ಸರ್ಜಾ ಕುಟುಂಬವೂ ಕಳೆದ ಕೆಲವು ವರ್ಷಗಳಿಂದ ಹಲವು ನೋ-ವುಗಳನ್ನು ತಿಂದಿದೆ. ಚಿರಂಜೀವಿ ಸರ್ಜಾ ಅವರ ಅಗಲಿಕೆ ಹಾಗೆ ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ತಾಯಿಯ ನಿ*ಧ*ನ, ಈ ಎಲ್ಲಾ ನೋವುಗಳಿಂದ ಮನೆಯಲ್ಲಿ ಸೂತಕದ ಛಾಯೆ ತುಂಬಿತ್ತು.
ಎಲ್ಲಾ ಕತ್ತಲು ಸರಿದು ಬೆಳಕು ಬರುವ ಹಾಗೆ ಇದೀಗ ಧೃವ ಸರ್ಜಾ ದಂಪತಿ ಮನೆಯವರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಇತ್ತೀಚೆಗೆ ಧೃವ ಸರ್ಜಾ ಅವರ ಪತ್ನಿ ಪ್ರೇರಣಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಕ್ಟೋಬರ್ 2 ಪ್ರೇರಣ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇದೀಗ ಸರ್ಜಾ ಕುಟುಂಬದಲ್ಲಿ ಸಂಭ್ರಮ ತುಂಬಿದೆ. ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಎಲ್ಲರೂ ತುಂಬಾ ಖುಷಿಯಾಗಿದ್ದಾರೆ. ಬಂಧುಗಳು ಹಾಗೂ ಸ್ನೇಹಿತರು ತಾಯಿ ಮತ್ತು ಮಗುವನ್ನು ನೋಡಲು ಆಗಾಗ ಬರುತ್ತಿರುತ್ತಾರೆ ಹಾಗೆ ಮಗುವಿಗೆ ಉಡುಗೊರೆಗಳನ್ನು ಸಹ ತರುತ್ತಾರೆ.
ಸದ್ಯ ಇದೀಗ ಧ್ರುವ ಸರ್ಜಾ ಅವರ ಮಗಳನ್ನು ನೋಡಲು ಡಿ ಬಾಸ್ ದರ್ಶನ್ ಸರ್ಜಾ ಕುಟುಂಬಕ್ಕೆ ಭೇಟಿ ನೀಡಿದ್ದಾರೆ. ಸ್ನೇಹಿತನ ಮಗಳನ್ನು ನೋಡಲು ಬಂದ ದರ್ಶನ್ ಮಗುವಿಗಾಗಿ ಭರ್ಜರಿ ಉಡುಗೊರೆಯನ್ನೇ ತಂದಿದ್ದಾರೆ. ಧ್ರುವ ಸರ್ಜಾ ಮತ್ತು ದರ್ಶನ್ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು.
ಇನ್ನು ಹಲವಾರು ಕಾರ್ಯಕ್ರಮಗಳಲ್ಲಿ ಡಿ ಬಾಸ್ ದರ್ಶನ್ ಹಾಗೂ ಧ್ರುವ ಸರ್ಜಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಅಲ್ಲದೆ ದರ್ಶನ್ ತಮ್ಮನ್ನು ಇಷ್ಟಪಡುವವರಿಗಾಗಿ ಪ್ರೀತಿ ತೋರಿಸುತ್ತಾ ಎಂತಹ ಸಹಾಯ ಬೇಕಾದರೂ ಮಾಡುವಂತಹ ಗುಣ ಹೊಂದಿದ್ದಾರೆ.
ಇದೀಗ ದರ್ಶನ್ ಅವರು ಧ್ರುವ ಸರ್ಜಾ ಅವರ ಮನೆಗೆ ಅವರ ಮಗಳನ್ನು ನೋಡಲು ಹೋಗಿದ್ದಾರೆ. ಮಗುವನ್ನು ಕಂಡು ಮಗು ತುಂಬಾ ಚೆನ್ನಾಗಿದೆ ಮುದ್ದಾಗಿದೆ ಹಾಗೆ ಚುರುಕಾಗಿದೆ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಗುವನ್ನು ಮುದ್ದಾಡಿದ್ದಾರೆ ದರ್ಶನ್.
ಅಲ್ಲದೆ ಮಗುವಿಗಾಗಿ ದುಬಾರಿ ಉಡುಗೊರೆ ನೀಡಿದ್ದಾರೆ ಹೌದು ದರ್ಶನ್ ಧ್ರುವ ಸರ್ಜಾ ಹಾಗೂ ಪ್ರೇರಣ ಮಗಳಿಗೆ ಚಿನ್ನದ ಸರವನ್ನು ನೀಡಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…