ರಾಮಾಯಣ ನಡೆದಿದೆ ಎನ್ನಲು ಇಲ್ಲಿವೆ ನೋಡಿ ಸ್ಪಷ್ಟ ಸಾಕ್ಷಿಗಳು.
ವೀಕ್ಷಕರೆ ರಾಮಾಯಣ ಹಾಗೂ ಮಹಾಭಾರತದ ಕಥೆಗಳು ನಿಜಕ್ಕೂ ನಡೆದಿದೆಯೇ ಅಥವಾ ಅವೆಲ್ಲ ಕವಿಯ ಹೂಯೇನ ಇಂಥದ್ದೊಂದು ಚರ್ಚೆ ಇವತ್ತು ನಿನ್ನೆದು ಅಲ್ಲ. ಹೀಗೆ ಬಲವಾದ ಅನುಮಾನ ನಮ್ಮ ಮಹಾಕಾವ್ಯಗಳ ಮೇಲೆ ಅನಾದಿಕಾಲದಿಂದಲೂ ಕೂಡ ಇದೆ. ಇದೆಲ್ಲ ನೈಜ್ಯ ಕಥೆಗಳು ಅಂತ ಕೆಲವರು ಅಂದರೆ ಇವೆಲ್ಲವೂ ಕಾಲಾಂತರದಲ್ಲಿ ಹಲವು ಜನಗಳ ಕವಿಗಳ ಕಲ್ಪನೆಯಿಂದಾಗಿ
ರಚಿತವಾದ ಕಥೆಗಳು ಮಾತ್ರ ಅಂತ ಅನೇಕರು ವಾದಿಸುತ್ತಾರೆ. ರಾಮಾಯಣ ಸತ್ಯವೋ ಅಥವಾ ಸುಳ್ಳ ಅಂತ ಅನುಮಾನದ ಬೆನ್ನಲೆ ಬಹುಮಟ್ಟಿಗೆ ಇರುವುದು ಎನಿಸುವಂತಹ ಅನೇಕ ಸ್ಪಷ್ಟ ಘನ ಸಾಕ್ಷಿಗಳು ಇವತ್ತಿಗೆ ನಮ್ಮ ಸುತ್ತಲೂ ಇರುವುದು ವಾಸ್ತವದ ಸಂಗತಿಯಾಗಿದೆ. ವೀಕ್ಷಕರೆ ರಾಮಾಯಣದಲ್ಲಿ ಅಂತಿಮ ಘಟ್ಟದ ಯುದ್ಧ ನಡೆಯುತ್ತಿರುವಾಗ ಲಂಕಾ ಸುರಾನಾ ಮಗನಾದ ಅಥವಾ ಇಂದ್ರಜಿತ್ ನವಿಷ ಪರಿತ ಬಾಣಕ್ಕೆ ಆಗುವಂತಹ ಲಕ್ಷ್ಮಣ ಮೂರ್ಛೆ ಹೋದಾಗ ಅವನನ್ನು ಬದುಕಿಸಬೇಕು ಎಂಬ ಆಗ್ರಹಗಳು ವ್ಯಕ್ತವಾಗುವ ಬೆನ್ನಲೆ
ಎಲ್ಲರೂ ಕೂಡ ಹನುಮಂತನಿಗೆ ಅವನ ಶಕ್ತಿಯನ್ನು ಬಳಸಿ ದೂರದ ಸಂಜೀವಿನಿ ಯಾತ್ರೆಯಿಂದ ಸಂಜೀವಿನಿ ಎಂಬ ಔಷಧಿ ತರುವಂತೆ ಒತ್ತಾಯಿಸುತ್ತಾರೆ. ಹೀಗೆ ಹನುಮಂತ ರಾಮನು ಭಕ್ತಿದ ಪ್ರೀತಿಸಿ ತಾನು ತನ್ನಲ್ಲಿ ವಿಶೇಷವಾದ ಶಕ್ತಿಯಿಂದ ಬೃಹದಾಕಾರವಾಗಿ ಬೆಳೆದು ಸಂಜೀವಿನಿ ಇದ್ದ ಬೆಟ್ಟ ತಲುಪಿ ಐಡಿ ಪರ್ವತವನ್ನೇ ಹೊತ್ತು ಇಲ್ಲಿಗೆ ಬರುತ್ತಾನೆ. ಅವನು ಕೊಟ್ಟ ಸಂಜೀವಿನಿ ಇಂದ ಲಕ್ಷ್ಮಣ ಮೆಲ್ಲನೆ ಚೇತರಿಸಿಕೊಳ್ಳುತ್ತಾನೆ.
ಇತಿ ಹನುಮಂತ ಹೊತ್ತು ತನ್ನ ಪರ್ವತನ ಹೆಸರಿನಲ್ಲಿ ಸೋಣಗಿರಿ ಪರ್ವತ ಇದು ಈಗಲೂ ಕೂಡ ಶ್ರೀಲಂಕದಲ್ಲಿ ಇದೆ. ಸಾವಿರ ಒಂಬೈನೂರ ಮೂರರಲ್ಲಿ ಸಹೋದರರು ವಿಶ್ವದ ಮೊಟ್ಟ ಮೊದಲ ವಿಮಾನವನ್ನು ಸಂಶೋಧಿಸುವ ಬಹಳ ಮುನ್ನವೇ ರಾಮಾಯಣದಲ್ಲಿ ರಾವಣನ ಬಳಿ ಅತ್ಯಾಧುನಿಕ ಪುಷ್ಪಕವಿಮಾನ ಇದ್ದುದರ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ.
ಈ ಪುಷ್ಪಕವಿಮಾನ ಇತ್ತು ಅನ್ನುವುದಕ್ಕೆ ಸಾಕ್ಷಿ. ಹಾಗೂ ವಾನರ ಸೇನೆ ಭಾರತದ ತುದಿಯಿಂದ ಲಂಕಾ ದವರಿಗೂ ಐದು ದಿನಗಳಲ್ಲಿ ಹೇಗೆ ಅಷ್ಟು ಉದ್ದನೆಯ ಸೇತುವೆಯನ್ನು ಕೊಟ್ಟರು. ಈಗ ದಕ್ಷಿಣದ ರಾಮೇಶ್ವರದಿಂದ ಮನ್ನಾರ್ ದೀಪದ ವರೆಗೂ ಇದ್ದಂತಹ ವಾನರ ಸೇನೆ ಕಟ್ಟಿದಂತಹ ಸೇತುವೆ ಯನ್ನ ಹೀಗೆ ರಾಮಾಯಣ ಬಹುಮಟ್ಟಿಗೆ ನಿಜವೇ ಎನ್ನಬಹುದಾದ ಅಂತ ಹೇಳು ವಿಶಿಷ್ಟ ಜೀವಂತ ಸಾಕ್ಷಿಗಳ ಬಗ್ಗೆ ಇವತ್ತಿನ ಈ ಮಾಹಿತಿಯ ಚರ್ಚಿಸೋಣ ಬನ್ನಿ.
ವೀಕ್ಷಕರೆ ನಾವು ಮೊದಲು ಹೇಳಬಹುದಾದಂತಹ ಸ್ಥಳ ಶ್ರೀಲಂಕದಲ್ಲಿ ಇರುವಂತಹ ರೂ ಮಾಸಲ ಪರ್ವತ. ವೀಕ್ಷಕರೆ ರಾಮಾಯಣದಲ್ಲಿ ಲಕ್ಷ್ಮಣ ಹಾಗೂ ರಾವಣನ ಮಗನಾದ ಇಂದ್ರಜಿತ್ ನಡುವೆ ಘೋರ ಯುದ್ಧ ಏರ್ಪಡುತ್ತದೆ. ಈ ಒಂದು ಸಮಯದಲ್ಲಿ ರಾಕ್ಷಸನ ಮಗನಾದರೂ ಕೂಡ ಉಗ್ರ ಪ್ರತಾಪ ಶಾಲಿಯಾದ ಮೇಘದ ತನ್ನ ಬಳಿ ಇದ್ದಂತಹ ಅತ್ಯಂತ ವಿಷಪೂರಿತವಾದ ಶಕ್ತಿ ಅಸ್ತ್ರವನ್ನು ಪ್ರಯೋಗ ಮಾಡಿದಾಗ ಲಕ್ಷ್ಮಣ ಬಾಣದ ವಿಷದ ತೀವ್ರತೆಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಟ ನಡೆಸುವಾಗ
ಬೆಳಗಾಗುವುದರೊಳಗಾಗಿ ಲಕ್ಷ್ಮಣನಿಗೆ ಸಂಜೀವಿನಿಯ ಅಗತ್ಯವಿದೆ ಎಂದು ಹೇಳಿ ಹನುಮಂತನಿಗೆ ದ್ರೋಣಗಿರಿ ಅಲ್ಲಿ ಮಾತ್ರ ಬಿಡುವ ಸಂಜೀವಿನಿ ಸತ್ಯವನ್ನು ತರುವಂತೆ ಆದೇಶ ಮಾಡುತ್ತಾನೆ. ಆಗ ಆದೇಶವನ್ನು ಪಾಲಿಸಿದ ಹನುಮಂತ ದ್ರೋಣಗಿರಿ ಪರ್ವತಕ್ಕೆ ಬಂದಾಗ ಅಲ್ಲಿ ಅನೇಕ ಸಸ್ಯ ಜಾತಿಗಳು ಇದ್ದವು. ಅವುಗಳಲ್ಲಿ ಸಂಜೀವಿನಿ ಯಾವುದು ಅಂತ ಗೊತ್ತಾಗದೆ ಹಿಡಿ ಬೆಟ್ಟವನ್ನು ಹೊತ್ತು ತರುತ್ತಾನೆ.
ಸಂಯೋಜಿತವಾದ ಚಿಕಿತ್ಸೆಯಿಂದಾಗಿ ಲಕ್ಷ್ಮಣ ಚೇತರಿಸಿಕೊಳ್ಳುತ್ತಾನೆ. ಈಗಲೂ ಶ್ರೀಲಂಕಾದಲ್ಲಿರುವ ದ್ರೋಣಗಿರಿ ಹೆಸರಿನ ಪರ್ವತ ವಿಶೇಷ ಔಷಧೀಯ ಗಿಡಮೂಲಿಕೆಗಳ ಆಗಿ ಪ್ರಧಾನವಾಗಿ ಗುರುತಿಸಿಕೊಂಡಿರುವ ಅಂತಹ ಒಂದು ಶಿಖರ. ಇಲ್ಲಿ ಸಿಗುವ ಮಣ್ಣು ಅಪರೂಪವಾಗಿದ್ದು ಇದು ಶ್ರೀಲಂಕದ ಇತರ ಯಾವ ಭಾಗದಲ್ಲೂ ಕೂಡ ಸಿಗುವುದಿಲ್ಲ. ಇದು ದೂರದ ಹಿಮಾಲಯದಲ್ಲಿ ದೊರೆಯುವ ಮಣ್ಣಿನ ವಿಧವನ್ನು ಬಹುವಾಗಿ ಹೋರುತ್ತೆ.
ಪ್ರಾಚೀನ ಭಾಷೆಯಲ್ಲಿ ಸಲ ಎಂದರೆ ಶಿಲೆ ಅಂತ ಅರ್ಥ. ಆದರೆ ರೂ ಮಸಾಲ ಎಂಬ ಪದದಲ್ಲಿ ಬರುವಂತಹ ರೋಮಾ ಎಂಬುದಕ್ಕೆ ಯಾವ ಅರ್ಥ ಕೂಡ ಇಲ್ಲ. ರೋಮಾ ಎಂಬುದು ವಾನರ ಸುಗ್ರೀವ ಪತ್ನಿಯಾಗಿದ್ದ ಅಂತಹ ರಮಾದೇವಿ ಹೆಸರಿಂದ ಬಂದಿದೆ ಅಂತ ಹೇಳಲಾಗುತ್ತೆ. ಯಾವಾಗ ಹನುಮಂತ ಬೆಟ್ಟವನ್ನು ಹೊತ್ತು ತಂದು ಲಕ್ಷ್ಮಣನ ಜೀವವನ್ನು ಉಳಿಸುತ್ತಾನೆ ಆಗ ವಾನರ ಸೇನೆ ದ್ರೋಣಗಿರಿ ವನ ಗಿರೀಶನ ನಾಯಕರ ಪತ್ನಿಯು ಹಾಗೂ ವಾಹನದ ಕುಲದ ದೇವಿಯು ಆದಂತಹ ರಮಾದೇವಿ ಹೆಸರನ್ನು ಇಟ್ಟು
ರೋಮ ಸಲ ಪರ್ವತ ಎಂದು ಕರೆದರು ಅಂತ ಹೇಳಲಾಗುತ್ತೆ. ಇನ್ನು ಎರಡನೆಯದು ಅಶೋಕ ವಾಟಿಕ. ರಾಮಾಯಣದ ಕಥೆಯ ಪ್ರಕಾರ ಮಾರುವೇಷದಲ್ಲಿ ಬಂದ ರಾವಣನ್ನು ಸೀತೆಯನ್ನು ಅಪಹರಿಸಿ ತನ್ನ ಲಂಕೆಯ ಬಳಿ ಇದ್ದಂತಹ ಅಶೋಕವನದಲ್ಲಿ ತಂದು ನಿಲ್ಲಿಸುತ್ತಾನೆ. ಪ್ರಸ್ತುತವಾಗಿ ಈಗ ಶ್ರೀಲಂಕದಲ್ಲಿ ಸಮುದ್ರಮಟ್ಟದಿಂದ ಸುಮಾರು ಆರು ಸಾವಿರ ಅಡಿಗೂ ಹೆಚ್ಚು ಎತ್ತರದಲ್ಲಿ ಇರುವಂತಹ ಸುಂದರವಾದ ಸ್ಥಳ ಇದೆ.
ಈ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಸೀತಾ ಇಲಿಯ ಎಂಬ ಸ್ಥಳವಿದೆ. ಈ ಸ್ಥಳದ ಸುತ್ತ ದಟ್ಟವಾದ ಕಾಡಿದ್ದು ಇದರ ಮೇಲೆ ಅಸಂಖ್ಯಾತವಾಗಿ ಅಶೋಕ ಮರಗಳು ಇರುವುದರಿಂದ ಇದನ್ನು ಅಶೋಕವನ ಅಂತ ಈಗಲೂ ಕರೆಯಲಾಗುತ್ತೆ. ಆ ಸಮಯದಲ್ಲಿ ಕಾಡಿನ ಆಸುಪಾಸಿನ ಮಣ್ಣು ಕೆಂಪಾಗಿ ಇತ್ತು ಈಗ ಕರಿ ಬಣ್ಣಕ್ಕೆ ತಿರುಗಿದೆ. ಸೀತೆಯನ್ನು ಅಪಹರಿಸಿದ ಇಲ್ಲಿ ಇರಿಸಿದ ಸಮಯದಲ್ಲಿ ಆಕೆಯನ್ನು ಕಾಣುವುದಕ್ಕೆ ಬಂದ ಹನುಮಂತ ಇಡೀ ಪ್ರಾಂತ್ಯಕ್ಕೆ ಬೆಂಕಿ ತಗುಲಿ ಸಿದಾಗ
ಇಲ್ಲಿನ ಮಣ್ಣೆಲ್ಲ ಸುಟ್ಟು ಕಪ್ಪುಬಣ್ಣಕ್ಕೆ ತಿರುಗಿತ್ತು ಎಂಬುದು ಇಲ್ಲಿನ ಹಲವರ ಬಳಕೆ. ಇನ್ನು ಮೂರನೇದು ರಾಮಾಯಣದ 22ನೇ ಅಧ್ಯಯನದಲ್ಲಿ ಬರುವ ಲೋಕದ ವಿವರಣೆಯ ಪ್ರಕಾರ ಲಂಕೆ ಯವರು ಒಂದು ಸೇತುವೆ ನಿರ್ಮಾಣ ಮಾಡುವುದಕ್ಕೆ ವಾನರ ಸೇನೆ ನಿರ್ಧರಿಸುತ್ತೆ. ಇದುವರೆಗೂ ಲಂಕೆ ವರೆಗೂ ಹಬ್ಬಿದಂತಹ ವಿಸ್ತರವಾದ ಸಮುದ್ರಕ್ಕೆ ತಮ್ಮನ್ನು ಸುರಕ್ಷಿತವಾಗಿ ಲಂಕೆಗೆ ಹೋಗುವುದಕ್ಕೆ ಅನುಮತಿ ಕೊಡುವಂತೆ ಸ್ವತಹ ರಾಮನೆ ಸಮುದ್ರ ರಾಜನಲ್ಲಿ ವಿನಯಪೂರ್ವಕವಾಗಿ ಹೇಳಿಕೊಳ್ಳುತ್ತಾನೆ. ಆಗ ಸರಿಯಾಗಿ ಸ್ಪಂದಿಸದೆ ಇದ್ದ ಸಮುದ್ರರಾಜನ ಮೇಲೆ ಕೋಪಗೊಂಡ ಅಂತಹ ಶ್ರೀರಾಮ ಶಕ್ತಿಯುತವಾದ ಬ್ರಹ್ಮಾಸ್ತ್ರವನ್ನು ಹೊಡೆಯುವುದಕ್ಕೆ ನಿಂತಾಗ
ಪ್ರತ್ಯಕ್ಷನಾದ ಅಂತಹ ಸಮುದ್ರರಾಜ ಕೈಜೋಡಿಸಿ ಅಂಗಲಾಚುತ್ತಾ ಪ್ರಭು ದಯಮಾಡಿ ಮನ್ನಿಸು. ನಾನು ನಿನಗೆ ದಾರಿ ಬಿಟ್ಟುಕೊಡುವುದಕ್ಕೆ ಸಮರ್ಥನಾಗಿದ್ದೇನೆ. ಆದರೆ ನಿನ್ನ ವಾನರಸೇನೆಯ ಲ್ಲಿ ಇರುವಂತಹ ನಲ ಎಂಬುವವನಿಂದ ಈ ವಿಸ್ತರವಾದ ಸಾಗರದ ಮೇಲೆ ಶಕ್ತಿಯುತವಾದ ಸೇತುವೆಯೊಂದನ್ನು ನಿರ್ಮಾಣ ಮಾಡುವುದಕ್ಕೆ ಸಾಧ್ಯವಿದೆ ಯಾಕೆಂದರೆ ಅವನು ದೇವತೆಗಳ ಶಿಲ್ಪಿ ಎನಿಸಿಕೊಂಡ ಸಾಕ್ಷಾತ್ ವಿಶ್ವಕರ್ಮನ ಮಗನೇ ಆಗಿದ್ದು ಅವನಿಂದ ಮಾತ್ರ ಈ ಒಂದು ಕೆಲಸ ಸಾಧ್ಯ.