ಸೀರೆಯುಟ್ಟು ಸಖತ್ ಹಾಟ್ ಲುಕ್ ನಲ್ಲಿ ಎಂಟ್ರಿಕೊಟ್ಟ ನಿಶ್ವಿಕಾ ಮತ್ತು ಮೇಘಾಶೆಟ್ಟಿ ನೋಡಿ ವಿಡಿಯೋ!…

ಸ್ಯಾಂಡಲವುಡ್

ಡಾರ್ಲಿಂಗ್ ಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಅದ್ಭುತ ನಟರ ಪೈಕಿ ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಸದ್ಯ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಈ ಸಿನಿಮಾದ ಬಿಡಿಗಡೆಗಾಗಿ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ದಿಲ್ ಪಸಂದ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ನಟಿ ಮೇಘಾಶೆಟ್ಟಿ ಹಾಗೂ ನಟಿ ನಿಶ್ವಿಕಾ ಇಬ್ಬರೂ ನಟಿಸಿದ್ದಾರೆ. ಇನ್ನು ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು, ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನು ದಿಲ್ ಪಸಂದ್ ಸಿನಿಮಾ ಇದೆ ತಿಂಗಳು ನವೆಂಬರ್ 11 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದ್ದು, ಈ ಸಿನಿಮಾ ಯಾವ ರೀತಿ ಅಭಿಮಾನಿಗಳ ಮನ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.

ದಿಲ್ ಪಸಂದ್ ಸಿನಿಮಾವನ್ನು ಎ ಆರ್ ಶಿವ ತೇಜಸ್ ಅವರು ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ, ನಟಿ ಮೇಘಾಶೆಟ್ಟಿ ಹಾಗೂ ನಟಿ ನಿಶ್ವಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾ ಈಗಿನ ಜನರೇಷನ್ ಗೆ ಹೋಲುವ ಲವ್ ಸ್ಟೋರಿ ಆಧಾರಿತ ಸಿನಿಮಾವಾಗಿದೆ.

ಇನ್ನು ಈ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಸದ್ಯ ನಟ ಡಾರ್ಲಿಂಗ್ ಕೃಷ್ಣ ಹಾಗೂ ಇಬ್ಬರೂ ನಾಯಕಿಯರಾದ ನಟಿ ನಿಶ್ವಿಕಾ ಹಾಗೂ ನಟಿ ಮೇಘಾಶೆಟ್ಟಿ ಬ್ಯುಸಿಯಾಗಿದ್ದಾರೆ. ಇನ್ನು ನಟಿ ನಿಶ್ಚಿಕಾ ಹಾಗೂ ನಟಿ ಮೇಘಾಶೆಟ್ಟಿ ಇಬ್ಬರೂ ಕೂಡ ಬಹಳ ಸುಂದರವಾಗಿದ್ದು, ಈ ಸಿನಿಮಾದಲ್ಲಿ ಇಬ್ಬರೂ ಗ್ಲಾಮರಸ್ ನಟಿಯರಿದ್ದು, ಅಭಿಮಾನಿಗಳಿಗೆ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇನ್ನು ದಿಲ್ ಪಸಂದ್ ಸಿನಿಮಾದ ಪ್ರಚಾರ ಕೆಲಸಗಳು ಶುರುವಾಗಿದೆ. ಇದೀಗ ನಟಿ ನಿಶ್ವಿಕಾ ಹಾಗೂ ನಟಿ ಮೇಘಾಶೆಟ್ಟಿ ಅವರ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಹೌದು ದಿಲ್ ಪಸಂದ್ ಸಿನಿಮಾದ ಪ್ರಚಾರದ ವೇಳೆ ಈ ಇಬ್ಬರೂ ನಟಿಯರು ತುಂಬಾ ಮುದ್ದಾಗಿ ಕಾಣಿಸುತ್ತಿದ್ದು,

ಈ ಇಬ್ಬರೂ ಸೀರೆಯಲ್ಲಿ ಮಿಂಚಿದ್ದಾರೆ, ಸದ್ಯ ಈ ವೀಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *