ಅಪ್ಪು ರಸ್ತೆ ಓಪನಿಂಗೆ ದರ್ಶನ್ ಕರಿಸ್ತೀನಿ ಎಂದ ಆರ್ ಅಶೋಕ್! ಅಶ್ವಿನಿ ಮೇಡಂ ರಿಯಾಕ್ಷನ್ ಹೇಗಿತ್ತು ಗೊತ್ತಾ ನೋಡಿ ವಿಡಿಯೋ!…

ಸ್ಯಾಂಡಲವುಡ್

ನಟ ಪುನೀತ್ ರಾಜ್ ಕುಮಾರ್ ಅವರು ಎಂತಹ ಮನುಷ್ಯ ಎನ್ನುವುದನ್ನು ನಾವು ಹೇಳುವುದು ಬೇಕಾಗಿಲ್ಲ. ಅವರ ನಡೆ ನುಡಿ ಎಂತದ್ದು ಎನ್ನುವುದು ಎಲ್ಲರಿಗೂ ಸಹ ತಿಳಿದೇ ಇದೆ. ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬರದಾಗಿದೆ ಎಂದರೆ ತಪ್ಪಾಗಲಾರದು.

ಅಪ್ಪು ಅವರು ಇದೀಗ ನಮ್ಮನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಸದ್ಯ ಅಪ್ಪು ಅವರನ್ನು ಕಳೆದುಕೊಂಡ ನೋವಿನಲ್ಲಿದ್ದ ಅಶ್ವಿನಿ ಅವರು ಅಂತ ಅಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ದೊಡ್ಮನೆಯ ಎಲ್ಲಾ ಜವಾಬ್ದಾರಿ ಆಶ್ವಿನಿ ಅವರ ತಲೆಯ ಮೇಲಿದೆ.

ಪುನೀತ್ ರಾಜ್ ಕುಮಾರ್ ಅವರ ನಟನೆಗಿಂತಲು ಅವರ ಸಾಮಾಜಿಕ ಕಾರ್ಯಗಳಿಗೆ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಯಾವುದೇ ಉದ್ಘಾಟನೆ ಸಮಾರಂಭ ಇರಲಿ ಅನೇಕರು ಅಪ್ಪು ಅವರನ್ನು ಆಹ್ವಾನಿಸುತ್ತಿದ್ದರು. ಆದರೆ ಇದೀಗ ಅಪ್ಪು ನಮ್ಮ ಜೊತೆಗಿಲ್ಲ.

ಸದ್ಯ ಅಪ್ಪು ಅವರ ಬದಲಿಗೆ ಅವರ ಪತ್ನಿ ಅಶ್ವಿನಿ ಅವರು ಎಲ್ಲೆಡೆ ಯಾರೇ ಬಂದು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಕೂಡ ಅಲ್ಲಿಗೆ ಸಮಯ ಮಾಡಿಕೊಂಡು ಹೋಗಿ ಬರುತ್ತಿದ್ದಾರೆ. ಇದೀಗ ಅಶ್ವಿನಿ ಅವರು ಮತ್ತೊಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಭೇಟಿನೀಡಿದ್ದು,

ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಅಪ್ಪು ಹೆಸರಿನಲ್ಲಿ ರಸ್ತೆ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದು, ಕರ್ನಾಟಕ ಕಂದಾಯ ಸಂಚಿವ ಆರ್ ಅಶೋಕ್ ಈ ಕಾರ್ಯಕ್ರಮದ ಉಸ್ತುವರಿ ವಹಿಸಿದ್ದಾರೆ.

ಸದ್ಯ ಈ ಕಾರ್ಯಕ್ರಮ ಅಶ್ವಿನಿ ಅವರನ್ನು ಆರ್ ಅಶೋಕ್ ಅವರು ಆಹ್ವಾನಿಸಿದ್ದು, ಅಶ್ವಿನಿ ಅವರು ಕಾರ್ಯಕ್ರಮಕ್ಕೆ ಬಂದು ಅಪ್ಪು ಹೆಸರಿನ ರಸ್ತೆ ಉದ್ಘಾಟನೆಯನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ನಂತರ ಅಶ್ವಿನಿ ಅವರ ಅಶೋಕ್ ಅವರು ದರ್ಶನ್ ಅವರನ್ನು ರಸ್ತೆ ಉದ್ಘಾಟನೆಗೆ ಕರೆಸುತ್ತೇವೆ ಎಂದಿದ್ದಾರೆ.

ಇದನ್ನು ಕೇಳಿ ಅಶ್ವಿನಿ ಅವರು ಖುಷಿಯಿಂದ ಕಾರ್ ಕಳುಹಿಸಿ ಅವರು ಬರುತ್ತಾರೆ ಎಂದಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *