ನನ್ ಮುಂದೆ 1 ಕೋಟಿ ಇಟ್ಟು ಕಾಂಪ್ರಮೈಸ್ ಆಗ್ತೀಯಾ ಅಂತ ಕೇಳಿದ್ರು! ವಿಜಯಲಕ್ಷ್ಮೀ ಶಾಕಿಂಗ್ ಹೇಳಿಕೆ ಒಮ್ಮೆ ನೀವೇ ನೋಡಿ!…

ಸ್ಯಾಂಡಲವುಡ್

ನಟಿ ವಿಜಯಲಕ್ಷ್ಮೀ ಒಂದು ಕಾಲದಲ್ಲಿ ಕನ್ನಡದ ಟಾಪ್ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲಿ ಸಗ ವಿಜಯಲಕ್ಷ್ಮಿ ಅವರು ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದರು. ಆದರೆ ನಟಿ ವಿಜಯಲಕ್ಷ್ಮಿ ಅವರ ಪರಿಸ್ಥಿತಿ ಇದೀಗ ತುಂಬಾ ಅದಗೆಟ್ಟಿದೆ.

ಇನ್ನು ನಟಿ ವಿಜಯಲಕ್ಷ್ಮಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವಿವಾಧಗಳ ಮೂಲಕ ಚರ್ಚೆಯಲ್ಲಿದ್ದರು. ನಟಿ ವಿಜಯಲಕ್ಷ್ಮಿ ಅವರು ಕರ್ನಾಟಕವನ್ನು ಬಿಟ್ಟು ಸಂಪೂರ್ಣವಾಗಿ ಚೆನ್ನೈನಲ್ಲಿ ನೆಲೆಸಲು ಆರಂಭಿಸಿದ್ದರು, ಆದರೆ ಕಳೆದ ವರ್ಷ ಕೋವಿದ್ ಸಮಯದಲ್ಲಿ ನಟಿ ಮತ್ತೆ ಕರ್ನಾಟಕಕ್ಕೆ ಇಂತಿರುಗಿದ್ದರು.

ಇನ್ನು ನಟಿ ವಿಜಯಲಕ್ಷ್ಮಿ ಅವರ ತಾಯಿ ಹಾಗೂ ಅವರ ಅಕ್ಕನ ಆರೋಗ್ಯ ಪರಿಸ್ಥಿತಿ ಸರಿ ಇಲ್ಲ ಎಂದು ವಿಡಿಯೋಗಳನ್ನು ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು, ಇನ್ನು ವಿಜಯಲಕ್ಷ್ಮಿ ಅವರ ಪರಿಸ್ಥಿತಿಗೆ ನೋಡಿ ಅನೇಕ ಕಲಾವಿದರು ಅವರ ಸಹಾಯಕ್ಕೆ ಬಂದಿದ್ದರು.

ಇನ್ನು ನಟಿ ವಿಜಯಲಕ್ಷ್ಮಿ ಅವರು ಆಗಾಗ ಹಳೆಯ ವಿಷಯಗಳನ್ನು ಕೆದುಕಿಕೊಂಡು ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಆಗಾಗ ಬೇರೆ ಸ್ಟಾರ್ ನಟರು ಹಾಗೆ ಅವರಿವರ ಮೇಲೆ ಆರೋಪಗಳನ್ನು ಮಾಡುತ್ತಿದ್ದರು. ಇನ್ನು ವಿಜಯಲಕ್ಷ್ಮಿ ಅವರ ಈ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಕೂಡ ಆಗಿತ್ತು.

ಇನ್ನು ನಟಿ ಇತ್ತೀಚೆಗೆ ತಮ್ಮ ತಾಯಿಯನ್ನು ಸಹ ಕಳೆದುಕೊಂಡು ಬಹಳ ದುಃಖದಲ್ಲಿದ್ದರು. ಇನ್ನು ನಟಿಯ ಬೆಂಬಲಕ್ಕೆ ಇಡೀ ಕರ್ನಾಟಕ ಚಿತ್ರರಂಗ ನಿಂತಿತ್ತು. ಇನ್ನು ನಟಿ ವಿಜಯಲಕ್ಷ್ಮಿ ಇದೀಗ ಇತ್ತೀಚೆಗೆ ಮಧ್ಯಮ ಒಂದರಲ್ಲಿ ಸಂದರ್ಶನ ನೀಡಿದ್ದರು. ಇನ್ನು ಈ ಸಂದರ್ಶನದಲ್ಲಿ ನಟಿಯ ಹೇಳಿಕೆ ಮತ್ತೆ ವೈರಲ್ ಆಗುತ್ತಿದೆ.

