ಅಶ್ವಿನಿ ಅವರು ಇದೀಗ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ಎಲ್ಲರ ಮಧ್ಯೆ ಬೆರೆಯಲು ಶುರು ಮಾಡಿದ್ದಾರೆ. ಸದ್ಯ ದೊಡಮನೆಯ ಎಲ್ಲಾ ಜಾವಾಬ್ದಾರಿಗಳನ್ನು ತೆಗೆದುಕೊಂಡಿರುವ ಅಶ್ವಿನಿ ಅವರು ಆಫೀಸ್ ಹಾಗೂ ಮನೆ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಅಪ್ಪು ಇದ್ದಾಗ ಅವರು ಅಶ್ವಿನಿ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದರು. ಅಪ್ಪು ಅವರು ಅಶ್ವಿನಿ ಅವರ ಕೈಯಲ್ಲಿ ಯಾವುದೇ ಕೆಲಸ ಮಾಡಿಸುತ್ತಿರಲಿಲ್ಲ. ಆದರೆ ಇದೀಗ ಅಪ್ಪು ಅವರು ಇಲ್ಲದೆ ನಿಜಕ್ಕೂ ಅಶ್ವಿನಿ ಅವರಿಗೆ ಬಹಳ ಕಷ್ಟವಾಗುತ್ತಿದೆ.
ಇನ್ನು ಅಶ್ವಿನಿ ಅವರು ಇದೀಗ ಚಿತ್ರರಂಗದ ಯಾವುದೇ ಕಾರ್ಯಕ್ರಮವಾದರೂ ಸಹ ಅದರಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಎಲ್ಲರ ಜೊತೆಗೆ ಹೆಚ್ಚಾಗಿ ಸಮಯ ಕೂಡ ಕಳೆಯುತ್ತಿದ್ದಾರೆ. ಹೀಗೆ ಮಾಡುತ್ತಾ ಅವರು ತಮ್ಮ ಮನಸ್ಸಿನ ಭಾರವನ್ನು ಕೊಂಚ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಅಭಿಮಾನಿಗಳು ಸಹ ಅಶ್ವಿನಿ ಅವರನ್ನು ಖುಷಿ ಪಡಿಸಲು ಆಗಾಗ ಅವರಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ. ಇನ್ನು ಇತ್ತೀಚೆಗೆ ಒಬ್ಬ ಅಪ್ಪು ಅಭಿಮಾನಿ ಅವರ ಮನೆಗೆ ಬಂದು ತಾನು ಮಾಡಿದ ಅಪ್ಪು ಅವರ ಪೈಂಟಿಂಗ್ ಅನ್ನು ಅಶ್ವಿನಿ ಅವರಿಗೆ ಗಿಫ್ಟ್ ಆಗಿ ನೀಡಿದ್ದರು.
ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ಇದೀಗ ಅಶ್ವಿನಿ ಅವರಿಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವರು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಹಾಗಾದರೆ ಏನಿದು ಸರ್ಪ್ರೈಸ್ ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಇದೀಗ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಅಶ್ವಿನಿ ಅವರನ್ನು ಭೇಟಿ ಮಾಡಿದ್ದಾರೆ. ಹೌದು ಅಶ್ವಿನಿ ಅವರಿಗಾಗಿ ಇದೀಗ ಪ್ರಥಮ್ ಅಪರೂಪದ ಅಪ್ಪು ಅವರ ಫೋಟೋ ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ಫೋಟೋ ನೋಡಿ ಅಶ್ವಿನಿ ಬಹಳ ಖುಷಿ ಪಟ್ಟಿದ್ದಾರೆ.
ಈ ಫೋಟೋ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಹಾಗೂ ಫುಲ್ ಖುಷಿಯಾಗಿದ್ದಾರೆ.. ಅಶ್ವಿನಿ ಪುನೀತ್. ಇನ್ನು ಅಪ್ಪು ಅವರ ಈ ಅಪರೂಪದ ಫೋಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..