ಸ್ನೇಹಿತರೆ ಇವತ್ತು ರಕ್ತಹೀನತೆ ತುಂಬಾ ಜನರಿಗೆ ಕಾಡುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಅಂದರೆ ಯುವತಿಯರಲ್ಲಿ ರಕ್ತಹೀನತೆ ತುಂಬಾ ಕಾಡುತ್ತದೆ. ಒಂದೊಂದ್ಸಲ ತುಂಬಾ ಜಾಸ್ತಿ ಪ್ರತಿ ತಿಂಗಳ ಪಿರಿಯಡ್ಸ್ ಆಗಿಬಿಡುತ್ತೆ. ಸೋ ಹೀಗಾಗಿ ರಕ್ತ ಜಾಸ್ತಿ ಹೊಗ್ಗುತ್ತೆ. ಏಳು ದಿಸಾ ಎಂಟು ದಿಸ. ಹಾಗೆಯೇ ನಾವು ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚು ಕಾಣುತ್ತೇವೆ.
ಅದು ಗರ್ಭಧರಿಸಿದ ಅಂತಹ ಸಂದರ್ಭದಲ್ಲಿ. ಡೆಲಿವರಿಯ ಸಂದರ್ಭದಲ್ಲಿ. ಹೀಗೆ ಒಂದು ರಕ್ತ ದೇಹದಿಂದ ಹೊರಗಡೆ ಹೋಗುವುದು ಜಾಸ್ತಿ ಆಗುತ್ತಾ ಇರುತ್ತೆ. ಹೀಗಾಗಿ ಲೇಡೀಸ್ ಅಲ್ಲಿ ನಾವು ಅತಿ ಹೆಚ್ಚು ರಕ್ತಹೀನತೆಯನ್ನು ನೋಡುತ್ತೇವೆ. ಆದರೂ ಕೂಡ ಪುರುಷರಲ್ಲಿ ಕೆಲವರಲ್ಲಿ ಇರುತ್ತೆ. ಈ ರಕ್ತಹೀನತೆ ನಮಗೆ ಸಿಂಪಲ್ಲಾಗಿ ಗೊತ್ತಾಗುತ್ತೆ. ಕಣ್ಣಿನಿಂದ ಕೆಳಭಾಗವನ್ನು ಇತರ ಮಾಡಿ ನೋಡಿದಾಗ ಕೆಂಪು ಇದ್ದರೆ ತೊಂದರೆ ಇಲ್ಲ. ಬಿಳಿಚಿ ಕೊಂಡಿದ್ದರೆ ರಕ್ತಹೀನತೆ ಇದೆ. ಉಗುರನ್ನು ನೋಡಿದಾಗ ಬಿಳಿಚಿ ಕೊಂಡಿದ್ದರೆ ರಕ್ತಹೀನತೆ ಇದೆ ಎಂದು ಅರ್ಥ.
ಇನ್ನು ಮೆಟ್ಟಲನ್ನು ಹತ್ತಿದಾಗ ಸ್ವಲ್ಪ ಹಿಡಿದುಕೊಂಡು ಆಗುವುದು ಎಲ್ಲಾ ಆದರೆ ಸುಸ್ತಾಗುತ್ತದೆ ತುಂಬಾ. ಪದೇ ಪದೇ ಸುಸ್ತಾಗುತ್ತೆ. ಈ ಸುಸ್ತು ಸರಿಯಾಗಲಿ ಕ್ಕೇ ರಕ್ತಹೀನತೆ ಸರಿಯಾದರೆ ಸುಸ್ತು ಕಡಿಮೆ ಆಗಲಿಕ್ಕೆ ಅನುಕೂಲವಾಗುತ್ತದೆ. ರಕ್ತಹೀನತೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒನ್ ಆಫ್ ದ ಬೆಸ್ಟ್ ಎಂದರೆ ಅದು ನುಗ್ಗೆ ಸೊಪ್ಪಿನ ರಸ. ಇವತ್ತು ನುಗ್ಗೆಸೊಪ್ಪಿನ ರಸವನ್ನು ಕುಡಿಸಿ ಒಂದು ಇಡೀ ದೇಶದಲ್ಲಿ ರಕ್ತಹೀನತೆ ಕಡಿಮೆ ಮಾಡುವಂತಹ ಉದಾಹರಣೆಯಿದೆ.
ಭಾರತೀಯ ಒಬ್ಬ ವಿಜ್ಞಾನಿ ವಿದೇಶಕ್ಕೆ ಹೋಗಿ ಆಫ್ರಿಕಾದ ಒಂದು ದೇಶದಲ್ಲಿ ಆ ನುಗ್ಗೆ ಸೊಪ್ಪಿನ ರಸವನ್ನ ಒಂದು ಅರ್ಧ ಗ್ಲಾಸ್ ಬೆಲ್ಲವನ್ನು ಹಾಕಿ ಹಸಿಬೇಲ್ಲ ಅಥವಾ ಕಪ್ಪಾದ 1 ಆರ್ಗಾನಿಕ್ ಬೆಲ್ಲ ಹಾಕುವುದು ಒಳ್ಳೆಯದು. ಇದನ್ನು ಹಾಕಿ ಪ್ರತಿನಿತ್ಯ ಕೊಡುವುದರಿಂದಾಗಿ ಖಂಡಿತವಾಗಿ ಅಥವಾ ವಾರದಲ್ಲಿ ಒಂದೆರಡು ದಿವಸ ನುಗ್ಗೆ ಸೊಪ್ಪಿನ ರಸ ಅರ್ಧ ಗ್ಲಾಸ್ ಕಾಲ್ ಗ್ಲಾಸ್ ಅಷ್ಟೇ ರಕ್ತಹೀನತೆ ಕಡಿಮೆ ಆಗಲಿಕ್ಕೆ ತುಂಬಾ ಅನುಕೂಲವಾಗುತ್ತದೆ.
ಅಷ್ಟೇ ಅಲ್ಲ ಒಂದು ಸ್ವಲ್ಪ ಕಬ್ಬಿಣದ ಪಾತ್ರೆಯಲ್ಲಿ ಕಬ್ಬಿಣ ಪಾತ್ರೆ ಸಿಗುವುದು ಕಷ್ಟ ಕಬ್ಬಿಣದ ತವ ಸಿಗುತ್ತೆ ಅದರಲ್ಲಿ ಹಾಲನ್ನು ಬಿಸಿ ಮಾಡಲಿಕ್ಕೆ ಇಡಬೇಕು. ಹಾಲು ಇಡಬೇಕು ಇತರ ಇರುತ್ತಲ್ಲ ಹಾಲು ಇಡಬೇಕು. ಕುದಿಯುವ ಎಂಟತ್ತು ಕಾಳುಮೆಣಸನ್ನು ಹಾಕಬೇಕು. ಸ್ವಲ್ಪ ಹೊತ್ತು ಕುದಿಯಬೇಕು. ನಂತರ ಅದನ್ನು ಸೋಸಿ ಅದನ್ನು ನೋಡಿ cara-cara ಅನ್ನುತ್ತೆ. ರಕ್ತಹೀನತೆ ಗೋಗ್ಲಿ ನ ಅಂಶ ಹೆಚ್ಚಾಗಲಿದ್ದು ಸಹಾಯ ಮಾಡುತ್ತೆ. ಸೋ ಹಾಲು ಕಾಳಮೆಣಸು ಕಬ್ಬಿಣ ಮೂರು ಸೇರಿದಾಗ ನಮಗೆ ಹಿಮೋಗ್ಲೋಬಿನ್ ಜಾಸ್ತಿ ಆಗುವುದಕ್ಕೆ ಅನುಕೂಲ ಮಾಡಿಕೊಳ್ಳುತ್ತೆ.
ಈ ರಕ್ತಹೀನತೆ ಕಡಿಮೆ ಆಗಲಿಕ್ಕೆ ನಾವು ಮನೆಯಲ್ಲಿ ಮಾಡುವಂತಹ ಬಂದು ಬಹಳ ಉತ್ತಮವಾದ ಔಷಧಿ ಅಂದರೆ ಒಂದು ಸ್ವಲ್ಪ ನೀರನ್ನು ಸ್ವಲ್ಪ ಹಾಲನ್ನು ಹಾಕಿ ಬಿಸಿಮಾಡಬೇಕು. ಆಲ್ರೆಡಿ ಕಾಯಿಸಿ ಆರಿಸಿದ ಅಂತಹ ಹಾ ಲೂ ಆ ಬಿಸಿ ಬಿಸಿ ಹಾಲಿಗೆ ಒಂದು ಅಂಜೂರ ನಾಲ್ಕೈದು ಒಣದ್ರಾಕ್ಷಿ ಒಂದೆರಡು ಬಾದಾಮಿಯನ್ನು ಕಜ್ಜಿ ಹಾಕಬೇಕು.