ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರೂ ತಮ್ಮ ಅಭಿನಯದ ಮೂಲಕ ಸೈ ಎನಿಸಿಕೊಂಡಿರುವ ನಟಿ ಕಾವ್ಯ ಶಾ. ನಟಿ ಕಾವ್ಯಾ ಶಾ ಸದ್ಯ ಬಣ್ಣದ ಲೋಕದಿಂದ ಕೊಂಚ ದೂರ ಉಳಿದು, ಫಿಟ್ನೆಸ್ ಕೋಚ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ತಮ್ಮ ಗ್ಲಾಮರಸ್ ಫೋಟೋಗಳ ಮೂಲಕ ಆಗಾಗ ನಟಿ ಎಲ್ಲರ ಘಮನ ಸೆಳೆಯುತ್ತಿರುತ್ತಾರೆ.
ಸದ್ಯ ಬಣ್ಣದ ಲೋಕದಿಂದ ಕೊಂಚ ದೂರ ಉಳಿದು ಬಿಟ್ಟಿರುವ ನಟಿ ಕಾವ್ಯಾ ಶಾ. ಮಾಡಲಿಂಗ್ ಲೋಕದಲ್ಲಿ ಹಾಗೆ ಫಿಟ್ನೆಸ್ ಕೋಚ್ ಆಗಿ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.
ನಟಿ ಕಾವ್ಯಾ ಶಾ ಕೇವಲ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲಿ ಸಹ ಅದ್ಭುತವಾಗಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ಕಾವ್ಯಾ ಶಾ ತಮಿಳು ಕಿರುತೆರೆಯಲ್ಲಿ ಸಹ ಸಾಕಷ್ಟು ಹೆಸರು ಮಾಡಿದ್ದಾರೆ. ಇನ್ನು ನಟಿ ಕಾವ್ಯಾ ಶಾ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನು ಅಪ್ಪು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅಪ್ಪು ಅಂತಹ ಅದ್ಭುತ ವ್ಯಕ್ತಿ ಹಾಗೂ ನಟನನ್ನು ಯಾರು ತಾನೇ ಇಷ್ಟ ಪಡಲ್ಲ ಹೇಳಿ. ಇನ್ನು ನಟಿ ಕಾವ್ಯಾ ಶಾ ಅವರು ಪುನೀತ್ ಅವರ ಅಪ್ಪಟ ಅಭಿಮಾನಿ, ಅಪ್ಪು ಅವರು ನಟಿ ಕಾವ್ಯ ಶಾ ಅವರಿಗೆ ಬಹಳ ಇಷ್ಟ.
ಇನ್ನು ಅಪ್ಪು ಬಗ್ಗೆ ಸಾಕಷ್ಟು ಬಾರಿ ನಟಿ ಸಾಕಷ್ಟು ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. ಇನ್ನು ನಟಿ ಕಾವ್ಯಾ ಅವರು ತಮ್ಮ ಮದುವೆಗೆ ಅಪ್ಪು ಅವರನ್ನು ಆಹ್ವಾನಿಸಬೇಕು ಎಂದು ಬಹಳ ಆಸೆ ಪಟ್ಟಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾದ ಥೀಮ್ ನಲ್ಲಿ ಅವರ ಮದುವೆಯ ಕಾರ್ಡ್ ಕೂಡ ಪ್ರಿಂಟ್ ಮಾಡಿಸಿದ್ದರು.
ಇನ್ನು ಇದೀಗ ಅಪ್ಪು ಅವರ ಗಂಧದಗುಡಿ ಸಿನಿಮಾ ಎಲ್ಲೆಡೆ ಬಿಡುಗಡೆಯಾಗಿ ಬಹಳ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಳ್ಳುತ್ತಿದೆ. ಇನ್ನು ಇದೀಗ ಈ ಸಿನಿಮಾ ನೋಡಲು ನಟಿ ಕಾವ್ಯಾ ಶಾ ಸಹ ಹೋಗಿದ್ದು, ಈ ವೇಳೆ ಅಪ್ಪು ಅವರಿಗಾಗಿ ನಟಿ ಗಂಟೆಗಳ ಕಾಲ ಕಾದಿದ್ದಾರೆ.
ಸದ್ಯ ನಟಿಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ನಟಿಯ ಈ ವ್ಯಕ್ತಿತ್ವಕ್ಕೆ ಅಭಿಮಾನಿಗಳಿಂದ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ..