ರಾಕಿಂಗ್ ಸ್ಟಾರ್ ಯಶ್ ಈ ಹೆಸರು ಯಾರು ತಾನೇ ಕೇಳಿಲ್ಲ ಹೇಳಿ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿ ಸಹ ಅಪಾರ ಸಂಖ್ಯೆಯ ಅಭಿಮಾನಿ ಬಳಗವನು ರಾಕಿಂಗ್ ಸ್ಟಾರ್ ಯಶ್ ಪಡೆದುಕೊಂಡಿದ್ದಾರೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ ನಟ ಯಶ್.
ಇನ್ನು ಯಶ್ ಅವರ ಕೆಜಿಎಫ್ ಸಿನಿಮಾದ ನಂತರ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಆಗಾಗ ಮೂಡುತ್ತಿರುತ್ತದೆ. ಇನ್ನು ಯಶ್ ಅವರ ಪ್ರತಿಯೊಂದು ಹೆಜ್ಜೆಯನ್ನು ಅವರ ಅಭಿಮಾನಿಗಳು ಘಮನಿಸುತ್ತಾ ಇರುತ್ತಾರೆ.
ಯಶ್ ಮತ್ತೆ ಯಾವಾಗ ಸಿನಿಮಾದ ಬಗ್ಗೆ ಘೋಷಣೆ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಇನ್ನು ಯಶ್ ಅವರ ಇತ್ತೀಚೆಗೆ ತಮ್ಮ ಸಿನಿಮಾದ ಬಗ್ಗೆ ಶೀಘ್ರದಲೇ ಘೋಷಣೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದ್ದರು.
ಇನ್ನು ಸದ್ಯ ನಟ ಯಶ್ ಮುಂಬೈಗೆ ಒಂದು ಸಂದರ್ಶನದ ಕೆಲಸಕ್ಕಾಗಿ ಹೋಗಿದ್ದರು. ಇನ್ನು ಈ ವೇಳೆ ನಟ ಯಶ್ ಅವರ ಲುಕ್ ಸಂಪೂರ್ಣವಾಗಿ ಬದಲಾಗಿದೆ. ಇನ್ನು ನಟ ಯಶ್ ಅವರ ಈ ಹೊಸ ಲುಕ್ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಜೊತೆಗೆ ಇದೀಗ ಯಶ್ ಅವರು ಏರ್ಪೋರ್ಟ್ ನಲ್ಲಿನ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇನ್ನು ಯಶ್ ಜೊತೆಗೆ ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ. ಇನ್ನು ಈ ವ್ಯಕ್ತಿಗಳು ಯಾರು ಎನ್ನುವ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನು ನಟ ಯಶ್ ಅವರ ಜೊತೆಗಿರುವ ಆ ಇಬ್ಬರೂ ವ್ಯಕ್ತಿಗಳು ಮೈತುಂಬ ಚಿನ್ನ ಧರಿಸಿದ್ದು, ಆ ವ್ಯಕ್ತಿಗಳನ್ನು ನೋಡಿ ನೆಟ್ಟಿಗರು ಯಶ್ ಜೊತೆಗಿರುವ ಈ ಗೋಲ್ಡನ್ ಮ್ಯಾನ್ ಯಾರು ಎನ್ನುವ ಪ್ರಶ್ನೆ ಹಾಕಿದ್ದಾರೆ. ಸದ್ಯ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
ಇನ್ನು ಈ ಪ್ರಶ್ನೆಗೆ ವಿಧವಿಧವಾದ ಉತ್ತರಗಳು ಲಭ್ಯವಾಗುತ್ತಿದ್ದು, ಇನ್ನು ಸಹ ಸರಿಯಾದ ಉತ್ತರ ಯಾರಿಗೂ ಸಿಕ್ಕಿಲ್ಲ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..