ಸೋಷಿಯಲ್ ಮಿಡಿಯಾದಲ್ಲಿ ಯಾವುದೇ ಒಂದು ಚಿಕ್ಕ ವಿಷಯ ಕ್ಷಣಗಳಲ್ಲಿ ವೈರಲ್ ಆಗುತ್ತದೆ. ಇನ್ನು ನೆಟ್ಟಿಗರು ಆಗಾಗ ಸೆಲೆಬ್ರೆಟಿಗಳ ಬಟ್ಟೆ ಹಾಗೂ ಇನ್ನಿತರ ಉಡುಪುಗಳ ಬಗ್ಗೆ ಘಮನ ಹರಿಸಿ ಅದರ ಬೆಲೆ ಪತ್ತೆ ಹಚ್ಚಲು ಪ್ರಯತ್ನ ಮಾಡುವುದು ಹೊಸತೇನಲ್ಲ.
ಇದೀಗ ಅದೇ ರೀತಿ ಅಶ್ವಿನಿ ಪುನೀತ್ ಅವರ ಕೈಯಲ್ಲಿ ಕೈ ಗಡಿಯಾರ ಘಮನಿಸಿದ ನೆಟ್ಟಿಗರು, ಇದೀಗ ಅದರ ಬೆಲೆಯನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಇದೀಗ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಹಾಗಾದರೆ ಅಶ್ವಿನಿ ಪುನೀತ್ ಧರಿಸಿರುವ ವಾಚ್ ನ ಬೆಲೆ ಎಷ್ಟು ಎಂದು ತಿಳಿಸುತ್ತೇವೆ ಬನ್ನಿ..
ಸದ್ಯ ಅಪ್ಪು ಅವರನ್ನು ಕಳೆದುಕೊಂಡ ನೋವಿನಿಂದ ಅಶ್ವಿನಿ ಪುನೀತ್ ಅವರು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಅಪ್ಪು ಇಲ್ಲದೆ ಅನಾಥವಾಗಿರುವ ದೊಡ್ಮನೆಯ ಎಲ್ಲಾ ಜಾವಬ್ದಾರಿಯನ್ನು ಅಶ್ವಿನಿ ಅವರು ತಮ್ಮ ಕೈಗೆತ್ತಿಕೊಂಡಿದ್ದಾರೆ.
ಮನದಲ್ಲಿ ಎಷ್ಟೇ ನೋವಿದ್ದರೂ ಸಹ ಯಾರ ಮುಂದೆಯೂ ಅದನ್ನು ತೋರಿಸದೆ ಅಶ್ವಿನಿ ಪುನೀತ್ ಎಲ್ಲಾ ಕಾರ್ಯಕ್ರಮಗಳಿಗೂ ಭೇಟಿ ನೀಡುತ್ತಿದ್ದಾರೆ. ಇನ್ನು ಇತ್ತೀಚೆಗೆ ಅಶ್ವಿನಿ ಪುನೀತ್ ಅವರು ಒಂದು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು, ಈ ವೇಳೆ ಅವರು ಧರಿಸಿದ್ದ ಕೈಗಡಿಯಾರದ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದ್ದೆ.
ಸಾಮಾನ್ಯವಾಗಿ ಅಶ್ವಿನಿ ಅವರು ಇತ್ತೀಚೆಗೆ ಎಲ್ಲಿಗೆ ಹೋದರು ಸಹ ಮಾಧ್ಯಮದವರು ಅವರನ್ನು ಹಿಂಬಾಲಿಸುತ್ತಾ ಅವರ ವಿಡೀಯೋ ಹಾಗೂ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡುತ್ತಿರುತ್ತಾರೆ. ಸದ್ಯ ಅದೇ ರೀತಿ ಇದೀಗ ಒಂದು ವಿಡಿಯೋದಲ್ಲಿ ಅಶ್ವಿನಿ ಅವರು,
ಧರಿಸಿದ್ದ ವಾಚ್ ನೋಡಿ, ಅದರ ಬೆಲೆಯನ್ನು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ. ಇನ್ನು ಆಶ್ವಿನಿ ಪುನೀತ್ ಧರಿಸಿದ್ದ ವಾಚ್ ಬೆಲೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಹೌದು ಅಪ್ಪು ಅವರಿಗೆ ವಾಚ್ ಹಾಗೂ ಗಾಡಿಗಳ ಕಲೆಕ್ಷನ್ ಎಂದರೆ ತುಂಬಾ ಇಷ್ಟ. ಅದೇ ರೀತಿ ಅಶ್ವಿನಿ ಅವರಿಗೂ ಸಹ ವಾಚ್ ಕಲೆಕ್ಷನ್ ಎಂದರೆ ತುಂಬಾ ಇಷ್ಟ.
ಇನ್ನಿ ಅಶ್ವಿನಿ ಅವರು ರೋಲೆಕ್ಸ್ ವಾಚ್ ಧರಿಸಿದ್ದು, ಅವರು ಧರಿಸಿರುವ ವಾಚ್ ನ ಬೆಲೆ ಸುಮಾರು 10 ಲಕ್ಷ ಎನ್ನಲಾಗುತ್ತಿದೆ. ಸದ್ಯ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…