹಾಸ್ ಇಬ್ಬರೂ ತಮ್ಮ ಅನಿಮೂನ್ ನಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..