ಜಾನ್ವಿ ಕಪೂರ್ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡುವುದು EMI ಕಟ್ಟೋಕಂತೆ! ಏನಿದು ನೋಡಿ…!!

ಸ್ಯಾಂಡಲವುಡ್

ದಕ್ಷಿಣ ಸಿನಿಮಾರಂಗದ ಮಾಧಕ ಚೆಲುವೆ ತನ್ನ ಅದ್ಭುತ ನಟನೆ ಹಾಗೂ ಗ್ಲಾಮರ್ ಮೂಲಕ ಅದೆಷ್ಟೋ ಜನರ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ನಟಿ ಶ್ರೀದೇವಿ. ಇದೀಗ ನಟಿ ಶ್ರೀದೇವಿ ಅವರ ಮಗಳು ಕೂಡ ತಮ್ಮ ತಾಯಿಯ ಹಾದಿಯನ್ನೇ ಹಿಡಿದ್ದಿದ್ದಾರೆ.

ಹೌದು ತಮ್ಮ ತಾಯಿಯಂತೆ ಗ್ಲಾಮರ್ ಹೊಂದಿರುವ ನಟಿ ಜಾನ್ವಿ ಕಪೂರ್ ಆಗಾಗ ತಮ್ಮ ಹಾಟ್ ಫೋಟೋಗಳ ಮೂಲಕ ನೆಟ್ಟಿಗರ ನಿದ್ದೆ ಕೆಡಿಸುತ್ತಿರುತ್ತಾರೆ. ಇನ್ನು ನಟಿ ಜಾನ್ವಿ ಕಪೂರ್ ಅವರ ಫೋಟೋಗೆ ಅತಿ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಸ್ ಕೂಡ ಬರುತ್ತದೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ಒಬ್ಬ ಅದ್ಭುತ ನಟಿ ಮಾತ್ರವಲ್ಲ, ಗ್ಲಾಮರ್ ಗೊಂಬೆ ಎಂದು ಸಹ ಹೇಳಬಹುದು. ನಟಿ ಜಾನ್ವಿ ಕಪೂರ್ ತಮ್ಮ ಸಿನಿಮಾಗಳಿಂಗಿಂತ ಹೆಚ್ಚಾಗಿ ತಮ್ಮ ಹಾಟ್ನೆಸ್ ವಿಚಾರಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಜಾನ್ವಿ ಕಪೂರ್ ಆಗಾಗ ತಮ್ಮ ಮಾಧಕ ಫೋಟೋಗಳ ಮೂಲಕ ಅಭಿಮಾನಿಗಳ ನಿದ್ದೆ ಗೇಡಿಸುತ್ತಿರುತ್ತಾರೆ. ಸದ್ಯ ನಟಿ ಜಾನ್ವಿ ಕಪೂರ್ ಅವರ ಮತ್ತಷ್ಟು ಹಾಟ್ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿಮಾಗಳಲ್ಲಿ ಅಷ್ಟಾಗಿ ಬೋಲ್ಡ್ ಆಗಿ ನಟಿಸದ ನಟಿ ಜಾನ್ವಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಕಾತೆಯಲ್ಲಿ ಬಹಳ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಈ ಬಗ್ಗೆ ಸ್ವತಃ ಜಾನ್ವಿ ಕಪೂರ್ ಉತ್ತರ ನೀಡಿದ್ದಾರೆ. ಹಾಗಾದರೆ ನಟಿ ಜಾನ್ವಿ ಕಪೂರ್ ಹೇಳಿದ್ದಾದರೂ ಏನು ನೋಡೋಣ ಬನ್ನಿ…

ಸಿನಿಮಾಗಳಿಗಿಂತ ಹೆಚ್ಚು ಆದಾಯ ಸೋಷಿಯಲ್ ಮಿಡಿಯಾದಲ್ಲಿ ಹಾಕುವ ಪೋಸ್ಟ್ ಗೆ ಸಿಗುತ್ತದೆ. ಹಾಗೆ ಸೋಷಿಯಲ್ ಮಿಡಿಯಾದಲ್ಲಿನ ನನ್ನ ಪೋಸ್ಟ್ ಗಳು ನನ್ನ ಆನ್ ಸ್ಕ್ರೀನ್ ಕ್ಯಾರೆಕ್ಟರ್ ಗೆ ಸಿಂಕ್ ಆಗುತ್ತದೆ. ಇನ್ನು ನಾನು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ,

ನನಗೆ ಸಾಕಷ್ಟು ಬ್ರಾಂಡ್ ಗಳ ಆಫ್ಹರ್ ಕೂಡ ಸಿಗುತ್ತದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಸಿನಿಮಾಗಳಲ್ಲಿ ಬರುವ ಆದಾಯದಿಂದ ನಾನು ನನ್ನ ಇನ್ವೆಸ್ಟ್ಮೆಂಟ್ ನ ಇಎಂಐ ಕಟ್ಟಬೇಕು ಎಂದಿದ್ದಾರೆ ನಟಿ ಜಾನ್ವಿ ಕಪೂರ್. ಸದ್ಯ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *