ಅಶ್ವಿನಿ ಪುನೀತ್ ಕಾಲಿಗೆ ಬಿದ್ದ ಅಭಿಮಾನಿ ನೋಡಿ ಕಣ್ಣೀರು! ನೋಡಿ ವಿಡಿಯೋ!..

ಸ್ಯಾಂಡಲವುಡ್

ಅಪ್ಪು ಅವರು ನಮ್ಮಣ್ಣಿ ಬಿಟ್ಟು ಹೋದ ನಂತರ ಅವರ ಹೆಸರಿನಲ್ಲಿ ಸಾಕಷ್ಟು ಸನ್ಮಾನಗಳು ಹಾಗೆ ಸಾಕಷ್ಟು ಕಾರ್ಯಕ್ರಮಗಳು ಅವರ ಹೆಸರಿನಲ್ಲಿ ನಡೆಯುತ್ತಲೇ ಇರುತ್ತದೆ. ಇನ್ನು ಇದೀಗ ಅಪ್ಪು ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ಮತ್ತೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಭಾಗಿಯಾಗಿದ್ದರು. ಇನ್ನು ಅಪ್ಪು ಅವರ ಹೆಸರಿನಲ್ಲಿ ನಡೆದಿದ್ದ ಈ ಕಾರ್ಯಕ್ರಮಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ಅವರು ಕೂಡ ಬಂದಿದ್ದರು. ಇನ್ನು ಅಶ್ವಿನಿ ಅವರ ಜೊತೆಗೆ ಯುವ ರಾಜ್ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇನ್ನು ಅಶ್ವಿನಿ ಪುನೀತ್ ಹಾಗೂ ಯುವ ರಾಜ್ ಕುಮಾರ್ ಅವರನ್ನು ನೋಡಿ ಅಲ್ಲಿದ್ದ ಅಭಿಮಾನಿಗಳು ಸಾಕಷ್ಟು ಖುಷಿ ಪಟ್ಟಿದ್ದಾರೆ. ಇನ್ನು ಕೆಲವರು ಅಶ್ವಿನಿ ಅವರ ಸ್ಥಿತಿಯನ್ನು ನೋಡಿ ಬಹಳ ಭಾವುಕರಾಗಿದ್ದಾರೆ. ಸದ್ಯ ಈ ಕಾರ್ಯಕ್ರಮದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ಇದೆ ವೇಳೆ ಅಶ್ವಿನಿ ಪುನೀತ್ ಹಾಗೂ ಯುವ ರಾಜ್ ಕುಮಾರ್ ಅವರಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಲಾಗಿತ್ತು. ಇನ್ನು ಇದೆ ವೇಳೆ ಅಲ್ಲಿದ್ದ ಒಬ್ಬ ಮಹಿಳಾ ಅಭಿಮಾನಿ ಅಶ್ವಿನಿ ಅವರನ್ನು ನೋಡಿ ಬಹಳ ಭಾವುಕರಾಗಿ ಅವರ ಕಾಲಿಗೆ ಬಿದ್ದಿದ್ದಾರೆ.

ಸದ್ಯ ಅವರನ್ನು ಅಶ್ವಿನಿ ಅವರು ಕೂಡ ಬಹಳ ಭಾವುಕರಾಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಅಶ್ವಿನಿ ಅವರ ದುಃಖ ಆದಷ್ಟು ಬೇಗ ಮುಗಿದು ಹೋಗಲಿ ಎಂದು ಎಲ್ಲರೂ ಆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಇನ್ನು ಅದೆಷ್ಟೇ ಪ್ರಯತ್ನ ಪಟ್ಟರೂ ಸಹ ಅಪ್ಪು ಅವರ ನೆನಪಿನಿಂದ ಯಾರಿಗೂ ಸಹ ಹೊರ ಬರಲು ಸಾಧ್ಯವಾಗುತ್ತಿಲ್ಲ. ಇನ್ನು ಎಲ್ಲರ ಮುಂದೆ ನಗು ಮುಖ ಹಾಕಿಕೊಂಡಿರುವ ಅಶ್ವಿನಿ ಅವರ ಮನಸ್ಸಿನಲ್ಲಿ ಸದಾ ಅಪ್ಪು ಅವರ ಅಲೋಚನೆಗಳೇ ತುಂಬಿರುತ್ತದೆ

ಯಾರಾದರೂ ಅಪ್ಪು ಅವರ ಬಗ್ಗೆ ಒಮ್ಮೆ ಮಾತನಾಡಿದರೆ ಅಥವಾ ಕೆಲವೊಮ್ಮೆ ಅಭಿಮಾನಿಗಳು ಅಪ್ಪು ಅವರಿಗೆ ತೋರಿಸುವ ಗೌರವ ನೋಡಿ ಆಗಾಗ ಅಶ್ವಿನಿ ಅವರು ಭಾವುಕರಾಗುತ್ತಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *