ಡಿ ಬಾಸ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬ ಇತ್ತೀಚೆಗೆ ನಡೆದಿತ್ತು. ಇನ್ನು ಡಿ ಬಾಸ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬಕ್ಕೆ ಅವರಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದರು. ತಮ್ಮ ಕುಟುಂಬದ ಜೊತೆಗೆ ಡಿ ಬಾಸ್ ಕಾಸಗಿ ಹೋಟಲ್ ನಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮಿ,
ಅವರ ಹುಟ್ಟುಹಬ್ಬವನ್ನು ಆಚರಿಸಿದರು. ಪತ್ನಿಗಾಗಿ ವಿಶೇಷವಾದ ಕೇಕ್ ಅನ್ನು ಆರ್ಡರ್ ಮಾಡಿ ತಮ್ಮ ಮಗ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದರು. ಅಲ್ಲದೆ ಹುಟ್ಟು ಹಬ್ಬ ನಡೆದ ಮರುದಿನವೇ ಡಿ ಬಾಸ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ವಿದೇಶಕ್ಕೆ ಪ್ರವಾಸಕ್ಕೆ ಹಾರಿದರು.
ಹೌದು ಡಿ ಬಾಸ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬಕ್ಕೆ ಥೈಲ್ಯಾಂಡ್ ಟ್ರಿಪ್ ಪ್ಲಾನ್ ಮಾಡಿ ಅವರ ಜೊತೆ ಇದೀಗ ಥೈಲ್ಯಾಂಡ್ ಗೆ ಹಾರಿದ್ದಾರೆ ಅಲ್ಲದೆ ಥೈಲ್ಯಾಂಡ್ ನಲ್ಲಿ ಸದ್ಯ ಡಿ ಬಾಸ್ ಹಾಗೂ ವಿಜಯಲಕ್ಷ್ಮಿ ಅವರು ಸಖತ್ ಎಂಜಾಯ್ ಮಾಡುತ್ತಿದ್ದು,
ಅವರ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲಾಗುತ್ತಿದೆ. ಇನ್ನು ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ. ಇನ್ನು ಈ ಸಿನಿಮಾದ ಪ್ರಚಾರ ಸ್ವತಃ ಅಭಿಮಾನಿಗಳೆ ಶುರು ಮಾಡಿಕೊಂಡಿದ್ದಾರೆ.
ದರ್ಶನ್ ಅವರ ಕ್ರಾಂತಿ ಸಿನಿಮಾ ಕೂಡ ಅವರ ಇನ್ನಿತರ ಸಿನಿಮಾಗಳಂತೆ ದೊಡ್ಡ ಹಿಟ್ ಆಗುತ್ತದೆ. ಹಾಗೂ ಕ್ರಾಂತಿ ಸಿನಿಮಾ ಬೇರೆ ಯಾವ ಸಿನಿಮಾ ಕೂಡ ಮಾಡಿರದ ದಾಖಲೆ ಬರೆಯುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಇನ್ನು ವಿಜಯಲಕ್ಷ್ಮಿ ಅವರು ಇದೀಗ ಥೈಲ್ಯಾಂಡ್ ನಿಂದ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಹಾಗಾದರೆ ವಿಜಯಲಕ್ಷ್ಮಿಯವರು ಹೇಳಿದ್ದೇನೆ ಎಂದು ತಿಳಿಯುವ ಕುತೂಹಲ ನಿಮಗೂ ಇದ್ದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ.. ವಿಜಯಲಕ್ಷ್ಮಿ ಅವರು ಕ್ರಾಂತಿ ಸಿನಿಮಾ ಇದೆ 26 ಜನವರಿಗೆ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾಗಾಗಿ ನೀವೆಲ್ಲರೂ ತೋರಿಸಿದ ಪ್ರೀತಿ ನೋಡಿ ನಿಜಕ್ಕೂ ಮನಸ್ಸಿಗೆ ಬಹಳ ಖುಷಿಯಾಗುತ್ತಿದೆ.
ಇನ್ನು ಈ ಸಿನಿಮಾದ ಫಸ್ಟ್ ಶೋ ನೋಡಲು ನಾವು ನಮ್ಮ ಕುಟುಂಬದವರೇ ಬರುತ್ತೇವೆ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಸದ್ಯ ಈ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…