ಮೈಸೂರು ಅರಮನೆ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ. 

Uncategorized

ಮೈಸೂರು ಅರಮನೆ ಇದು ವಿಶ್ವವಿಖ್ಯಾತ ಅರಮನೆ. ಈ ಅರಮನೆಗೆ ಇನ್ನೊಂದು ಹೆಸರು ಸಹ ಇದೆ. ಅದೇ ಅಂಬ ವಿಲಸ್ ಅರಮನೆ. ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ ಇದು.  ಮೈಸೂರನ್ನು ಅರಮನೆಗಳ ನಗರ ಎಂದು ಕರೆಯಲಾಗುತ್ತೆ. ಈ ಅರಮನೆ ಹಿಂದಿನ ಮೈಸೂರು ಸಂಸ್ಥಾನದ ಒಡೆಯರ ವಂಶದ ಅರಸರ ನಿವಾಸ ಮತ್ತು ದರ್ಬಾರ್ ಶಾಲೆಯಾಗಿದ್ದು.

ಮೈಸೂರು ಸಂಸ್ಥಾನ  1399 ರಿಂದ ಸಾವಿರ 947 ರ ಭಾರತದ ಸ್ವಾತಂತ್ರ್ಯದ ವರೆಗೆ ಒಡೆಯರ ವಂಶದ ಅರಸರಿಂದ ಆಳಲ್ಪಟ್ಟಿತು. ಆದರೆ ನಂಜರಾಜ ರವಾಡಿ ಯಾರ ಕಾಲಕ್ಕೆ ಹೈದರಾಲಿ ಪ್ರಬಲರಾಗಿ ಮೈಸೂರು ಸಂಸ್ಥಾನದ ಆಡಳಿತವನ್ನ ವಶಪಡಿಸಿಕೊಳ್ಳುತ್ತಾರೆ. ನಂತರ ಸಾವಿರ 947 ರಲ್ಲಿ ಅವರು ಸಾವನ್ನಪ್ಪುತ್ತಾರೆ. ಅದಾದನಂತರ ಮಗನಾದ ಟಿಪ್ಪು ಸುಲ್ತಾನ್ ಸಂಸ್ಥಾನದ ಸರ್ವಾಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ.

ನಂಜು ರಾಜರು ಬೆಟ್ಟದ ಚಾಮರಾಜರು ಹೊಸ ಚಾಮರಾಜರು ಕೇವಲ ಹೆಸರಿಗಷ್ಟೆ ರಾಜರಾಗಿ ಶ್ರೀರಂಗಪಟ್ಟಣದಲ್ಲಿ ವಾಸವಿ ರುತ್ತಾರೆ. ಸಾವಿರ 799 ರಲ್ಲಿ ಟಿಪ್ಪು ಸುಲ್ತಾನ್ ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರುತ್ತಾರೆ. ಒಡೆಯರು ಅರಸರು 14ನೇ ಶತಮಾನದಲ್ಲಿ ಇಲ್ಲಿ ಒಂದು ಅರಮನೆಯನ್ನು ಕಟ್ಟಿದ್ದರು.

ಈ ಅರಮನೆಗೆ ಸಾವಿರದ 638 ರಲ್ಲಿ ಸಿಡಿಲು ಬಡಿದು ಸ್ವಲ್ಪಭಾಗ ಹಾಳಾಗುತ್ತೆ. ಆಗ ಇದನ್ನು ರಿಪೇರಿ ಮಾಡಿ ಸರಿಪಡಿಸಲಾಗುತ್ತದೆ. ಆದರೆ 18ನೇ ಶತಮಾನದ ಕೊನೆಯಲ್ಲಿ ಅರಮನೆ ಮತ್ತಷ್ಟು ಹಾಳಾಗಿ  1793 ರಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಿ ಸಾವಿರದ ಎಂಟುನೂರ ಮೂರರಲ್ಲಿ ಇನ್ನೊಂದು ಅರಮನೆಯನ್ನು ಸ್ಥಳದಲ್ಲಿ ಕಟ್ಟಲಾಗುತ್ತದೆ.

ಅರಮನೆಯು ಸಾವಿರ 897 ರಲ್ಲಿ ರಾಜಕುಮಾರಿ ಜಯಲಕ್ಷ್ಮಿ ಮದುವೆ ಅವರ ಸಮಯದಲ್ಲಿ ಬೆಂಕಿ ಬಿದ್ದು ನಾಶವಾಗುತ್ತೆ. ನಂತರ ಅರಮನೆ ವಾಸಿ ಗರು ಸಮೀಪದ  ಅರಮನೆಗೆ ಸ್ಥಳಾಂತರವಾಗುತ್ತದೆ. ಆಗ ಮೈಸೂರು ಮಹಾರಾಣಿ ಯಾಗಿದ್ದ ಕೆಂಪನಂಜಮ್ಮಣ್ಣಿಯವರು ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಅವರನ್ನು ನೇಮಕ ಮಾಡುತ್ತಾರೆ.

ವಿವಿಧ ರೀತಿಯ ವಸ್ತುಗಳನ್ನು ಸೇರಿಸಿ ಅರಮನೆಯನ್ನು ಕಟ್ಟುವಂತೆ ಹೇಳುತ್ತಾರೆ. ನಂತರ ಸಾವಿರ 1912ರಲ್ಲಿ ಅರಮನೆ ಕೆಲಸ ಪೂರ್ತಿ ಆಗುತ್ತೆ. 1799 ರಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದ ನಂತರ ಸಂಸ್ಥಾನದ ಆಡಳಿತವನ್ನು ಹೊಂದಿರುವುದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರು ಇರುತ್ತಾರೆ. ಆದರೆ ಇವರ ವಯಸ್ಸು ಕೇವಲ ಐದು ವರ್ಷವಾಗಿರುತ್ತದೆ. ಇವರು ಪೂರ್ತಿ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವುದಕ್ಕೆ ಐದು ವರ್ಷ ಸಮಯ ಬೇಕಾಗುತ್ತೆ. ಆದರೆ ಸಾವಿರ 810 ರಲ್ಲಿ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜರ ಆಡಳಿತ ವನ್ನು ಬ್ರಿಟಿಷರಿಗೆ ಬಿಟ್ಟು ಕೊಡಬೇಕಾಗುತ್ತೆ.

ಸಾವಿರ 940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೂ ಜಯಚಾಮರಾಜ ಒಡೆಯರು ರಾಜ್ಯದ ಪ್ರಮುಖರಾಗಿ ರಾಜ್ಯಪಾಲರಾಗಿ ಸೇವೆಯನ್ನು ಸಲ್ಲಿಸುತ್ತಾರೆ. ಮೈಸೂರು ಸಂಸ್ಥಾನವನ್ನು 27 ಒಡೆಯರು ವಂಶದ ರಾಜರು ಆಡಿರುತ್ತಾರೆ. ಮಧ್ಯದಲ್ಲಿ ಹೈದರಾಲಿ ಮತ್ತು ಮಗನಾದ ಟಿಪ್ಪು ಸುಲ್ತಾನ್ ಸಹ ಆಡಿರುತ್ತಾರೆ. ಮತ್ತೆ ಅರಮನೆ ವಿಷಯಕ್ಕೆ ಬಂದರೆ ಅರಮನೆಯ ವಾಸ್ತುಶೈಲಿಯನ್ನು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ-ಮುಸ್ಲಿಂ ವಾಸ್ತುಶೈಲಿಯನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸುತ್ತಾರೆ. ಕಲ್ಲಿನಲ್ಲಿ ಕಟ್ಟಲಾದ ಈ ಅರಮನೆಯಲ್ಲಿ ಮೂರು ಮಹಡಿಗಳಿವೆ.

