ಅಪ್ಪು ಫ್ಯಾನ್ಸ್ ತಾಕತ್ತಿಗೆ ತಲೆಬಾಗಿ ಕೈ ಮುಗಿದು ಕ್ಷಮೆ ಕೇಳಿದ ಮಹಿಳೆ!… ನೋಡಿ‌ ವಿಡಿಯೋ..

ಸ್ಯಾಂಡಲವುಡ್

ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಅಪ್ಪು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಒಬ್ಬ ಮಹಿಳೆ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.

ಅಪ್ಪು ಅವರನ್ನು ನಮ್ಮ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಎನ್ನುವ ಬಿರುದು ನೀಡಿದೆ, ಈ ಕಾರಣದಿಂದ ಅಪ್ಪು ಅವರ ಭಾವಚಿತ್ರವನ್ನು ಕರ್ನಾಟಕದ ಭಾವುಟದ ಮೇಲೆ ಹಾಕಿ ಕೆಲವರು ಆ ಭಾವುಟಗಳನ್ನು ಹಿಡಿದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರು.

ಇನ್ನು ಇದನ್ನು ನೋಡಿದ ಒಬ್ಬ ಮಹಿಳೆ ರಸ್ತೆಯ ಮಧ್ಯೆ ನಿಂತು. ಈ ಬಗ್ಗೆ ಗಲಾಟೆ ನಡೆಸಿದ್ದಾಳೆ. ಕನ್ನಡ ಭಾವುಟದಲ್ಲಿ ಅಪ್ಪು ಪುನೀತ್ ಫೋಟೋ ಏಕೆ ಹಾಕಿದ್ದೀರಾ, ಅದನ್ನು ತೆಗೆದು ಬಿಡಿ. ಕನ್ನಡ ಭಾವುಟದಲ್ಲಿ ಪುನೀತ್ ಫೋಟೋ ಇರಬಾರದು ಎಂದು ರಸ್ತೆಯ ಮಧ್ಯೆ ನಿಂತು ರಂಪಾಟ ಮಾಡಿದ್ದಾರೆ.

ಇನ್ನು ಅಲ್ಲಿದ್ದ ಕೆಲ ಅಪ್ಪು ಅಭಿಮಾನಿಗಳು ಆಕೆಯ ಈ ಮಾತುಗಳನ್ನು ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಈ ಮಹಿಳೆಯ ಮೇಲೆ ಎಲ್ಲರೂ ಗರಂ ಆಗಿದ್ದಾರೆ. ಅಲ್ಲದೆ ಅದೆಷ್ಟೋ ಜನ ಈ ಮಹಿಳೆಗೆ ಕರೆ ಮಾಡಿ ಕಿರಿಕಿರಿ ಸಹ ಉಂಟು ಮಾಡಿದ್ದಾರೆ.

ಇನ್ನು ಅದೆಷ್ಟೋ ಅಪ್ಪು ಅಭಿಮಾನಿಗಳು ಆ ಮಹಿಳೆ ಮನೆಯ ಮುಂದೆ ಹೋಗಿ ಅಪ್ಪು ಅವರಿಗೆ ಕ್ಷಮೆ ಕೇಳುವಂತೆ ಗಲಾಟೆ ಮಾಡಿದ್ದಾರೆ. ಇನ್ನು ಸದ್ಯ ಈ ವಿಡೀಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಅಲ್ಲಿ ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಅಲ್ಲಿಗೆ ಪೊಲೀಸರು ಬಂದಿದ್ದಾರೆ.

ಇನ್ನು ಆ ಮಹಿಳೆಯನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಪೊಲೀಸ್ ಠಾಣೆಯಲ್ಲಿ ಆ ಮಹಿಳೆ ಹಾಗೂ ಅವರ ಪತಿ ಇಬ್ಬರೂ ಅಪ್ಪು ಅವರಿಗೆ ಕ್ಷಮೆ ಕ್ಲೇಳಿ ಪತ್ರ ಬರೆದಿದ್ದಾರೆ. ಇನ್ನು ಅಪ್ಪು ಅವರ ಫೋಟೋ ಹಾಗೂ ಭಾವುಟ ಹಿಡಿದು, ಅಪ್ಪು ಅವರಿಗೆ ಕ್ಷಮೆ ಕೇಳಿ ಕೈ ಮುಗಿದಿದ್ದಾರೆ.

ಸದ್ಯ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Leave a Reply

Your email address will not be published. Required fields are marked *