ಅಪ್ಪು ಸ-ಮಾಧಿ ಬಳಿ ಅಪ್ಪುವಿಗೆ ಇಷ್ಟವಾದ ತಿಂಡಿ ಇಟ್ಟ ಮಗಳು ವಿಡಿಯೋ ವೈರಲ್!… ನೋಡಿ ವಿಡಿಯೋ…!!

ಸ್ಯಾಂಡಲವುಡ್

ಅಪ್ಪು ಅವರ ಪುಣ್ಯ ಸ್ಮರಣೆಯ ದಿನ ಅದೆಷ್ಟೋ ಜನರು ಅಪ್ಪು ಅವರ ಸ-ಮಾಧಿಯ ವೀಕ್ಷಣೆಗಾಗಿ ತುಂಬಾ ಕಷ್ಟ ಪಟ್ಟು ಧಾವಿಸಿದ್ದರು. ಆದರೆ ತುಂಬಾ ಜನ ಇದ್ದ ಕಾರಣ ಅದೆಷ್ಟೋ ಜನರಿಗೆ ಅಪ್ಪು ಅವರನ್ನು ವೀಕ್ಷಣೆ ಮಾಡಲು ಸಹ ಸಾಧ್ಯವಾಗಲಿಲ್ಲ. ಇನ್ನು ಕೆಲವರು ಅಪ್ಪು ಅವರ ದರ್ಶನ ಪಡೆದು ತುಂಬಾ ಖುಷಿ ಪಟ್ಟಿದ್ದರು.

ಇನ್ನು ಅದೆಷ್ಟೋ ಜನರು ಅಪ್ಪು ಅವರನ್ನು ಅವರ ಪುಣ್ಯಸ್ಮರಣೆಯ ದಿನ ನೋಡಲು ಸಾಧ್ಯವಾಗದೇ ತಮ್ಮ ಮನೆಯಲ್ಲೇ ಅಪ್ಪು ಅವರ ಫೋಟೋ ಇಟ್ಟು, ಅದರ ಮುಂದೆ ಧೂಪ ಹಾಕಿ ನೈವೇದ್ಯ ಮಾಡಿ, ಅಪ್ಪು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಬೇಡಿಕೊಂಡಿದ್ದಾರೆ.

ಇನ್ನು ಅಪ್ಪು ಅವರ ಪುಣ್ಯ ಸ್ಮರಣೆಯ ದಿನ ಅಪ್ಪು ಪತ್ನಿ ಅಶ್ವಿನಿ ಮೇಡಂ ಜೊತೆಗೆ ಅವರ ಮಗಳು ಇನ್ನು ದೊಡ್ಮನೆಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಇನ್ನು ಅಪ್ಪು ಅವರ ಸಮಾಧಿಗೆ ಪೂಜೆ ಸಲ್ಲಿಸಿ ಎಲ್ಲರೂ ಅಪ್ಪು ಹೆಸರಿನಲ್ಲಿ ಧೂಪ ಹಾಕಿ, ಅಪ್ಪುಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ನೈವೇದ್ಯ ಮಾಡುತ್ತಿದ್ದರು.

ಇನ್ನು ಇದೆ ವೇಳೆ ಅಪ್ಪು ಅವರ ಮಗಳು ಅಪ್ಪು ಅವರಿಗೆ ಇಷ್ಟವಾದ ತಿನಿಸನ್ನು ತಂದು ಅವರ ಸ-ಮಾಧಿಯ ಮುಂದೆ ಇಟ್ಟು ನಮಸ್ಕರಿಸಿದ್ದಾರೆ. ಇನ್ನು ತಮ್ಮ ಅಪ್ಪನಿಗೆ ದೂಪ ಹಾಕಿ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ಅಲ್ಲಿದ್ದ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಇನ್ನು ಅಪ್ಪು ಮಗಳು ಅಳುತ್ತಿರುವುದನ್ನು ನೋಡಿ ಅಲ್ಲಿದ್ದ ರಾಘಣ್ಣ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ. ಇನ್ನು ಅಪ್ಪು ಎಲ್ಲಿಯೂ ಹೋಗಿಲ್ಲ ಅವನು ನಮ್ಮನ್ನು ಸದಾ ನೋಡುತ್ತಿರುತ್ತಾನೆ, ನಮ್ಮೆಲ್ಲರ ಹೃದಯದಲ್ಲಿ ಸದಾ ಇರುತ್ತಾನೆ ಎಂದು ಸಮಾಧಾನದ ಮಾತುಗಳನ್ನು ಹೇಳಿದ್ದಾರೆ.

ಅಪ್ಪು ಅವರ ಮಗಳು ತಮ್ಮ ಅಪ್ಪನಿಗೆ ಅಂದರೆ ಅಪ್ಪುಗೆ ಪ್ರಿಯವಾದ ತಿನಿಸ್ಸನ್ನು ನೈವೇದ್ಯ ಮಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದಾರೆ.

ಇನ್ನು ಕೆಲವರು ಆದಷ್ಟು ಬೇಗ ಮತ್ತೆ ಹುಟ್ಟಿಬನ್ನಿ ಅಪ್ಪು, ನೀವು ಇಲ್ಲದೆ ನಾವು ಅನಾಥರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *