ಕನ್ನಡ ರಾಜ್ಯೋತ್ಸವಕ್ಕೆ ಅಪ್ಪು ಯಾವ ರೀತಿ ಶುಭ ಕೋರಿದ್ದರು ಗೊತ್ತಾ ನೋಡಿ ವಿಡಿಯೋ…!!!

ಸ್ಯಾಂಡಲವುಡ್

ಕನ್ನಡ ಕಾಮಧೇನು, ಕರ್ನಾಟಕ ಕಲ್ಪವೃಕ್ಷ, ಇಂಥಹ ಅದ್ಭುತವಾದಂತಹ ಕನ್ನಡ ಭಾಷೆಯನ್ನು ನಾವೆಲ್ಲರೂ ಉಳಿಸೋಣ ಬೆಳೆಸೋಣ ಹಾಗೂ ಕನ್ನಡವನ್ನು ಬಳಿಸೋಣ. ಇನ್ನು ಕನ್ನಡ ಭಾಷೆ ಎನ್ನುವುದು ಕೇವಲ ಭಾಷೆ ಮಾತ್ರವಲ್ಲ ಪ್ರತಿಯೊಬ್ಬರು ಹಕ್ಕು.

ಇನ್ನು ಇದೆ ಕಾರಣಕ್ಕಾಗಿ ಪ್ರತಿ ವರ್ಷ ನವೆಂಬರ್ ಒಂದನೇ ತಾರೀಕು ಕನ್ನಡ ರಾಜ್ಯೋತ್ಸವವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವೇಳೆ ಪ್ರತಿಯೊಬ್ಬ ಕನ್ನಡಿಗನು ಬಹಳ ಹೆಮ್ಮೆ ಪಡುತ್ತಾನೆ. ಜಾನಪದ, ಸಾಂಸ್ಕೃತಿಕ ಕಲೆಗಳ ನಾಡು, ಹೀಗೆ ಹಲವಾರು ವಿಶಿಷ್ಟತೆಗಳಿಂದ ನಮ್ಮ ಕರುನಾಡು ಕೂಡಿದೆ.

ಇನ್ನು ಇದೀಗ 66 ನೆ ವರ್ಷದ ಕನ್ನಡ ರಾಜ್ಯೋತ್ಸವವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ. ಇನ್ನು ಕನ್ನಡದ ಪ್ರತಿಯೊಬ್ಬ ಕಲಾವಿದ ಕೂಡ ತಮ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಮ ಅಭಿಮಾನಿಗಳಿಗೆ ಕೋರಿದ್ದರು.

ಸದ್ಯ ಅಪ್ಪು ಅವರು ನಮ್ಮ ಜೊತೆಗಿಲ್ಲ, ಅವರು ಇದ್ದಿದ್ದರೆ ಅವರು ಕೂಡ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಕೋರುತ್ತಿದ್ದರು. ಅಪ್ಪು ಅವರು ಇಲ್ಲದೆ ಕೊರತೆಯನ್ನು ಅವರ ಅಭಿಮಾನಿಗಳು ನಾನಾರೀತಿಯಲ್ಲಿ ತೀರಿಸಿಕೊಳ್ಳುತ್ತಿದ್ದಾರೆ. ಸದ್ಯ ಅಪ್ಪು ಅವರ ಒಂದು ವಿಡಿಯೋ ಕನ್ನಡ ರಾಜ್ಯೋತ್ಸವದ ದಿನ ಸಕತ್ ವೈರಲ್ ಆಗುತ್ತಿದೆ.

ಕಳೆದ ವರ್ಷ ಕನ್ನಡ ರಾಜ್ಯೋತ್ಸವದ ದಿನ ಅಪ್ಪು ಅವರು ಒಂದು ವಿಡಿಯೋ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಹಂಚಿಕೊಂಡಿದ್ದರು. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಅಪ್ಪು ಅವರು ಕಳೆದ ಬಾರಿ ಬಹಳ ವಿಭಿನ್ನವಾಗಿ ಅಭಿಮಾನಿಗಳಿಗೆ ಶುಭ ಕೋರಿದ್ದರು.

ಎಲ್ಲಾದರೂ ಇರು, ಎಂತಾದದೂ ಇರು ಎಂದೆಂದಿಗೂ ನೀನು ಕನ್ನಡವಾಗಿರು, ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಎಂದು ಅಪ್ಪು ಅವರು ಹಾಡನ್ನು ಹಾಡಿ ವಿಡಿಯೋ ಮಾಡಿ ಕಳೆದ ವರ್ಷ ತಮ್ಮ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದರು.

ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಬಹಳ ಭಾವುಕರಾಗಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *