ಅಪ್ಪು ಒಬ್ಬ ಅದ್ಭುತ ವ್ಯಕ್ತಿಗಳಲ್ಲಿ ಒಬ್ಬರು ಎನ್ನುವುದರಲ್ಲಿ ಎನ್ನುವುದರಲ್ಲಿ ಯಾವುದೇ ಒಂದು ಮಾತಿಲ್ಲ. ಅಂತಹ ಅದ್ಭುತ ವ್ಯಕ್ತಿ ಹಾಗೂ ಉತ್ತಮ ನಟ ಇಂದು ನಮ್ಮ ಜೊತೆಗಿಲ್ಲ ಎಂದು ಊಹಿಸಿದರು ಕೂಡ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಅಲ್ಲದೆ ನಟ ಅಪ್ಪು ಅವರ ಇಂದು ನಮ್ಮ ಜೊತೆಗೆ ಇಲ್ಲದೆ ಇರಬಹುದು.
ಆದರೆ ಅವರು ಮಾಡಿರುವ ಸಾಮಾಜಿಕ ಕೆಲಸಗಳು ಹಾಗೂ ಅವರ ಸಿನಿಮಾಗಳ ಮೂಲಕ ಇಂದಿಗೂ ಅವರು ನಮ್ಮ ನೆನಪುಗಳಲ್ಲಿ ಸದಾ ಇರುತ್ತಾರೆ. ಇನ್ನು ನಟ ಅಪ್ಪು ಅವರ ಕನಸ್ಸಿನ ಸಿನಿಮಾ ಗಂಧದಗುಡಿ ಇದೀಗ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ.
ಇನ್ನು ಗಂಧದಗುಡಿ ಸಿನಿಮಾ ಅಪ್ಪು ಅವರ ಬಹಳ ದಿನಗಳ ಕನಸ್ಸಾಗಿತ್ತು, ಇನ್ನು ಈ ಸಿನಿಮಾದ ಶೂಟಿಂಗ್ ನಮ್ಮ ಕರ್ನಾಟಕದಲ್ಲೆ ಮಾಡಿದ್ದರು ಸಹ ಬೇರೆ ಯಾವುದೋ ಪ್ರದೇಶದಲ್ಲಿ ಮಾಡಿದಂತಿದೆ. ಅಲ್ಲದೆ ಅಪ್ಪು ಅವರು ಈ ಸಿನಿಮಾಗಾಗಿ ಬಹಳ ಶ್ರಮ ಪಟ್ಟಿದ್ದರು, ಜೊತೆಗೆ ಈ ಸಿನಿಮಾದ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಸಹ ಕಂಡಿದ್ದರಂತೆ.
ಇನ್ನು ಅಪ್ಪು ಹಾಗೂ ಅಶ್ವಿನಿ ಮೇಡಂ ಇಬ್ಬರೂ ಸಹ ಈ ಸಿನಿಮಾಗಾಗಿ ಬಹಳ ಶ್ರಮ ಪಟ್ಟಿದ್ದಾರೆ. ಇನ್ನು ಅಪ್ಪು ಅವರು ಈ ಸಿನಿಮಾಗಾಗಿ ಒಂದು ಜಾಗದಲ್ಲಿ ಶೂಟಿಂಗ್ ಮಾಡುವ ವೇಳೆ ಅವರು ಬೆಳ್ಳಿಗೆಯಿಂದ ಅಶ್ವಿನಿ ಅವರಿಗೆ ಕರೆ ಮಾಡಿ ಮಾತನಾಡಲು ಸಾಧ್ಯವಾಗಿರಲಿಲ್ಲವಂತೆ.
ಇದಕ್ಕೆ ಕಾರಣ ಅಲ್ಲಿ ಸರಿಯಾಗಿ ನೆಟ್ವೇರ್ಕ್ ಸಿಗದೆ ಇರುವುದು. ಇನ್ನು ಅಶ್ವಿನಿ ಅವರ ಜೊತೆಗೆ ಮಾತನಾಡಲು ಅಪ್ಪು ಕಷ್ಟ ಬೆಟ್ಟ ಸಹ ಅತ್ತಿದ್ದರಂತೆ. ಇನ್ನು ಈ ಜಾಗ ತುಂಬಾ ಚೆನ್ನಾಗಿದೆ, ನೀನು ಏನು ಮಾಡ್ತಿಯೋ ಗೊತ್ತಿಲ್ಲ ನನಗೆ ನೀನು ಇಲ್ಲಿಗೆ ಬರಬೇಕು ಎಂದಿದ್ದರಂತೆ.
ನಂತರ ಅಶ್ವಿನಿ ಅವರು ಅಲ್ಲಿಗೆ ಭೇಟಿ ನೀಡಿ ಅಪ್ಪು ಜೊತೆಗೆ ಕೆಲ ಜಾಗಗಳನ್ನು ವೀಕ್ಷಿಸಿ ಟ್ರೆಕಿಂಗ್ ಮಾಡಿದ್ದರಂತೆ, ಅಲ್ಲದೆ ಅಪ್ಪು ಹಾಗೂ ಅಶ್ವಿನಿ ಅವರು ತಮ್ಮ ಟ್ರೆಕಿಂಗ್ ಮುಗಿಸಿ ಬಂದು ಅಲ್ಲೇ ಒಂದು ಮನೆಯಲ್ಲಿ ಊಟ ಸಹ ಮಾಡಿದ್ದರಂತೆ, ಅಲ್ಲಿನ ಊಟ ಜೊತೆಯಾಗಿ ಮಾಡಿ ಒಳ್ಳೆಯ ಸಮಯ ಕಳೆದಿದ್ದರು.
ಸದ್ಯ ಅಪ್ಪು ಹಾಗೂ ಅಶ್ವಿನಿ ಅವರು ಜೊತೆಗಿರುವ ಕೆಲ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಅವರ ಈ ಫೋಟೋ ಮತ್ತು ವಿಡಿಯೋ ನೋಡಿ ಎಲ್ಲರೂ ಭಾವುಕರಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಯಿಸಿಕೆಗಳು ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…