ನಟಿ ಅಮೂಲ್ಯ ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಗೋಲ್ಡನ್ ಕ್ವೀನ್ ಎಂದೇ ಗುರುತಿಸಿಕೊಂಡಿದ್ದಾರೆ. ಸದ್ಯ ನಟಿ ಅಮೂಲ್ಯ ಅವರು ಸಿನಿಮಾರಂಗಕ್ಕೆ ಸಂಪೂರ್ಣ ಗುಡ್ ಬಾಯ್ ಹೇಳಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಘಮನ ಹರಿಸುತ್ತಿದ್ದಾರೆ.
ಇನ್ನು ನಟಿ ಅಮೂಲ್ಯ ಅವರು ಜಗದೀಶ್ ಎಂಬುವವರನ್ನು ಮದುವೆಯಾದ ನಂತರ ಅವರು ಬಣ್ಣದ ಲೋಕದಿಂದ ದೂರ ಉಳಿದು ಬಿಟ್ಟಿದ್ದಾರೆ. ಇನ್ನು ನಟಿ ಅಮೂಲ್ಯ ಹೆಚ್ಚಾಗಿ ತಮ್ಮ ದಾಂಪತ್ಯ ಜೀವನದ ಕಡೆಗೆ ಘಮನ ಹರಿಸುತ್ತಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಯಾವಾಗ ಮತ್ತೆ,..
ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ, ಇನ್ನು ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಂಪರ್ಕದಲ್ಲಿರುತ್ತಾರೆ.
ಇನ್ನು ನಟಿ ಅಮೂಲ್ಯ ಅವರು ಇತ್ತೀಚಿಗೆ ಅವಳಿಗಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ನಿನಗೆ ಈ ವಿಷಯ ವೈರಲಾಗುತ್ತಿದ್ದಂತೆ ಚಿತ್ರರಂಗದ ಅನೇಕರು ಅಮೂಲ್ಯ ಅವರಿಗೆ ಶುಭ ಕೋರಿದ್ದರು. ಇನ್ನು ನಟಿ ಅಮೂಲ್ಯ ಅಭಿಮಾನಿಗಳು ಕೂಡ ಸೋಷಿಯಲ್ ಮಿಡಿಯಾದ ಮುಖಾಂತರ ನಟಿ ಅಮೂಲ್ಯ ಅವರಿಗೆ ಶುಭಾಶಯಗಳನ್ನು ಕೋರಿದ್ದರು.
ನಟಿ ಅಮೂಲ್ಯ ಅವರು ಇದೀಗ ತಮ್ಮ ಅವಳಿ ಮಕ್ಕಳ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನೆರವೇರಿಸಿದ್ದರು ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು ಡಿ ಬಾಸ್ ದರ್ಶನ್ ಗೋಲ್ಡನ್ ಸ್ಟಾರ್ ಗಣೇಶ್ ಶಿವಣ್ಣ ಸೇರಿದಂತೆ ಇನ್ನು ಹಲವಾರು ಸ್ಟಾರ್ ಕಲಾವಿದರು ಭಾಗಿಯಾಗಿದ್ದರು.
ಇನ್ನು ನಟಿ ಅಮೂಲ್ಯ ಅವರ ಗಂಡು ಮಕ್ಕಳನ್ನು ನೋಡಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಕ್ಕಳು ನೋಡಲು ಥೇಟ್ ಅಮೂಲ್ಯ ರೀತಿಯೇ ಇದ್ದಾರೆ ಎಂದು ಶಿವಣ್ಣ ಅವರ ಬಳಿ ಹೇಳಿದ್ದಾರೆ. ಇನ್ನು ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎನ್ನುವ ಹೆಸರಿಟ್ಟಿದ್ದಾರೆ.
ಇನ್ನು ಇದೀಗ ಈ ನಾಮಕರಣದ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ನೆಟ್ಟಿಗರು ಅಮೂಲ್ಯ ಕುಟುಂಬಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…