ಬಿಗ್ ಬಾಸ್ ಸೀಸನ್ 9 ತುಂಬಾ ಕುತೂಹಲಕಾರಿ ಗಟ್ಟ ತಲುಪುತ್ತಿದೆ ಎಂದರೆ ತಪ್ಪಾಗುವುದಿಲ್ಲ. ವಾರದಿಂದ ವಾರಕ್ಕೆ ತುಂಬಾ ಟಫ್ ಕಾಂಪಿಟೇಶನ್ ಕೊಡುವಂತಹ ಸದಸ್ಯರು ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಈ ವಾರ ನಾಮಿನೇಷನ್ ನಡೆದಿದ್ದು ಮನೆಯಿಂದ ಹೊರಬಂದ ಸ್ಪರ್ಧೆ ಹೆಸರು ಕೇಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.
ಕಳೆದ ವಾರ ನೇಹಾ ಗೌಡ ಅವರು ಮನೆಯಿಂದ ಎಲಿಮಿನೇಟ್ ಆದ ಸಂದರ್ಭದಲ್ಲಿ ಅವರಿಗೆ ಒಂದು ವಿಶೇಷ ಅಧಿಕಾರ ನೀಡಲಾಗಿತ್ತು. ಅದರ ಪ್ರಕಾರ ಅವರು ಪ್ರಶಾಂತ್ ಸಾಂಬರ್ ಗೆ ಅವರನ್ನು ನಾಮಿನೇಟ್ ಮಾಡಿದ್ದರು. ಇನ್ನು ಪ್ರಶಾಂತ್ ಸಂಪರ್ಗಿ ಸೇರಿದಂತೆ ಸಾನಿಯಾ ಅಯ್ಯರ್,
ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ ರೂಪೇಶ್ ಶೆಟ್ಟಿ ಎಲ್ಲರೂ ಕೂಡ ಎಲಿಮಿನೇಷನ್ ಪ್ರಕ್ರಿಯೆಗೆ ಈ ವಾರ ನಾಮಿನೇಟ್ ಆಗಿದ್ದರು. ಈ ಸ್ಪರ್ಧಿಗಳಲ್ಲಿ ದಿವ್ಯ ಉರುಡುಗ ಮೊದಲು ಸೇವಾಗುತ್ತಾರೆ. ನಂತರ ಪ್ರಶಾಂತ್ ಅಂಬಾಗಿ ಕೂಡ ಕ್ಯಾಪ್ಟನ್ ಆಗಿರುವ ಕಾರಣದಿಂದ ಸೇವ್ ಆದರು.
ಇನ್ನು ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯ ಟಫ್ ಕಾಂಪಿಟೇಟರ್ ಆಗಿರುವ ಕಾರಣ ಅವರು ಕೂಡ ಎಲಿಮಿನೇಷನ್ ನಿಂದ ಸೇಫ್ ಆಗುತ್ತಾರೆ. ಇನ್ನು ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ರಾಜಣ್ಣ ಇಬ್ಬರೂ ಕೆಲವೊಮ್ಮೆ ತಮ್ಮ ಮಾತುಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ವಾರ ಸಾನಿಯಾ ಅಯ್ಯರ್ ಮನೆಯಿಂದ ಹೊರ ನಡೆದಿದ್ದಾರೆ. ಇದು ಒಂದು ರೀತಿ ಎಲ್ಲರಿಗೂ ಶಾಕಿಂಗ್ ವಿಚಾರ ಎನ್ನ ಬಹುದು. ಏಕೆಂದರೆ ಮೊದಲ ದಿನದಿಂದಲೂ ಸಾನಿಯಾ ಎಲ್ಲರಿಗೂ ಟಫ್ ಫೈಟ್ ನೀಡುತ್ತಿದ್ದರು. ಆದರೆ ರೋಪೇಶ್ ಶೆಟ್ಟಿ ಜೊತೆಗೆ ಸ್ನೇಹ ಬೆಳೆಸಿದ ನಂತರ ಸಾನಿಯಾ ಕಂಪ್ಲೀಟ್ ಬದಲಾದರು ಎನ್ನುವುದು ಕೆಲವರ ಅಭಿಪ್ರಾಯ.
ಇನ್ನು ಈ ಜೋಡಿಯ ಕೆಲವು ವ್ಯವಹಾರ ಕೆಲವೊಮ್ಮೆ ಎಲ್ಲರಿಗೂ ಬಹಳ ಇರಿಸು ಮುರಿಸು ಉಂಟು ಮಾಡಿರುವುದು ಸಹ ಉಂಟು. ಇನ್ನು ಇದೀಗ ಸಾನಿಯಾ ಅಯ್ಯರ್ ಬೇರೆ ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರ ನಡೆದಿದ್ದಾರೆ.
ಇನ್ನು ಸಾನಿಯಾ ಅಯ್ಯರ್ ಮನೆಯಿಂದ ಹೊರ ಬಂದಿದ್ದು, ಕೆಲವರು ಮತ್ತೆ ಅವರು ವೈಡ್ ಕಾರ್ಡ್ ಆಗಿ ಎಂಟ್ರಿ ಕೊಡಲಿದ್ದಾರೆ ಎನ್ನುತ್ತಿದ್ದಾರೆ. ಆದರೆ ಮುಂದೇನು ಆಗುತ್ತದೆ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..