ಕೆಂಪು ಅಮೃತಶಿಲೆಯ ಕಂಬಗಳು. 145 ಅಡಿ ಎತ್ತರದ 5 ಮಹಡಿಯಲ್ಲಿರುವ ಗೋಪುರಗಳನ್ನು ಈ ಅರಮನೆಯಲ್ಲಿ ನಾವು ನೋಡಬಹುದು. ಅರಮನೆ ಸುತ್ತಲೂ ಅದ್ಭುತವಾದ ಉದ್ಯಾನವಾಗಿದೆ. ರಾತ್ರಿ ಸಮಯದಲ್ಲಿ ಅರಮನೆಯಲ್ಲಿ ಮಾಡಿರುವ ದೀಪಾಲಂಕಾರದಿಂದ ನೋಡುವುದಕ್ಕೆ ಬಂಗಾರದ ಗುಡಿಯಂತೆ ಇರುತ್ತದೆ. ಈ ಅರಮನೆಯ ಆವರಣದಲ್ಲಿ 12 ದೇವಸ್ಥಾನಗಳಿವೆ.

ಅವುಗಳಲ್ಲಿ ಪ್ರಸಿದ್ಧವಾದ ದೇವಸ್ಥಾನಗಳೆಂದರೆ ಸೋಮೇಶ್ವರ ದೇವಸ್ಥಾನ ಲಕ್ಷ್ಮಿರಮಣ ದೇವಸ್ಥಾನ ಆಂಜನೇಯ ಸ್ವಾಮಿ ದೇವಸ್ಥಾನ ಗಣೇಶ ದೇವಸ್ಥಾನ ಶ್ವೇತವರಾಹ ಸ್ವಾಮಿ ದೇವಸ್ಥಾನ ಹದಿನಾಲ್ಕನೇ ಶತಮಾನದಲ್ಲಿ ಕಟ್ಟಲಾದ ಕೋಡಿ ಮಹದೇಶ್ವರ ದೇವಸ್ಥಾನ ಇಲ್ಲಿದೆ ಮೊಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೋಣೆಯೆಂದರೆ ದಿವಾನ್-ಇ-ಖಾಸ್. ಇದನ್ನು ಮೈಸೂರು ಅರಮನೆಯಲ್ಲಿ ಸಹ ಬಳಸಲಾಗಿದೆ.

ಮುಖ್ಯವಾದ ಅತಿಥಿಗಳನ್ನು ಬಂದಾಗ ಅವರನ್ನು ರಾಜರು ಭೇಟಿಯಾಗಲು ಈ ಕೋಣೆಯನ್ನು ಬಳಸಲಾಗುತ್ತೆ. ಇನ್ನು ಸಭೆ ನಡೆಸುವ ಹಾಲನ್ನು ದರ್ಬಾರ್ ಹಾಲ್ ಅಂತ ಕರೆಯುತ್ತಾರೆ. ಇಲ್ಲೇ ಜನರು ರಾಜರನ್ನು ನೋಡುತ್ತಿದ್ದರು. ರಾಜರ ಮನೆತನದ ಸದಸ್ಯರು ಗಳಿಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ನಾವು ಅತಿಪುರಾತನ ಆಯುಧಗಳನ್ನು ನೋಡಬಹುದು. 14ನೇ ಶತಮಾನದಲ್ಲಿ ಉಪಯೋಗಿಸುತ್ತಿದ್ದ ಖಡ್ಗ ಮುಂತಾದ ಆಯುಧಗಳನ್ನು ಇಲ್ಲಿ ಇಡಲಾಗಿದೆ.

ಮುಖ್ಯವಾಗಿ ಒಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸುತ್ತಿದ್ದ ಖಡ್ಗ ಗಳಲ್ಲಿ ಒಂದಾದ ವಜ್ರಮುಷ್ಟಿ ಹಾಗೂ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಕಡಗಗಳನ್ನು ಸಹ ನಾವು ಇಲ್ಲಿ ಕಾಣಬಹುದು. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ. ಲೈಕ್ ಮಾಡಿ ಶೇರ್ ಮಾಡಿ.

Leave a Reply

Your email address will not be published. Required fields are marked *