ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದ ಅವರ ಅಭಿಮಾನಿಗಳು ಮೊನ್ನೆ ತಾನೆ ಅಪ್ಪು ಅವರ ಒಂದು ವರ್ಷದ ಪುಣ್ಯತಿಥಿಯನ್ನು ಬಹಳ ದುಃಖದಿಂದ ನೆರವೇರಿಸಿದರು. ಇನ್ನು ಅದೆಷ್ಟು ಅಭಿಮಾನಿಗಳು ಅಪ್ಪು ಸ-ಮಾಧಿಯ ಬಳಿಬಂದು ಕಣ್ಣೀರು ಹಾಕಿದ್ದರು.
ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಅಪ್ಪುವರ ಕನಸಿನ ಹಾಗೂ ಕೊನೆಯ ಸಿನಿಮಾ ಗಂಧದಗುಡಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತದೆ. ಇದು ಅಪ್ಪವರ ಕೊನೆಯ ಸಿನಿಮಾ ಅವರನ್ನು ಕೊನೆಯ ಬಾರಿ ಕಣ್ತುಂಬ ಕೊಳ್ಳಬೇಕೆಂದು ಎಲ್ಲರೂ ಭಾವಿಸಿದ್ದಾರೆ.
ಆದರೆ ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಅಲ್ಲ, ಇಂದು ಈ ಬಗ್ಗೆ ಸ್ವತಃ ಅಪ್ಪು ಅವರ ಹಿರಿಯ ಮಗಳು ದೃತಿ ಅಪ್ಪು ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹಾಗಾದರೆ ಏನಿದು ಸುದ್ದಿ, ಅಪ್ಪು ಮಗಳು ಅಷ್ಟಕ್ಕೂ ಹೇಳಿದಾದರೂ ಏನು, ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ ಬನ್ನಿ.
ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಹೊಂಬಾಳೆ ಫಿಲಂಸ್ ಅಡಿಯಲ್ಲಿ ರಾಜಕುಮಾರ ಯುವ ರತ್ನ ಬಳಿಕ ಸಂತೋಷ್ ಆನಂದರಾಮ ಕಾಂಬಿನೇಷನ್ನಲ್ಲಿ ಅಪ್ಪು ಅವರ ಚಿತ್ರ ಸೆಟ್ಟಿರಬೇಕಿತ್ತು. ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಷನ್ ನಲ್ಲಿ ಸಾಕಷ್ಟು ಒಳ್ಳೆಯ ಚಿತ್ರಗಳನ್ನು ನೀಡಿರುವ ಅಪ್ಪು, ಮತ್ತೊಂದು ಸಿನಿಮಾ ಮಾಡಬೇಕೆಂದೆನಿಸಿದ್ದರು.
ಆದರೆ ಈ ಕನಸು ಕನಸಾಗಿ ಉಳಿದುಬಿಟ್ಟಿದೆ, ಇನ್ನು ಆಪ್ಪು ಅವರ ಜೊತೆಗೆ ಸಿನಿಮಾ ಮಾಡಲೇಬೇಕೆಂದು ಹಠ ಹಿಡಿದಿರುವ ಸಂತೋಷ್ ಇದೀಗ ಆಶ್ಚರ್ಯಕಾಈ ಸುದ್ದಿಯೊಂದು ಹೊರ ಬಂದಿದೆ. ಇಷ್ಟು ದಿನ ಗಂಧದಗುಡಿ ಅಪ್ಪು ಅವರ ಕೊನೆಯ ಸಿನಿಮಾ ಎಂದುಕೊಂಡಿದ್ದ ಅಭಿಮಾನಿಗಳಿಗೆ,
ಇದೀಗ ಅಪ್ಪುವರ ಮತ್ತೊಂದು ಸಿನಿಮಾ ತೆರೆ ಕಾಣಲಿದೆ ಎನ್ನುವ ಸಿಹಿ ಸುದ್ದಿ ಬಂದಿದೆ. ಈ ಬಗ್ಗೆ ಸ್ವತಃ ಅಪ್ಪು ಅವರ ಮಗಳು ದೃತಿ ಮಾಹಿತಿ ನೀಡಿದ್ದಾರೆ. ಹೌದು ಇನ್ನು ಮುಂದೆ ಅಪ್ಪು ಅವರ ಗ್ರಾಫಿಕ್ ಸಿನಿಮಾಗಳು ತೆರೆಕಾಣಲಿದೆ. ಇದಕ್ಕೆ ಬೇಕಾದ ಸಕಲ ತಯಾರಿಗಳನ್ನು ಸಹ ಈಗಾಗಲೇ ಶುರು ಮಾಡಿದ್ದಾರೆ.
ವಿದೇಶದಿಂದ ತಂತ್ರಜ್ಞನರನ್ನು ಕರೆಸಿ, ಅಪ್ಪು ಅವರ ಗ್ರಾಫಿಕ್ಸ್ ಸಿನಿಮಾ ತಯಾರು ಮಾಡುತ್ತಿದ್ದು ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ ಅಷ್ಟೇ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..