ಸಿನಿಮಾರಂಗದಲ್ಲಿ ನಿಮ್ಮ ಬಳಿ ಟ್ಯಾಲೆಂಟ್ ಇದೆ, ನೀವು ಸುಂದರವಾಗಿದ್ದೀರಿ ಎಂದರೆ ನಿಮ್ಮನ್ನು ತುಳಿಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ನಿಮಗೆ ಸಾಕಷ್ಟು ಟಾರ್ಚರ್ ಮಾಡುತ್ತಾರೆ, ಆದರೆ ನಾವು ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿಂತಿರುತ್ತದೆ.

ನನಗೆ ಒಬ್ಬ ನಿರ್ಮಾಪಕ ಒಂದು ಕೋಟಿ ಇಟ್ಟು, ನೀವು ಕಾಂಪ್ರಮೈಸ್ ಆಗ್ತೀಯಾ ಎಂದು ಕೇಳಿದ್ದರು, ಅದಕ್ಕೆ ನಾನು ಇಲ್ಲ ಎಂದೇ. ಇನ್ನು ಬೇರೆ ಕಡೆ ಬೆಂಗಳೂರು ಹುಡುಗಿಯರು ಎಂದರೆ ಸಾಕು ಅವರು ತುಂಬಾ ಧೈರ್ಯ ಇರುವ ಹೆಣ್ಣು ಮಕ್ಕಳು ಎನ್ನುವ ಭಾವನೆ ಇರುತ್ತದೆ. ನೀವು ನೋಡುವುದಾದರೆ ನಾನು ಆ ರೀತಿಯ ಯಾವುದೇ ತಪ್ಪುಗಳನ್ನು ಮಾಡಿಲ್ಲ.

ಇನ್ನು ಕೋರ್ಟು ಕಾನೂನು ಸನ್ದು ಹೋದರು ಸಹ ಅಲ್ಲಿ ಏನು ಪ್ರಯೋಜನವಿಲ್ಲ. ಹಾಗೆ ಅಲ್ಲಿನ ಮಾದ್ಯಮಾದವರು ಕೂಡ ಈ ರೀತಿಯ ವಿಷಯಗಳಿಂದ ದೂರ ಇರುತ್ತಾರೆ. ನಾನು ಇದನ್ನು ನಮ್ಮ ಕನ್ನಡದವರಿಗೆ ಹೇಳುತ್ತಿಲ್ಲ, ನಾನು ಇದನ್ನು ಬೇರೆ ಚಿತ್ರರಂಗದವರು ಹೇಳುತ್ತಿದ್ದೇನೆ, ಇನ್ನು ನಾನು ಏನೇ ಮಾಡಿದರು ನಾನು ನನ್ನ ಕನ್ನಡದ ಜನರಿಗೆ ಪ್ರೀತಿ ಇಂದ ಬೈಯುತ್ತೇನೆ.

ಅದು ಬಿಟ್ಟರೆ ಅವರು ನನ್ನ ಪಾಲಿಗೆ ಸದಾ ನಿಂತಿದ್ದರು. ಇನ್ನು ನಟಿ ನಾನು ಮಾಡಿದ ಆ ಒಂದು ತಪ್ಪಿನಿಂದ ನಾನು ಇಂದಿಗೂ ಸಹ ಬಹಳ ಕಷ್ಟ ಎದುರಿಸುತ್ತಿದ್ದೇನೆ ಎಂದು ತಮ್ಮ ಕಷ್ಟಗಳ ಬಗ್ಗೆ ನಟಿ ವಿಜಯಲಕ್ಷ್ಮಿ ಮಾತನಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *