ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ನಂತರ ಅವರ ನೆನಪಿನಲ್ಲಿ ಇಂದಿಗೂ ಸಹ ಅದೆಷ್ಟೋ ಜನ ಬದುಕುತ್ತಿದ್ದಾರೆ. ಅಪ್ಪು ಅವರನ್ನು ನೆನೆದು ಇಂದಿಗೂ ಸಹ ಅದೆಷ್ಟೋ ಜನರು ಕಣ್ಣೀರು ಹಾಕಿತ್ತಿದ್ದಾರೆ. ಇನ್ನು ಕೆಲವರು ಅಂತಹ ಮಹಾನ್ ವ್ಯಕ್ತಿಯನ್ನು ಇಷ್ಟು ಬೇಗ ಕರೆದುಕೊಂಡು ಹೋದ ಆ ದೇವರನ್ನು ಮೇಲೆ ತುಂಬಾ ಬೇಸರಗೊಂಡಿದ್ದಾರೆ.
ಅಪ್ಪು ಅವರನ್ನು ಕಳೆದುಕೊಂಡ ನಮಗೆ ಇಷ್ಟು ಬೇಸರವಾಗಿದ್ದರೆ, ಇನ್ನು ಅವರ ಆಪ್ತರ ಪರಿಸ್ಥಿತಿ ಇನ್ನು ಯಾವ ರೀತಿ ಇರಬಹುದು ಎಂದು ಊಹಿಸಲು ಸಹ ಸಾಧ್ಯವಿಲ್ಲ. ಇನ್ನು ಅಪ್ಪು ಅವರ ಬಾಡಿಗರ್ಡ್ ಹಾಗೆ ಅವರಿಗೆ ಬಹಳ ಆಪ್ತರಾಗಿದ್ದ ವ್ಯಕ್ತಿ ಎಂದರೆ ಅದು ಚಲಪತಿ.
ಇನ್ನು ಚಲಪತಿ ಅವರು ಅಪ್ಪು ಅವರನ್ನು ಬಿಟ್ಟು ಒಂದು ಕ್ಷಣ ಕೂಡ ಇರುತ್ತಿರಲಿಲ್ಲ. ಆದರೆ ಅಪ್ಪು ಅವರ ನಿ,ಧನದ ಬಳಿಕ ಚಲಪತಿ ಅವರು ಬಹಳ ಬೇಸರಗೊಂಡಿದ್ದಾರೆ, ಇನ್ನು ಅಪ್ಪು ಅವರು ಇಲ್ಲದ ಆ ಮನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಕೆಲಸ ಬಿಟ್ಟು ಹೋಗಿದ್ದರು.
ಇಂದಿಗೂ ಸಹ ಚಲಪತಿ ಅವರು ಅಪ್ಪು ಅವರ ನೆನಪಿನಿಂದ ಹೊರ ಬರಲು ಸಾಧ್ಯವಾಗಿಲ್ಲ. ಇನ್ನು ಅಶ್ವಿನಿ ಮೇಡಂ ಅವರು ಇದೀಗ ಚಲಪತಿ ಅವರಿಗೆ ಮತ್ತೆ ಕೆಲಸಕ್ಕೆ ಬರುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಚಲಪತಿ ಅವರು ತಮಗೆ ಇದಕ್ಕೆ ಇದೀಗ ಆಸಕ್ತಿ ಇಲ್ಲ ಹಾಗೆ ಅಲ್ಲಿಯ ವಾತಾವರಣ ಬಹಳ ದುಃಖಬರಿತವಾಗಿದೆ ಎಂದಿದ್ದಾರೆ.
ಹಾಗಾದರೆ ಬನ್ನಿ ಚಲಪತಿ ಅವರು ಹೀಗೆ ಹೇಳಿದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಸುತ್ತೇವೆ, ಅಪ್ಪು ಅವರು ಬದುಕಿದ್ದಾಗ ಚಲಪತಿ ಅವರಿಗೆ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದರು, ಅಪ್ಪು ಅವರ ನಿ*ಧ*ನದ ನಂತರ ಅವರು ಅಶ್ವಿನಿ ಮೇಡಂ ಅವರಿಗೆ ಬಾಡಿಗರ್ಡ್ ಆಗಿದ್ದರು.
ಆದರೆ ಅಶ್ವಿನಿ ಮೇಡಂ ಅವರು ಅಷ್ಟಾಗಿ ಎಲ್ಲಿಯೂ ಹೊರಗೆ ಹೋಗುವುದಿಲ್ಲ, ಹಾಗಾಗಿ ಕೆಲಸಕ್ಕೆ ಹೋದಾಗ ಹೆಚ್ಚಾಗಿ ಮನೆಯಲ್ಲೇ ಕುಳಿತು ಬರಬೇಕಾಗಿತ್ತು, ಇನ್ನು ಚಲಪತಿ ಅವರಿಗೆ ಅಷ್ಟು ಕೆಲಸ ಇರುತ್ತಿರಲಿಲ್ಲ. ಹೀಗಾಗಿ ಅವರಿಗೆ ಬೇಸರ ಕಿನ್ನತೆ ಹಾಗೂ ಮಾನಸಿಕವಾಗಿ ಅ,ಸ್ವಸ್ಥರಾಗಿದ್ದರು.
ಇನ್ನು ಈ ಕಾರಣದಿಂದ ಚಲಪತಿ ಅವರು ಕೆಲಸ ತೊರೆದಿದ್ದರು. ಇನ್ನು ಇತ್ತೀಚೆಗೆ ಪುನೀತಪರ್ವ ಕಾರ್ಯಕ್ರಮಕ್ಕೆ ಚಲಪತಿ ಅವರು ತಮ್ಮ ಕುಟುಂಬದ ಜೊತೆ ಪಾಲ್ಗೊಂಡಿದ್ದರು. ಇನ್ನು ಈ ವೇಳೆ ಅಶ್ವಿನಿ ಅವರು ಚಲಪತಿ ಅವರಿಗೆ ಮತ್ತೆ ಕೆಲಸಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಚಲಪತಿ ಅವರು ಅಕ್ಕ ನಾನು ಅಲ್ಲಿಗೆ ಬಂದರೆ ಮತ್ತೆ ಅಪ್ಪು ಅವರ ನೆನಪು ಕಾಡುತ್ತದೆ. ನಿಮಗೆ ಎಮರ್ಜೆನ್ಸಿ ಇದ್ದಾಗ ಹೇಳಿ, ಆಗ ನಾನು ಬರುತ್ತೇನೆ ಎಂದಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..