ಅಪ್ಪು ಅವರೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅಪ್ಪು ಅವರನ್ನು ಅದೆಷ್ಟೋ ಜನ ತಮ್ಮ ಮನೆಯ ಮಗನೆಂದು ಭಾವಿಸಿದರೆ ಇನ್ನು ಕೆಲವರು ಅವರನ್ನು ದೇವರ ರೀತಿ ಪೂಜಿಸುತ್ತಿದ್ದಾರೆ. ಇನ್ನು ಅಪ್ಪು ಅವರ ಅಂತಹ ವ್ಯಕ್ತಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಎಲ್ಲರೂ ದಿನಾಲೂ ಆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಇನ್ನು ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ಸಕತ್ ಸುದ್ದಿಯಾಗಿತ್ತು. ಕರ್ನಾಟಕ ಬಾವುಟದಲ್ಲಿ ಕನ್ನಡಾಂಬೆಯ ಫೋಟೋ ಬಿಟ್ಟರೆ ಬೇರೆ ಯಾವ ನಟನ ಫೋಟೋ ಕೂಡ ಇರಬಾರದು ಎಂದು ಒಬ್ಬ ಮಹಿಳೆ ರೊಚ್ಚಿಗೆದಿದ್ದರು.
ಕನ್ನಡದ ಒಂದು ಭಾವುಟದ ಮೇಲೆ ಅಪ್ಪು ಅವರ ಫೋಟೋ ನೋಡಿ ಒಬ್ಬ ಮಹಿಳೆ ಇದು ತಪ್ಪು ಕನ್ನಡ ಬಾವುಟದ ಮೇಲೆ ಈ ಫೋಟೋ ಇರಬಾರದು ಎಂದು ಗಲಾಟೆ ಮಾಡಿದ್ದರು. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.
ಇನ್ನು ಹಲವಾರು ಮಂದಿ ಈ ಮಹಿಳೆಯನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಟ್ರೋಲ್ ಮಾಡಿದ್ದರು. ಅಪ್ಪು ಅವರಿಗೆ ಈ ಮಹಿಳೆ ಅವಮಾನ ಮಾಡಿದ್ದಾರೆ ಎಂದು ಈಕೆಯ ಮೇಲೆ ನೆಟ್ಟಿಗರು ಬಹಳ ಗರಂ ಆಗಿದ್ದರು. ಇನ್ನು ಇದೀಗ ಮತ್ತೊಬ್ಬ ಅಪ್ಪು ಅಭಿಮಾನಿ ಈ ಮಹಿಳೆಗೆ ಕರೆ ಮಾಡಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕನ್ನಡಿಗ ಯೋಗಿ ಎನ್ನುವ ಅಪ್ಪು ಅಭಿಮಾನಿ ಹಾಗೂ ಕನ್ನಡ ಪರ ಹೋರಾಟಗಾರ ಸದ್ಯ ಈ ಮಹಿಳೆಗೆ ಕರೆ ಮಾಡಿ, ಅಪ್ಪು ಅವರ ಬಗ್ಗೆ ಈ ರೀತಿ ಮತನಾಡಲು ಕಾರಣ ಏನು ಎಂದು ಈ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಅಪ್ಪು ಅವರ ಭಾವಚಿತ್ರ ಭಾವುಟದಲ್ಲಿ ಇರಬೇಕು ಅಥವಾ ಇರಬಾರದು ಎಂದು ಹೇಳುವುದಕ್ಕೆ ನೀವ್ಯಾರೂ.
ಸದ್ಯ ಕನ್ನಡಿಗ ಯೋಗಿ ಹಾಗೂ ಆ ಮಹಿಳೆ ಮಾತನಾಡಿರುವ ಕಾಲ್ ರೇಕಾರ್ಡಿಂಡ್ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..