ನಟಿ ರಮ್ಯಾ ಧರಿಸಿದ್ದ ಈ ದುಬಾರಿ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ಕೇಳಿದರೆ ತಲೆ ತಿರುಗುತ್ತೆ ನೋಡಿ…!!???.

ಸ್ಯಾಂಡಲವುಡ್

ಸ್ಯಾಂಡಲ್ವುಡ್ ಪದ್ಮಾವತಿ ನಟಿ ರಮ್ಯಾ ಇತ್ತೀಚೆಗೆ ಅಭಿಮಾನಿಗಳಿಗೆ ಒಂದಾದ ಮೇಲೆ ಒಂದು ಗುಡ್ ನ್ಯೂಸ್ ನೀಡುತ್ತಿದ್ದಾರೆ. ಸದ್ಯ ನಟಿ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಸಾಧ್ಯ ಈ ವಿಷಯ ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ತಂದುಕೊಟ್ಟಿದೆ.

ನಟಿ ರಮ್ಯಾ ಅವರು ಕಳೆದ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದುಬಿಟ್ಟಿದ್ದರು. ಆದರೆ ಇದೀಗ ನಟಿ ಡಾಲಿ ಧನಂಜಯ ಅವರ ಉತ್ತರ ಕನ್ನಡ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಸದ್ಯ ಈ ವಿಷಯ ಅವರ ಆಪ್ತರಿಗೆ ಬಹಳ ಖುಷಿ ತಂದುಕೊಟ್ಟಿದೆ.

ಇತ್ತೀಚಿಗೆ ನಟಿ ರಮ್ಯಾ ತಾವು ಸಿನಿಮಾಗಳ ಜೊತೆಗೆ ನಿರ್ಮಾಪಕಿಯಾಗಿ ಸಹ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹಾಗೂ ರಾಜ್ ಬಿ ಶೆಟ್ಟಿ ಅವರ ಹೊಸ ಸಿನಿಮಾಗೆ ಇವತ್ತ ನಟಿ ರಮ್ಯಾ ಬಂಡವಾಳ ಹಾಕಿದ್ದಾರೆ ಅನ್ನೋ ಮಾತುಗಳು ಸಹ ಕೇಳಿಬರುತ್ತಿದೆ.

ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಯಾವುದಾದರು ಒಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೊಮ್ಮೆ ತನ್ನ ಸಿನಿಮಾಗಳ ಕುರಿತು ಸುದ್ದಿಯಾದರೆ, ಇನ್ನು ಕೆಲವೊಮ್ಮೆ ಸಾಮಾಜಿಕ ಕೆಲಸಗಳನ್ನು ಕುರಿತು ಟ್ವೀಟ್ ಮಾಡುವ ಮೂಲಕ ನಟಿ ರಮ್ಯಾ ಸುದ್ದಿಯಾಗುತ್ತಾರೆ.

ಇದೀಗ ನಟಿ ರಮ್ಯಾ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದ್ದಾರೆ. ಹೌದು ನಟಿ ರಮ್ಯಾ ಇತ್ತೀಚೆಗೆ ಉತ್ತರಕಾಂಡ ಸಿನಿಮಾದ ಮುಹೂರ್ತಕ್ಕೆ ಬಂದಿದ್ದರು. ಇನ್ನು ಈ ವೇಳೆ ನಟಿ ರಮ್ಯಾ ಧರಿಸಿದ್ದ ದುಬಾರಿ ನೆಕ್ಲೆಸ್ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದೆ.

ಇನ್ನು ಇದೀಗ ನೆಟ್ಟಿಗರು ರಮ್ಯಾ ಧರಿಸಿದ್ದ ನೆಕ್ಲೆಸ್ ಬೆಲೆ ಎಷ್ಟು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ರಮ್ಯಾ ಉತ್ತರ ಕಾಂಡ ಸಿನಿಮಾ ಮುಹೂರ್ತಕ್ಕೆ ಸೀರೆ ಉಟ್ಟು ಸಿಂಪಲ್ಲಾದ ಗೋಲ್ಡ್ ಪ್ಲೇಟೆಡ್ ನೆಕ್ಲೆಸ್ ತರಸಿ ಬಂದಿದ್ದರು. ಇನ್ನು ರಮ್ಯಾ ಅವರ ಈ ಲುಕ್ ಎಲ್ಲರ ಗಮನ ಸೆಳೆದಿತ್ತು.

ಇನ್ನು ರಮ್ಯಾ ಧರಿಸಿದ್ದ ನೆಕ್ಲೆಸ್ ಮೇಲೆ ಬರೋಬ್ಬರಿ 20 ಲಕ್ಷ ಎನ್ನುವುದನ್ನು ಸದ್ಯ ನೆಟ್ಟಿಗರು ಪತ್ತೆ ಹಚ್ಚಿದ್ದಾರೆ. ಈ ವಿಷಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *