ಪುನೀತ್ ಹೇಳಿದ ಆ ಮಾತು ಇದೀಗ ನಿಜವಾಗುತ್ತಿದೆ! ಏನಿದು ಗೊತ್ತಾ ನೀವೇ ನೋಡಿ!…

ಸ್ಯಾಂಡಲವುಡ್

ಬೆಳಕಿನ ಹಬ್ಬ ದೀಪಾವಳಿ, ಎಲ್ಲರ ಮನೆಯಲ್ಲಿಯೂ ಸಹ ದೀಪಾವಳಿ ಎಂದರೆ ನೆನಪಾಗುವುದು ಸಿಹಿ ತಿಂಡಿ, ಹಾಗೆ ಪ,ಟಾಕಿ. ಕೆಲವರ ಮನೆಯಲ್ಲಿ ದೇವರ ಪೂಜೆ ಮಾಡಿ ಈ ದಿನ ಕಸ್ತದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳ ಜೊತೆಗೆ ಪ,ಟಾಕಿ ಹೊಡೆದು ಹಬ್ಬವನ್ನು ಆಚರಿಸುತ್ತಾರೆ.

ಪ್ರತಿ ಹಬ್ಬಕ್ಕೂ ಸಿನಿಮಾರಂಗದ ಸ್ಟಾರ್ ಕಲಾವಿದರು ತಮ್ಮ ಎಲ್ಲಾ ಅಭಿಮಾನಿಗಳಿಗೂ ಒಂದು ಮೆಸೇಜ್ ನೀಡಿ ಹಬ್ಬಕ್ಕೆ ಶುಭ ಕೋರುತ್ತಾರೆ. ಇನ್ನು ಅದೇ ರೀತಿ ಕಳೆದ ವರ್ಷ ದೀಪಾವಳಿ ಹಬ್ಬದ ದಿನ ಅಪ್ಪು ಅವರು ಹಬ್ಬದ ದಿನ ಒಂದು ವಿಡಿಯೋ ಮಾಡಿ ಎಲ್ಲರಿಗೂ ಶುಭ ಕೋರಿದ್ದರು.

ಸದ್ಯ ಈ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ. ಈ ವರ್ಷ ಅಪ್ಪು ಅವರು ನಮ್ಮ ಜೊತೆಗಿಲ್ಲ, ಅಪ್ಪು ಇಲ್ಲದ ಈ ಹಬ್ಬ ನಿಜಕ್ಕೂ ಹಬ್ಬದ ರೀತಿಯೇ ಕಾಣುತ್ತಿಲ್ಲ. ಇನ್ನು ಪ್ರತಿ ವರ್ಷ ಎಲ್ಲಾ ಹಬ್ಬಕ್ಕೂ ಅಪ್ಪು ತಮ್ಮ ಅಭಿಮಾನಿಗಳಿಗೆ ಒಂದು ವಿಡಿಯೋ ಮಾಡಿ ಶುಭ ಕೋರುತ್ತಿದ್ದರು.

ಹಾಗೆ ಅಪ್ಪು ಅವರು ಕಷ್ಟದಲ್ಲಿರುವವರಿಗೆ ಒಂದು ಕ್ಷಣ ಕೂಡ ಯೋಚನೆ ಮಾಡದೆ ಸಹಾಯಕ್ಕೆ ನಿಲ್ಲುತ್ತಿದ್ದರು. ಇನ್ನು ಅದೇ ರೀತಿ ತಮ್ಮ ಅಭಿಮಾನಿಗಳಿಗೂ ಬೇರೊಬ್ಬರಿಗೆ ಸಹಾಯ ಮಾಡುವಂತೆ ಕೇಳಿ ಕೊಳ್ಳುತ್ತಿದ್ದರು. ಸದ್ಯ ಅಪ್ಪು ಅವರು ಕಳೆದ ವರ್ಷ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ದೀಪಾವಳಿ ದೀಪಾವಳಿ ಗೋವಿಂದ ನಾಮವಳಿ, ಎಂದು ಅಪ್ಪು ಅಣ್ಣಾವ್ರ ಹಾಡನ್ನು ಹಾಡಿ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬ ನಿಮಗೆ ಸಾಕಷ್ಟು ಖುಷಿ ಮತ್ತು ನೆಮ್ಮದಿ ತಂದುಕೊಡಲಿ. ನಾವು ಪ,ಟಾಕಿ ಹೊಡೆಯುವುದು ಬೇಡ. ಲೇಟ್ಸ್ ನಾಟ್ ಬರ್ನ್ ಕ್ರಾ,ಕರ್ಸ್ ಲೇಟ್ಸ್ ಬ,ರ್ನ್ ಕ್ಯಾಲೊರಿಸ್.

ನಾವು ಈ ಬಾರಿ ಪ,ಟಾಕಿ ಹೊಡೆಯುವುದು ಬೇಡ, ನಮ್ಮಲ್ಲಿರುವ ಕ್ಯಾಲೋರಿ ಬ,ರ್ನ್ ಮಾಡೋಣ. ನಿಮ್ಮ ಅಕ್ಕ ಪಕ್ಕದವರಿಗೆ ಯಾರಾದರೂ ತೊಂದರೆಯಲ್ಲಿದ್ದರೆ, ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಈ ಹಬ್ಬವನ್ನು ಸಂತೋಷದಿಂದ ಆಚರಿಸಿ, ಸ್ಟೇ ಸೇಫ್, ಸ್ಟೇ ಹೋಮ್ ಎಂದು ಎಲ್ಲರಿಗೂ ದೀಪಾವಳಿ ಹಬ್ಬದ ಶುಭ ಕೋರಿದ್ದರು.

ಇನ್ನು ಈ ವಿಡಿಯೋದಲ್ಲಿ ಅಪ್ಪು ಅವರನ್ನು ನೋಡಿ ಅದೆಷ್ಟೋ ಅಭಿಮಾನಿಗಳು ಬಹಳ ಬೇಸರ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅಪ್ಪು ಹೇಳಿದ ರೀತಿ ಈ ಬಾರಿ ಹಬ್ಬವನ್ನು ಆಚರಿಸಿ ದೀಪಾವಳಿ ಹಬ್ಬಕ್ಕೆ ಒಂದು ಅರ್ಥ ಸಿಗುವಂತೆ ಮಾಡಬೇಕು ಎಂದು ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *