ಸ್ಟಾರ್ ನಟ ನಟಿಯರನ್ನು ಖಂಡರೆ ಸಾಕು ಅಭಿಮಾನಿಗಳು ಹಾಗೂ ಮಾಧ್ಯಮದವರು ಅವರ ಮೇಲೆ ಮುಗಿ ಬೀಳುತ್ತಾರೆ. ಇನ್ನು ಇಂತಹ ಸ್ಟಾರ್ ಕಲಾವಿದರ ಜೊತೆಗೆ ಆಟೋಗ್ರಾಫ್ ಸೆಲ್ಫಿ ಎಂದು ಅಭಿಮಾನಿಗಳು ಪೀಡಿಸಿದರೆ, ಇನ್ನು ಮಾಧ್ಯಮದವರು ಆ ಪ್ರಶ್ನೆ ಈ ಪ್ರಶ್ನೆ ಎಂದು ಕಲಾವಿದರನ್ನು ಪೀಡಿಸುತ್ತಾರೆ.
ಇನ್ನು ಸದ್ಯ ನಟಿ ರಮ್ಯಾ ಇದೀಗ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ. ಹೌದು ನಟಿ ಮೊಹಕತಾರೆ ರಮ್ಯಾ ಇದೀಗ ವರ್ಷಗಳ ಬಳಿಕ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ನಟಿ ಇದೀಗ ಸಿನಿಮಾದ ಜೊತೆಗೆ ನಿರೂಪಣೆ ಕೂಡ ಮಾಡಲು ಮುಂದಾಗಿದ್ದಾರೆ.
ಹೌದು ನಟಿ ರಮ್ಯಾ ಅವರು ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎನ್ನುವ ವಿಷಯ ತಿಳಿದಂತೆ ಅವರ ಅಭಿಮಾನಿಗಳು ಈ ಬಗ್ಗೆ ಬಹಳ ಕಾತುರರಾಗಿದ್ದರು. ಇನ್ನು ಇತ್ತೀಚೆಗೆ ನಟಿ ರಮ್ಯಾ ನಿರೂಪಣೆ ಅತ್ತ ಕೂಡ ಮುಖ ಮಾಡಿರುವದಾಗಿ ಸ್ವತಃ ನಟಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು.
ಇನ್ನು ನಟಿ ರಮ್ಯಾ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಬಹಳ ಆಕ್ಟಿವ್ ಆಗಿದ್ದಾರೆ. ಇನ್ನು ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಆಗಾಗ ಕನ್ನಡ ಸಿನಿಮಾಗಳ ಬಗ್ಗೆ ಸಹ ಕನ್ನಡ ಕಲಾವಿದರನ್ನು ಬೆಂಬಲಿಸುತ್ತಾ ಟ್ವಿಟ್ ಮಾಡುತ್ತಿರುತ್ತಾರೆ.
ಇನ್ನು ನಟಿ ರಮ್ಯಾ ಅವರು ಇದೀಗ ಎಲ್ಲಾ ಕಾರ್ಯಕ್ರಮಗಳಲ್ಲಿ ಹಾಗೆ ಯಾವುದೇ ಸಿನಿ ಉತ್ಸವಗಳನ್ನು ಮಿಸ್ ಮಾಡದೆ ಭಾಗಿಯಾಗುತ್ತಿದ್ದಾರೆ. ಈ ವಿಷಯಗಳು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಇದೀಗ ನಟಿ ರಮ್ಯಾ ಅವರ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಹೌದು ನಟಿ ರಮ್ಯಾ ಅವರು ಇದೀಗ ಅಪ್ಪು ಅವರ ಗಂಧದಗುಡಿ ಸಿನಿಮಾ ನೋಡಿ ಬರುತ್ತಿರುವ ಸಮಯದಲ್ಲಿ ಅಲ್ಲಿದ್ದ ಮಾಧ್ಯಮದವರು ಹಾಗೆ ಅಭಿಮಾನಿಗಳು ಅವರ ಮೇಲೆ ಮುಗಿ ಬಿದ್ದಿದ್ದಾರೆ. ಇನ್ನು ನಟಿ ಈ ವೇಳೆ ಮಾದ್ಯಮದವರ ಮೇಲೆ ಗುಡುಗಿದ್ದಾರೆ.
ಸದ್ಯ ನಟಿಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿ ಕೆಲವರು ಕಲಾವಿದರಿಗೆ ಅವರ ಸ್ಪೇಸ್ ಕೊಡಬೇಕು ಎಂದು ಸಹ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ….