ಮನೆ ಕಳೆದುಕೊಂಡು ನೋವಿನಲ್ಲಿದ್ದ ರವಿಚಂದ್ರನ್ ಅವರಿಗೆ ಅಪ್ಪು ಪತ್ನಿ ಅಶ್ವಿನಿ ಕರೆ ಮಾಡಿ ಹೇಳಿದ್ದೇನು ಗೊತ್ತಾ? ಎಲ್ಲರೂ ಶಾಕ್ ನೀವೇ ನೋಡಿ?…

ಸ್ಯಾಂಡಲವುಡ್

ಅಪ್ಪು ರವಿಚಂದ್ರನ್ ಅವರ ವಿಡಿಯೋವನ್ನು ನೋಡಿದ್ದರೆ ಮರಾಗುತ್ತಿದ್ದರೂ ಖಂಡಿತವಾಗಿಯೂ ಅಪ್ಪು ರವಿಚಂದ್ರನ್ ಅವರಿಗೆ ಸಹಾಯ ಮಾಡಲು ಮುಂದಾಗುತ್ತಿದ್ದರು. ಇನ್ನು ಇದೀಗ ಅಪ್ಪು ಅವರ ಬದಲಾಗಿ ಅಶ್ವಿನಿ ಅವರು ಎಲ್ಲಾ ಜಾವಬ್ದಾರಿಗಳನ್ನು ನೋಡಿಕೊಳ್ಳಬೇಕಾಗಿದೆ.

ರವಿಚಂದ್ರನ್ ಅವರ ನೋವಿನ ವಿಡಿಯೋ ಇದೀಗ ಪ್ರತಿಯೊಬ್ಬರಿಗೂ ಸಹ ತಲುಪಿದೆ, ಇನ್ನು ಈ ವಿಡಿಯೋ ಅಶ್ವಿನಿ ಅವರು ಸಹ ನೋಡಿ ಯಾಕೆ ಸರ್ ಏನಾಯಿತು ಎಂದು ರವಿಚಂದ್ರನ್ ಅವರ ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದ್ದಾರೆ. ಇನ್ನು ರವಿಚಂದ್ರನ್ ಅವರ ಜೊತೆಗೆ ಅಶ್ವಿನಿ ಮೇಡಂ ಮಾತನಾಡಿದ್ದಾರೆ.

ಇನ್ನು ಅಪ್ಪು ಅವರ ಗಂಧದಗುಡಿ ಪ್ರೀ ರಿಲೀಸ್ ಈವೆಂಟ್ ಪುನೀತಪರ್ವ ಎನ್ನುವ ಹೆಸರಿನಲ್ಲಿ ಈ ಕಾರ್ಯಕ್ರಮ ಜರುಗಿದ್ದು, ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಅವರನ್ನು ಆಹ್ವಾನಿಸುವ ನಿಟ್ಟಿನಲ್ಲಿ ಕರೆ ಮಾಡಿದ ಅಶ್ವಿನಿ ಮೇಡಂ ಹಾಗೆ ರವಿಚಂದ್ರನ್ ಅವರ ಯೋಗ ಕ್ಷೇಮ ವಿಚಾರಿಸಿಕೊಂಡಿದ್ದಾರೆ.

ಹೀಗೆ ರವಿಚಂದ್ರನ್ ಅವರ ಬಳಿ ಮಾತನಾಡುತ್ತಾ ನೀವೇನು ಎದರಬೇಡಿ, ನಿಮ್ಮ ಸಪೋರ್ಟ್ ಗೆ ನಾವು ಸದಾ ಇರುತ್ತೇವೆ ಎಂದು ಸಮಾಧಾನದ ಮಾತುಗಳನ್ನು ಅಶ್ವಿನಿ ಅವರು ಹೇಳಿದ್ದಾರೆ. ಇನ್ನು ಅಶ್ವಿನಿ ಅವರ ಮಾತುಗಳನ್ನು ಕೇಳಿ ರವಿಚಂದ್ರನ್ ಅವರು ಖುಷಿ ಪಟ್ಟಿದ್ದಾರೆ.

ಇನ್ನು ರವಿಚಂದ್ರನ್ ಅವರು ಕಳೆದ ಮೂವತ್ತು ವರ್ಷಗಳಿಂದ ದುಡ್ಡನ್ನು ಕಳೆಯುತ್ತಾ ಬಂದಿದ್ದಾರಂತೆ, ಸಿನಿಮಾ ಮಾಡಿ ಅಭಿಮಾನಿಗಳನ್ನು ರಂಜಿಸಬೇಕು ಎನ್ನುವ ಉದ್ದೇಶದಲ್ಲಿ ರವಿಚಂದ್ರನ್ ಅವರು ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಸದ್ಯ ರವಿಚಂದ್ರನ್ ಅವರು ಈ ಕಾರಣದಿಂದ ತಮ್ಮ ಮನೆಯನ್ನು ಸಹ ಮಾಡಿದ್ದಾರೆ.

ಇನ್ನು ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಇನ್ನು ಈ ಬಗ್ಗೆ ಸ್ವತಃ ರವಿಚಂದ್ರನ್ ಅವರೇ ಒಂದು ಕಾರ್ಯಕ್ರಮದ ವೇದಿಕೆ ಮೇಲೆ ಬಹಿರಂಗವಾಗಿ ತಮ್ಮ ಕಷ್ಟಗಳನ್ನು ತೋಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಿನಿಮಾರಂಗದ ಸ್ಟಾರ್ ನಟರು ರವಿಚಂದ್ರನ್ ಅವರ ಕಷ್ಟಕ್ಕೆ ಧಾವಿಸಿದ್ದಾರೆ.

ಇನ್ನು ಅಶ್ವಿನಿ ಮೇಡಂ ಸಹ ರವಿಚಂದ್ರನ್ ಅವರ ಕಷ್ಟಗಳನ್ನು ಕೇಳಿ ಅವರಿಗೆ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ. ಇನ್ನು ಅಶ್ವಿನಿ ಮೇಡಂ ಅವರ ಈ ಗುಣ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *