ಪ್ರೀತಿ ಕುರುಡು ಪ್ರೀತಿ ಯಾರನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ ಹಾಗೆ ಯಾರ ಕೈಯಲ್ಲಿ ಏನು ಬೇಕಾದರೂ ಮಾಡಿಸುತ್ತದೆ. ಇತ್ತೀಚೆಗೆ ಪ್ರೀತಿ ಪ್ರೇಮ ಎಲ್ಲವೂ ಶೋಕಿಯಾಗಿಬಿಟ್ಟಿದೆ ಯಾವ ಪ್ರೀತಿಸಿದವರಿಗಾಗಿ ಹೆತ್ತವರನ್ನು ಸಹ ಮಕ್ಕಳು ಮರೆತುಬಿಡುತ್ತಾರೆ.
ಪ್ರೇಮಿಗಳು ತಾವು ಪ್ರೀತಿಸಿದವರ ಜೊತೆಗಿರಲು ಮನೆಯವರನ್ನು ಒಪ್ಪಿಸಲು ಪ್ರಯತ್ನಿಸುತ್ತಾರೆ. ಅವರು ಒಪ್ಪದೇ ಇದ್ದರೆ ಮನೆಯನ್ನು ಬಿಟ್ಟು ಹೋಗುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇದೀಗ ತಾನು ಪ್ರೀತಿಸಿದ ಹುಡುಗನ,
ಜೊತೆ ಮನೆ ಬಿಟ್ಟು ಬಂದ ಯುವತಿಯ ಗತಿ ಏನಾಗಿದೆ ಎಂದು ಕೇಳಿದರೆ ನಿಜಕ್ಕೂ ಒಂದು ಕ್ಷಣ ನೀವು ಶಾಕ್ ಆಗುವುದು ಗ್ಯಾರಂಟಿ ಯಾರು ಊಹಿಸದ ರೀತಿ ಕ್ರೂರವಾದ ಕೆಲಸ ಮಾಡಿದ್ದಾನೆ. ಈ ಪ್ರೇಮಿ ಅಷ್ಟಕ್ಕೂ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.
ಅಫ್ತಾಬ್ ಅಬೀದ್, ಹಾಗೂ ಶ್ರದ್ಧ ಮದನ್ ಇಬ್ಬರು ಕೂಡ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿದ್ದರೂ ಇಬ್ಬರೂ ಸಹ ಬೆಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದು, ತಮ್ಮ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಂಡಿದ್ದರು.
ಇನ್ನು ಈ ವಿಷಯ ಶ್ರದ್ಧಾ ಅವರ ಮನೆಯವರಿಗೆ ತಿಳಿಯಿತು ಆಗ ಶಬ್ದ ಅವರು ತಾನು ಅಫ್ತಾಬ್ ಜೊತೆಗೆ ಇರುವುದಾಗಿ ಮನೆ ಬಿಟ್ಟು ಬಂದಿದ್ದಾರೆ. ನಂತರ ಈ ಪ್ರೇಮಿಗಳು ಮುಂಬೈ ಬಿಟ್ಟು, ದೆಹಲಿಜಿದ್ ಶಿಫ್ಟ್ ಆಗಿದ್ದಾರೆ. ಕೆಲವು ದಿನಗಳ ನಂತರ ಶ್ರದ್ದಾ ಮದುವೆಯಾಗೋಣ ಎಂದು ಹುಡುಗನನ್ನು ಪೀಡಿಸಿದ್ದಾರೆ.
ಇದೆ ರೀತಿ ಎಷ್ಟು ಬಾರಿ ಈ ವಿಷಯಕ್ಕೆ ಜಗಳ ಕೂಡ ಆಡಿದ್ದಾರೆ. ನಂತರ ಒಂದು ದಿನ ಅಫ್ತಾಬ್ ಶ್ರದ್ಧಾ ಅವರನ್ನು ಕೊ-ಲೆ ಮಾಡಿ ಅವರ ದೇಹವನ್ನು 36 ತುಂಡುಗಳನ್ನಾಗಿ ಮಾಡಿ ಒಂದು ಫ್ರಿಡ್ಜ್ ನಲ್ಲಿ ಇಟ್ಟಿದ್ದಾರೆ. ನಂತರ 18 ದಿನಗಳ ಕಾಲ ಆ ದೇಹವನ್ನು ಒಂದು ಎರಡೆರಡು ಅಥವಾ ಒಂದೊಂದು ಭಾಗವಾಗಿ ತೆಗೆದುಕೊಂಡು ಹೋಗಿ,
ಕಾಡಿನಲ್ಲಿ ಯಾರಿಗೂ ಕಾಣದಂತೆ ನಾಶ ಮಾಡಿದ್ದಾರೆ. ಮಗಳು ಎಷ್ಟು ದಿನಗಳಾದರೂ ತಮ್ಮ ಪೋಷಕರಿಗೆ ಕರೆ ಮಾಡಿದ ಕಾರಣ ಅವರು ಪೊಲೀಸ್ ಠಾಣೆಯಲ್ಲಿ ದೂರು ಧಾಕಲಿಸಿದ್ದಾರೆ. ಇನ್ನು ಈ ಬಗ್ಗೆ ವಿಚಾರಣೆ ನಡೆಸಬಹುದು ಸದ್ಯ ಹುಡುಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಇದೀಗ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ.