ಫಸ್ಟ್ ಲವ್ ಸ್ಟೋರಿ ನೆನೆದು ನಾಚಿ ನೀರಾದ ಅನುಶ್ರೀ!.. ಹೇಳಿದ್ದೆನು ಗೊತ್ತಾ ನೋಡಿ!..

ಸ್ಯಾಂಡಲವುಡ್

ಕೆಲವು ಸಿನಿಮಾಗಳು ಬಿಡುಗಡೆಯಾದಾಗ ಅಷ್ಟಾಗಿ ಯಶಸ್ಸು ಕಾಣುವುದಿಲ್ಲ. ಆದರೆ ದಿನಗಳು ಕಳೆದಂತೆ ಆ ಸಿನಿಮಾದ ಬಗ್ಗೆ ವೀಕ್ಷಕರಲ್ಲಿ ಬೇರೆ ಭಾವನೆಗೆ ಮೂಡುತ್ತದೆ. ಅಂದರೆ ಆ ಸಿನಿಮಾದ ಕಥೆ ಹಾಗೂ ಆ ಸಿನಿಮಾದಲ್ಲಿನ ಕಲಾವಿದರ ಅಭಿನಯ ವೀಕ್ಷಕರಿಗೆ ಬಹಳ ಇಷ್ಟವಾಗಲು ಶುರುವಾಗುತ್ತದೆ.

ಕನ್ನಡ ಸಿನಿಮಾಗಳಲ್ಲಿ ಮುಂಗಾರು ಮಳೆ, ರಂಗಿತರಂಗ ಈ ಸಿನಿಮಾಗಳು ಬಿಡುಗಡೆಯಾಗಿ ಎರಡು ಮೂರು ವಾರಗಳು ಕಳೆದ ಮೇಲೆ ಎಲ್ಲರಿಗೂ, ಈ ಸಿನಿಮಾದ ಬಗ್ಗೆ ಆಸಕ್ತಿ ಮೂಡಲು ಶುರುವಾಯಿತು ಇದೀಗ ಇದೇ ಸಾಲಿಗೆ ಕನ್ನಡದ ಮತ್ತೊಂದು ಸಿನಿಮಾ ಸೇರಿಕೊಂಡಿದೆ.

ಸದ್ಯ ಕನ್ನಡದ ಕಂಬಳಿ ಹುಳ ಎನ್ನುವ ಸಿನಿಮಾ ಬಿಡುಗಡೆಯಾಗಿದ್ದು ಇದೀಗ ಎಲ್ಲರ ಗಮನ ತನ್ನತ್ತ ಸೆಳೆದಿದೆ. ಈ ಸಿನಿಮಾ ಇದೆ ನಂವೆಂಬರ್ 4 ರಂದು ಬಿಡುವಡೆಯಾಗಿತ್ತು, ಮೊದಲ ವಾರ ಈ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿರಲಿಲ್ಲ. ಇನ್ನು ಈ ಸಿನಿಮಾದಲ್ಲಿ ಎಲ್ಲರೂ ಹೊರಾಂಸುಬ್ಬರಾಗಿದ್ದು,

ಈ ಸಿನಿಮಾ ನಿರೀಕ್ಷೆ ಮಟ್ಟ ತಲುಪುತ್ತಾ ಎನ್ನುವ ಅನುಮಾನ ಎಲ್ಲರಲ್ಲೂ ಕಾಡಿತ್ತು, ಆದರೆ ಇದೀಗ ಈ ಸಿನಿಮಾವನ್ನು ನೋಡಿ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಸದ್ಯ ಈ ಸಿನಿಮಾವನ್ನು ಸೆಲೆಬ್ರೆಟಿಗಳು ಕೂಡ ನೋಡಿ ಸಾಕಷ್ಟು ಮೆಚ್ಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಿರೂಪಕಿ ಅನುಶ್ರೀ ಅವರು ಇದೀಗ ಈ ಸಿನಿಮಾ ನೋಡಿದ್ದು, ಮಾಧ್ಯಮಗಳ ಮುಂದೆ ಈ ಸಿನಿಮಾದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ನಿಜಕ್ಕೂ ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಎಲ್ಲರೂ ಈ ಸಿನಿಮಾವನ್ನು ಖಂಡಿತವಾಗಿ ನೋಡಿ, ಹಾಗೆ ಈ ಸಿನಿಮಾದಲ್ಲಿ ನಾಯಕ ಹಾಗೂ ನಾಯಕಿಯ ಕೆಮಿಸ್ಟ್ರಿ ನನಗೆ ತುಂಬಾ ಇಷ್ಟ ಆಯ್ತು.
ನೀವು ಯಾರೇ ಈ ಸಿನಿಮಾ ನೋಡಿದರೂ, ನಿಮಗೂ ಕೂಡ ಇದು, ಕನೆಕ್ಟ್ ಆಗುತ್ತದೆ. ಏಕೆಂದರ್ ಫರ್ಸ್ಟ್ ಲವ್ ಸ್ಟೋರಿ ಎಂದು ನಾಚಿದ್ದಾರೆ.

ಇದು ಅವರ ಮೊದಲ ಸಿನಿಮಾ ಆದರೂ ಕೂಡ ತುಂಬಾ ಅದ್ಭುತವಾಗಿ ಅಭಿನಯಿಸಿದ್ದಾರೆ. ಎಲ್ಲರೂ ತಪ್ಪದೆ ಈ ಸಿನಿಮಾ ನೋಡಿ ಎಂದಿದ್ದಾರೆ ಅನುಶ್ರೀ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *