ಅದೆಷ್ಟೋ ಜನರಿಗೆ ಅಪ್ಪು ಅವರು ಯಾವ ದೇವರಿಗೂ ಸಹ ಕಡಿಮೆ ಇಲ್ಲ. ಇನ್ನು ಅದೆಷ್ಟೋ ಜನರ ಮನೆಯಲ್ಲಿ ದೇವರಕೋಣೆಯಲ್ಲಿ ಅಪ್ಪು ಅವರ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಅಪ್ಪು ಇಂದು ನಮ್ಮ ಜೊತೆಗಿಲ್ಲದಿರಬಹುದು, ಆದರೆ ಅವರ ಆಶೀರ್ವಾದ ಮಾತ್ರ ಸದಾ ನಮ್ಮ ಜೊತೆಗೆ ಇದ್ದೆ ಇರುತ್ತದೆ.
ಅಪ್ಪು ಅವರ ಹೆಸರಿನಲ್ಲಿ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಶಾಲೆಯೊಂದರಲ್ಲಿ ಅಪ್ಪು ಅವರ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ಇನ್ನು ಇದೆ ವೇಳೆ ಅಪ್ಪು ಅವರ ಫೋಟೋದಲ್ಲಿ ಯಾರು ಊಹಿಸದ ಚಮತ್ಕಾರ ನಡೆದಿದೆ. ಸದ್ಯ ಈ ವಿಷಯ ಬಹಳ ಸುದ್ದಿಯಾಗುತ್ತಿದೆ.
ಒಂದು ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಪ್ಪು ಅವರ ಫೋಟೋ ಇಟ್ಟು ಅವರಿಗೆ ಶಾಲೆಯ ಎಲ್ಲಾ ಮಕ್ಕಳು ಪೂಜೆ ಸಲ್ಲಿಸಿ ನಂತರ ಅಪ್ಪು ಅವರ ಬಗ್ಗೆ ಕೆಲವು ಮಾತುಗಳನ್ನು ಅಲ್ಲಿದ್ದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮುಂದೆ ಹೇಳುತ್ತಿರುತ್ತಾರೆ.
ಇನ್ನು ಇದೆ ವೇಳೆ ಒಬ್ಬ ಶಿಕ್ಷಕಿ ಅಪ್ಪು ಅವರು ಹುಟ್ಟಿದ್ದು, ಚೆನ್ನೈ ನಲ್ಲಿ ಹಾಗೆ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಮ್ಮ ಶಾಲೆಯ ಮಕ್ಕಳಿಗೆ ವಿವರಿಸುವಾಗ ಅಲ್ಲಿ ಅಪ್ಪು ಅವರ ಫೋಟೋದಲ್ಲಿ ಒಂದು ಚಮತ್ಕಾರ ನಡೆದಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು ಒಬ್ಬ ಶಿಕ್ಷಕಿ ಅಪ್ಪು ಅವರ ಬಗ್ಗೆ ಮಾತನಾಡುತ್ತಿರುವಾದ ಅಲ್ಲಿದ್ದ ಅಪ್ಪು ಅವರ ಫೋಟೋದಲ್ಲಿ ಒಂದು ಚಮತ್ಕಾರ ನಡೆದಿದೆ. ಅಪ್ಪು ಅವರ ಫೋಟೋದಿಂದ ಅಂದರೆ ಅಪ್ಪು ಅವರ ಫೋಟೋಗೆ ಹಾಕಿದ್ದ ಹೂ ಬಲಬಾಗದಿಂದ ಕೆಳಗೆ ಬಿದ್ದಿದೆ. ಇದನ್ನು ನೋಡಿ ಶಾಲೆಯ ಎಲ್ಲಾ ಮಕ್ಕಳು ಜೋರಾಗಿ ಕಿರುಚುತ್ತಾರೆ.
ಇನ್ನು ಈ ರೀತಿ ಅಪ್ಪು ಅವರ ಫೋಟೋದಿಂದ ಹೂ ಕೆಳಗೆ ಬಿದ್ದ ತಕ್ಷಣ ಎಲ್ಲರೂ ತುಂಬಾ ಖುಷಿ ಪಟ್ಟಿದ್ದಾರೆ. ಅಪ್ಪು ಅವರು ತಾವು ಇಲ್ಲೇ ಇದ್ದಾರೆ ಎನ್ನುವ ಸೂಚನೆಯನ್ನು ಎಲ್ಲರಿಗೂ ನೀಡಿದ್ದಾರೆ ಎಂದು ಹಲವರು ಈ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಿಳಿಸುತ್ತಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…