18 ದಿನಗಳವರೆಗೆ ಸತತವಾಗಿ ನಡೆದ ಮಹಾಭಾರತ ಯುದ್ಧ ಯಾವ ಯಾವ ಸ್ಥಳದಲ್ಲಿ ನಡೆಯಿತು. ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧನೆ ಮಾಡಿದ ಸ್ಥಳ ಯಾವುದು. ಈಗ ಎಲ್ಲಿದೆ. ಇಂದಿಗೂ ಕುರುಕ್ಷೇತ್ರದ ಮಣ್ಣು ಯಾಕೆ ರಕ್ತ ಕೆಂಪಾಗಿದೆ. ದುರ್ಯೋಧನ ಅಡಗಿಕೊಳ್ಳುತ್ತಿದ್ದ ಸರೋವರ ಯಾವುದೋ ಈಗ ಎಲ್ಲಿದೆ. ಇಂತಹ ರೋಚಕ ವಿಷಯಗಳನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ. ಒಂದು ವೇಳೆ ನೀವಿನ್ನು ಈ ಪೇಜಿಗೆ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ.
ಮಹಾಭಾರತದಲ್ಲಿ ನಡೆದ ಯುದ್ಧವನ್ನು ಇದುವರೆಗಿನ ಇತಿಹಾಸದ ಅತಿ ದೊಡ್ಡ ಯುದ್ಧ ಎಂದು ಪರಿಗಣಿಸಲಾಗಿದೆ. ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದ ಅದೆಷ್ಟೋ ವೀರಯೋಧರು ಯುದ್ಧಭೂಮಿಯಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಯುದ್ಧವು ಕುರುಕ್ಷೇತ್ರದ ಭೂಮಿಯನ್ನು ರಕ್ತಸಿಕ್ತ ಗೊಳಿಸಿತು. ಪ್ರಾಣದ ಕಥೆಗಳ ಆದಂತಹ ಮಹಾಭಾರತ ರಾಮಾಯಣವೂ ಕಲ್ಪನೆ ಹಾಗೂ ವಾಸ್ತವ ಎರಡನ್ನು ಪ್ರತಿನಿಧಿಸುತ್ತದೆ. ಪುರಾಣವೂ ಸಂಪೂರ್ಣ ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ.
ಕಾರಣ ಅಲ್ಲಿ ಉಲ್ಲೇಖಿಸಲಾಗಿರುವ ಸ್ಥಳಗಳು ವಾಸ್ತವದಲ್ಲೂ ಕೂಡ ಇವೆ. ಇದು ಬರಿ ಪುರಾಣ ಅಲ್ಲ. ನಿಜ ಎಂದು ಒತ್ತಿ ಒತ್ತಿ ಹೇಳುತ್ತಿದೆ. ಇಂತಹ ಸ್ಥಳಗಳ ಸಂಪೂರ್ಣವಾದ ಮಾಹಿತಿ ನಾವು ಇವತ್ತು ಈ ಮಾಹಿತಿ ಮೂಲಕ ತಿಳಿದುಕೊಳ್ಳೋಣ. ಸುಮಾರು 5500 ವರ್ಷಗಳ ಹಿಂದೆ ಕೌರವ ಮತ್ತು ಪಾಂಡವ ಸೇನೆಗಳು ಕುರುಕ್ಷೇತ್ರದ ಭೂಮಿಯಲ್ಲಿ ಮುಖಾಮುಖಿಯಾಗಿದ್ದವು. ಎಷ್ಟು ಸೈನಿಕರು ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾರೆ.
ಇಂದಿಗೂ ಈ ಮಣ್ಣು ಇದೇ ಕಾರಣ ಕೆಂಪು ಬಣ್ಣದ್ ಆಗಿದೆ. ಈ ಸಮಯದಲ್ಲಿ ಕುರುಕ್ಷೇತ್ರದ ವಿಸ್ತರಣೆ 48 ಕೋಸ್ಟ್ ಎನ್ನುವ ನಂಬಿಕೆ ಇದೆ. ಇಂದು ಈ ಸ್ಥಳವು ಉತ್ತರ ಭಾರತದ ಹರಿಯಾಣದ ಕೆಲವು ಭಾಗಗಳಿಗೆ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಿಗೆ ವಿಸ್ತರಿಸಿದೆ. ಕಾಲಕಾಲಕ್ಕೆ ಇಲ್ಲಿನ ಸ್ಥಳವನ್ನು ಆಗಿಯುವುದರಿಂದ ಯುದ್ಧದ ಪುರಾವೆಗಳು ಇಂದಿಗೂ ಕೂಡ ಹೊರಗೆ ಬರುತ್ತವೆ. ಇಂದಿಗೂ ಮಣ್ಣನ್ನು ಆಗಿದ್ದಾಗ ಅದರಲ್ಲಿ ಬಣ್ಣ ಕೆಂಪಾಗಿದೆಯೆಂದು ನಂಬಲಾಗಿದೆ. ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯು ಬೋಧಿಸುವ ಸ್ಥಳದಲ್ಲಿ ಈ ಸ್ಥಳ ಕೂಡ ಒಂದು ಎನ್ನುವುದು ನಂಬಿಕೆ ಆಗಿದೆ.
ಈ ಸ್ಥಳದ ಹೆಸರೇ ಜ್ಯೋತಿ ಸಾರ್. ಈ ಕ್ಷೇತ್ರವು ಹರಿಯಾಣ ರಾಜ್ಯದ ಕುರುಕ್ಷೇತ್ರದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಕೃಷ್ಣನು ಸುಮಾರು 5000 ವರ್ಷಗಳ ಹಿಂದೆ ಅರಳಿಮರದ ಕೆಳಗೆ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನು. ಇಲ್ಲಿನ ಅರಳಿ ಮರವು ಮಹಾಭಾರತದ ಕಾಲದಿಂದ ಇಂದಿಗೂ ಕೂಡ ನಂಬಲಾಗಿದೆ. ಅರ್ಜುನನು ತನ್ನ ಪೂರ್ವಜರ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಹಿಂಜರಿದಾಗ ಶ್ರೀಕೃಷ್ಣನು ಅವನಲ್ಲಿ ಇಲ್ಲಿ ಏಕಾಂತ ಸ್ಥಳಕ್ಕೆ ಕರೆತಂದು ಭಗವದ್ಗೀತೆಯನ್ನು ಬೋಧಿಸಿದನು.
ಈ ಮರದ ಕೆಳಗಡೆ ಭಗವಾನನು ಅರ್ಜುನನಿಗೆ ತನ್ನ ವಿರಾಟರೂಪ ವನ್ನು ತೋರಿಸಿ ಗೀತೆಯಾ ಜ್ಞಾನವನ್ನು ಅರ್ಪಿಸಿದನು. ಕುರುಕ್ಷೇತ್ರದ ರಮಣೀಯ ಮತ್ತು ಪೌರಾಣಿಕ ಕ್ಷೇತ್ರಗಳಲ್ಲಿ ಬ್ರಹ್ಮ ಸರೋವರ ಕೂಡ ಅತ್ಯಂತ ಪ್ರಮುಖವಾಗಿತ್ತು. ಈ ಸರೋವರದ ವಿವರಣೆಯು ಕೂಡ ವಾಮನ ಪುರಾಣದಲ್ಲಿ ಕಂಡುಬರುತ್ತದೆ. ಈ ಪವಿತ್ರ ಸರೋವರವು ಮಹಾಭಾರತ ಯುಗದ ಸರೋವರ ಎಂದು ನಂಬಲಾಗಿದೆ.
ಸಾವಿನ ಭಯದಿಂದ ಹೊರ ಬಂದ ನಂತರ ದುರ್ಯೋಧನನು ಅಡಗಿದ ಸರೋವರವೆ ಇದಾಗಿದೆ ಎಂದು ಇತಿಹಾಸ ಸಾರುತ್ತದೆ. ಈ ತೀರ್ಥ ಸ್ಥಳವು ಬ್ರಹ್ಮ ನಂದಿಗೆ ಸಂಬಂಧ ಹೊಂದಿದೆ. ಪ್ರತಿವರ್ಷ ಸೂರ್ಯಗ್ರಹಣ ಸಂದರ್ಭದಲ್ಲಿ ಈ ಸರೋವರದಲ್ಲಿ ಒಂದು ಜಾತ್ರೆ ಕೂಡ ಆಯೋಜಿಸಲಾಗುತ್ತದೆ. ಇಲ್ಲಿ ದೇಶ-ವಿದೇಶದಿಂದ ಪ್ರವಾಸಿಗರು ಕೂಡ ಬರುತ್ತಾರೆ. ಇಲ್ಲಿ ಗೀತ ಜಯಂತಿಯನ್ನು ಪ್ರತಿವರ್ಷ ಡಿಸೆಂಬರ್ ನಲ್ಲಿ ಆಚರಿಸಲಾಗುತ್ತದೆ.
ಹಸ್ತಿನಾಪುರ. ಹಸ್ತಿನಾಪುರ ಉತ್ತರ ಪ್ರದೇಶದಲ್ಲಿರುವ ಮೀರತ್ ಆಗಿದೆ. ಮಹಾಭಾರತ ಕಾಲದಲ್ಲಿ ಇದು ಭವ್ಯ ನಗರವಾಗಿತ್ತು. ಇದು ಕೌರವರು ಮತ್ತು ಪಾಂಡವರ ರಾಜಧಾನಿಯಾಗಿತ್ತು. ಯುಧಿಷ್ಠಿರ ಜುಜ ರಲ್ಲಿ ತನ್ನ ಸಹೋದರ ಹಾಗೂ ದ್ರೌಪತಿಯನ್ನು ಕಳೆದುಕೊಂಡ ಸ್ಥಳವೇ ಈ ಹಸ್ತಿನಾಪುರ ವಾಗಿದೆ. ಮಹಾಭಾರತ ಯುದ್ಧ ಗೆದ್ದ ನಂತರ ಪಾಂಡವರು ಈ ನಗರವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡಿದ್ದರು ಎಂದು ನಂಬಲಾಗಿದೆ.
ಇದಕ್ಕೆ ತಕ್ಕಂತೆ ಗುರುಗಳು ಇಲ್ಲಿ ಇವತ್ತಿಗೂ ಸಿಗುತ್ತವೆ. ವರ್ಣವತ್ ಈ ಸ್ಥಳ ಗಂಗಾ ನದಿಯ ದಡದಲ್ಲಿದೆ. ಇದು ಉತ್ತರ ಪ್ರದೇಶದಲ್ಲಿರುವ ಮೀರತ್ ಬಳಿ ಇರುವ ನಗರವಾಗಿದೆ. ಪಾಂಡವರನ್ನು ಕೊಲ್ಲಲು ದುರ್ಯೋಧನನು ಮೆಣದ ಮನೆಯನ್ನು ನಿರ್ಮಿಸುತ್ತಾನೆ. ಮಹಾಭಾರತ ಯುದ್ಧವನ್ನು ತಪ್ಪಿಸಲು ಪಾಂಡವರು ಕೌರವರ 5 ಗ್ರಾಮರ್ ಗಳನ್ನು ಮಾತ್ರ ಕೇಳಿದ್ದರು. ವರ್ಣವತ ಈ 5 ಗ್ರಾಮಗಳಲ್ಲಿ ಒಂದಾಗಿತ್ತು.