ಅಪ್ಪು ಅವರು ಇಂದು ನಮ್ಮ ಜೊತೆಗಿಲ್ಲ, ಆದರೆ ಅವರು ಮಾಡಿರುವ ಅದೆಷ್ಟೋ ಅಸಂಖ್ಯಾತ ಒಳ್ಳೆಯ ಕೆಲಸಗಳು ಅವರನ್ನು ನಮ್ಮ ನಡುವೆ ನೆನಪುಗಳ ಮೂಲಕ ಜೀವಂತವಾಗಿಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಅಂತಹ ಒಳ್ಳೆಯ ವ್ಯಕ್ತಿ ನಮ್ಮ ಜೊತೆಗಿಲ್ಲ ಎಂದು ಊಹಿಸಲು ಕೂಡ ಮನಸ್ಸಿಗೆ ಬಹಳ ಕಷ್ಟವಾಗುತ್ತಿದೆ.
ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ಆ ದಿನದಿಂದ ಈ ದಿನದವರೆಗೂ ಎಲ್ಲರೂ ಸಹ ಅಪ್ಪು ಅವರ ನೆನಪಿನಲ್ಲೇ ಇದ್ದಾರೆ. ಆ ಮುದ್ದಾದ ನಗು ಮುಖ, ಅಂತಹ ಅದ್ಭುತ ಕಲಾವಿದ, ಒಬ್ಬ ದೇವರಾಂತಹ ಮನುಷ್ಯ ಇಂದು ನಮ್ಮ ಜೊತೆಗಿಲ್ಲ, ಇದು ನಿಜಕ್ಕೂ ತುಂಬಾ ಬೇಸರ ತರುವಂತಹ ವಿಷಯ.
ಅಪ್ಪು ಅವರು ನಮ್ಮ ಕರುನಾಡ ಆಸ್ತಿ, ಅವರನ್ನು ಕಳೆದುಕೊಂಡು ನಿಜಕ್ಕೂ ನಾವೆಲ್ಲರೂ ಅನಾಥರಾಗಿದ್ದೇವೆ ಎಂದರೆ ತಪ್ಪಾಗುವುದಿಲ್ಲ. ಅಪ್ಪು ಅವರ ನಿ-ಧನದ ನಂತರ ಅವರ ಪುಣ್ಯ ಸ-ಮಾಧಿ ಯಾವ ದೇವಸ್ಥಾನಕ್ಕೂ ಕಡಿಮೆ ಇಲ್ಲದಂತಾಗಿದೆ. ಹೌದು ದಿನಕ್ಕೆ ಲಕ್ಷಾಂತರ ಜನ ಅಪ್ಪು ಅವರ ಸ-ಮಾಧಿ ಬಳಿ ಬಂದು ಹೋಗುತ್ತಾರೆ.
ಇನ್ನು ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಇದೀಗ ಒಂದು ವರ್ಷ ಕಳೆಯಲು ಬರುತ್ತಿದೆ. ಈ ಒಂದು ವರ್ಷ ಪ್ರತಿಯೊಬ್ಬ ಅಪ್ಪು ಅಭಿಮಾನಿಗೆ ಬಹಳ ನೋವಿನಿಂದ ಕೂಡಿತ್ತು. ಅಪ್ಪು ನಮ್ಮ ಕರುನಾಡ ಮುತ್ತು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲದ ಈ ಜೀವನ ನಿಜಕ್ಕೂ ಶೂನ್ಯ ಎಂದು ಹಲವಾರು ಜನ ಭಾವಿಸುತ್ತಿದ್ದಾರೆ.
ಇನ್ನು ಅಪ್ಪು ಅವರು ಬದುಕಿದ್ದಾಗ ಯಾರೇ ಕಷ್ಟ ಎಂದು ಬಂದರೆ ಅವರಿಗೆ ಹಿಂದೆ ಮುಂದೆ ಯೋಚಿಸದೆ ಸಹಾಯ ಮಾಡುತ್ತಿದ್ದರು. ಇನ್ನು ಅಪ್ಪು ಅವರ ಈ ಗುಣ ನಿಜಕ್ಕೂ ಮೆಚ್ಚಬೇಕಾಗಿರುವಂತದ್ದು, ಇಂದು ಅವರು ಇಲ್ಲದೆ ಇರುವ ಸಮಯದಲ್ಲಿ ಅವರ ಹೆಸರಿನಲ್ಲಿ ಅದೆಷ್ಟೋ ಜನ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಇನ್ನು ಅಪ್ಪು ಅವರ ಪುಣ್ಯ ಸ-ಮಾಧಿಯನ್ನು ನೋಡಲು ದಿನಕ್ಕೆ ಲಕ್ಷಾಂತರ ಜನ ಬರುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಸ-ಮಾಧಿ ಬಳಿ ಬಂದು ಅಪ್ಪು ಅವರಿಗೆ ಪೂಜೆ ಸಲ್ಲಿಸಿ, ಅವರ ಆಶೀರ್ವಾದ ಪಡೆದುಕೊಂಡು ಜನ ಹೋಗುತ್ತಾರೆ. ಇನ್ನು ಇದೀಗ ಅಪ್ಪು ಸ-ಮಾಧಿಗೆ ಒಬ್ಬ ಪುಟ್ಟ ಕಂದಮ್ಮ ಭೇಟಿ ನೀಡಿದ್ದಾರೆ.
ಹೌದು ಅಪ್ಪು ಅವರ ಸ-ಮಾಧಿಯ ಬಳಿ ಒಬ್ಬ ಪುಟ್ಟ ಹುಡುಗ ತನ್ನ ಪೋಷಕರ ಜೊತೆಗೆ ಭೇಟಿ ನೀಡಿದ್ದು, ಅಪ್ಪು ಅವರನ್ನು ನೋಡಲು ಓಡೋಡಿ ಬರುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಸದ್ಯ ಅಪ್ಪು ಅವರ ಈ ಪುಟ್ಟ ಅಭಿಮಾನಿಯನ್ನು ನೋಡಿ ಜನರು ಮನ ಸೊತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..