ಯುವರಾಜ್ ಮುಂದೇನೇ ಗರಂ ಆದ ಅಶ್ವಿನಿ ಮೇಡಂ ಅವರ ಬಾಡಿಗಾರ್ಡ್! ಶಾಕಿಂಗ್ ಒಮ್ಮೆ ಈ ವಿಡಿಯೋ ನೋಡಿ!…

ಸ್ಯಾಂಡಲವುಡ್

ಸಹಜವಾಗಿ ಸೆಲೆಬ್ರೆಟಿಗಳನ್ನು ಎಲ್ಲೆ ಕಂಡರೂ ಜನ ಅವರ ಬಳಿ ಹೋಗಿ ಮಾತನಾಡಿಸುವುದು, ಸೆಲ್ಫಿ ತೆಗೆದುಕೊಳ್ಳುವುದು ಹಾಗೆ ಆಟೋಗ್ರಾಫ್ ತೆಗೆದುಕೊಳ್ಳುವುದನ್ನು ಮಾಡಿತ್ತಾರೆ. ಇನ್ನು ಸೆಲೆಬ್ರೆಟಿಗಳನ್ನು ಈ ರೀತಿಯ ಕ್ರೌಡ್ ನಿಂದ ದೂರ ಇರಿಸಲು ಅವರ ಬಾಡಿಗಾರ್ಡ್ ಗಳು ಪ್ರಯತ್ನ ಪಡುತ್ತಾರೆ.

ಇನ್ನು ಕೆಲ ಮಾದ್ಯಮದವವರಂತೂ ಸೆಲೆಬ್ರೆಟಿಗಳನ್ನು ಕಂಡರೆ ಸಾಕು ಅವರ ಬಳಿ ಕ್ಯಾಮೆರಾ ಹಾಗೂ ಮೈಕ್ ಹಿಡಿದು ಅವರ ಹಿಂದೆ ಸುತ್ತುತ್ತಾ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಕೆಲವೊಮ್ಮೆ ಕಲಾವಿದರಿಗೆ ಮುಜುಗರವಾಗುವಂತೆ ಸಹ ಮಾಡುತ್ತಾರೆ.

ಇನ್ನು ಇದೆ ರೀತಿ ಇದೀಗ ಅಪ್ಪು ಪತ್ನಿ ಅಶ್ವಿನಿ ಅವರಿಗೂ ಸಹ ನಡೆದಿದ್ದು, ಸದ್ಯ ಅಶ್ವಿನಿ ಮೇಡಂ ಅವರ ಬಾಡಿಗಾರ್ಡ್ ಮಾಧ್ಯಮದವರ ಮೇಲೆ ಗುಡುಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕಟ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿದೆ.

ಅಪ್ಪು ಅವರು ಬಾರದ ಲೋಕಕ್ಕೆ ಹೋಗಿ ಇದೀಗ ಒಂದು ವರ್ಷ ಕಳೆದು ಹೋಗಿದೆ. ಇನ್ನು ಅಪ್ಪು ಅವರ ಒಂದು ವರ್ಷದ ಪುಣ್ಯ ಸ್ಮರಣೆಯ ಸಲುವಾಗಿ ಅವರ ಸ-ಮಾಧಿಯ ಬಳಿ ಅಶ್ವಿನಿ ಮೇಡಂ ಹಾಗೂ ಅವರ ಮಗಳ ಜೊತೆಗ ದೊಡ್ಮನೆಯ ಸದಸ್ಯರು ಬಂದಿದ್ದರು.

ಇನ್ನು ಅಶ್ವಿನಿ ಮೇಡಂ ಅವರನ್ನು ನೋಡುತ್ತಲೇ ಮಾದ್ಯಮದವರು ಅವರ ಫೋಟೋಗಳನ್ನು ತೆಗೆಯುತ್ತಾ ಅವರ ಹಿಂದೆ ಮೈಕ್ ಹಿಡಿದು ಓಡೋಡಿ ಬಂದಿದ್ದಾರೆ. ಈ ಹಿಂದೆ ಕೂಡ ಈ ರೀತಿಯಾಗಿ ಕೆಲ ಮಾದ್ಯಮದವರು ವರ್ತಿಸಿ ಅಶ್ವಿನಿ ಮೇಡಂ ಅವರಿಗೆ ಮುಜುಗರ ಉಂಟು ಮಾಡಿರುವುದನ್ನು ನಾವು ನೋಡಿದ್ದೇವೆ.

ಇನ್ನು ಅಪ್ಪು ಅವರ ಪುಣ್ಯ ಸ್ಮರಣೆಯ ದಿನ ಕೂಡ ಮಾಧ್ಯಮದವರ ವರ್ತನೆ ಅಶ್ವಿನಿ ಅವರ ಬಾಡಿಗರ್ಡ್ ಗೆ ಕೋಪ ತರಿಸಿದ್ದು, ಸದ್ಯ ಅವರು ಮಾಧ್ಯಮದವರ ಮೇಲೆ ಗುಡುಗಿದ್ದಾರೆ. ಅಲ್ಲದೆ ಅಶ್ವಿನಿ ಅವರನ್ನು ಸೇಫ್ ಆಗಿ ಅಪ್ಪು ಸ-ಮಾಧಿಯ ಬಳಿ ಕರೆದುಕೊಂಡು ಹೋಗಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆಯುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *