ಕನ್ನಡ ಚಿತ್ರರಂಗದಲ್ಲಿ ಕರಿ ಚಿರತೆ ಎಂದೆ ಗುರುತಿಸಿಕೊಂಡಿರುವ ನಟ ಎಂದರೆ ಅದು ನಮ್ಮ ದುನಿಯಾ ವಿಜಯ್. ಚಿತ್ರರಂಗದಲ್ಲಿ ಯಾವುದೇ ಅಥವಾ ಯಾರದೇ ಸಹಾಯ ಪಡೆಯದೆ ತನ್ನ ಸ್ವಂತ ತಮ್ಮದಿಂದ ಮೇಲೆ ಬಂದ ನಟರ ಪೈಕಿ ದುನಿಯಾ ವಿಜಯ್ ಕೂಡ ಒಬ್ಬರು.
ಸಿನಿಮಾ ರಂಗದಲ್ಲಿ ಉಳಿಯಬೇಕು ಎಂದರೆ ಬಣ್ಣ ಇರಬೇಕು ಸುಂದರವಾಗಿರಬೇಕು ಎನ್ನುವ ಸಾಕಷ್ಟು ಊಹೆಗಳು ಎಲ್ಲರಿಗೂ ಇರುತ್ತದೆ. ಆದರೆ ಇದನ್ನೆಲ್ಲಾ ಬ್ರೀಸ್ ಮಾಡಿದ ನಟ ದುನಿಯಾ ವಿಜಯ್ ಟ್ಯಾಲೆಂಟ್ ಇದ್ದರೆ. ಯಾರು ಏನು ಬೇಕಾದರೂ ಮಾಡಿ ಸಾಧಿಸಬಹುದು ಎಂದು ನಟ ದುನಿಯಾ ವಿಜಯ್ ತೋರಿಸಿಕೊಟ್ಟಿದ್ದಾರೆ.
ಚಿತ್ರರಂಗದ ಫಿಟ್ನೆಸ್ ಫ್ರೀ ಆಗಿರುವ ನಟ ದುನಿಯಾ ವಿಜಯ್ ಅದ್ಬುತ ನಟ ಮಾತ್ರವಲ್ಲ ಒಬ್ಬ ಅದ್ಭುತ ವ್ಯಕ್ತಿ ಕೂಡ ಹೌದು. ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು ಕೂಡ ದುನಿಯಾ ವಿಜಯ್ ಬೇರೆ ಭಾಷೆಗಳಲ್ಲಿ ಸಹ ಅಭಿಮಾನಿಗಳ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಮೊದಮೊದಲು ಸಣ್ಣ ಪೋಷಕ ಪಾತ್ರಗಳಲ್ಲಿ ಹಾಗೆ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ವಿಜಯ್ ಕನ್ನಡ ಚಿತ್ರರಂಗದ ಬೇಡಿಕೆ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟ ದುನಿಯಾ ವಿಜಯ್ ಸಿನಿಮಾಗಳ ಜೊತೆಗೆ ಬೇರೆ ಬೇರೆ ವಿಚಾರಕ್ಕೂ ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ.
ಇನ್ನು ಇತ್ತೀಚಿಗೆ ಟಾಲಿವುಡ್ ಗು ಸಹ ಪದಾರ್ಪಣೆ ಮಾಡಿದ್ದರು ಟಾಲಿವುಡ್ ನ ಖ್ಯಾತ ನಟ ಬಾಲಯ್ಯ ಅವರ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಕಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾಗಾಗಿ ವಿಜಯ್ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.
ದುನಿಯಾ ವಿಜಯ್ ಅವರ ಒಂದು ವಿಡಿಯೋ ದಲ್ಲಿ ವೈರಲ್ ಆಗುತ್ತಿದೆ ದುನಿಯಾ ವಿಜಯ್ ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದರೂ ಸಹ ಅವರು ಎಂದಿಗೂ ತನ್ನ ಶ್ರೀಮಂತಿಕೆಯನ್ನು ಎದೆಯು ತೋರಿಸುತ್ತಿಲ್ಲ. ಬಹಳ ಸಹಜವಾಗಿಯೇ ಬದುಕುವಂತಹ ವ್ಯಕ್ತಿ ಅವರು.
ಇವರ ಈ ಗುಣವೇ ಅದೆಷ್ಟೋ ಜನರಿಗೆ ಬಹಳ ಇಷ್ಟ. ಇದೀಗ ದುನಿಯಾ ವಿಜಯ್ ಆಟೋದಲ್ಲಿ ಪಯಣ ಮಾಡಿದ್ದಾರೆ ಅಲ್ಲದೆ ಆಟೋ ಚಾಲಕರಿಗೆ ನೆರವಿಗೆ ನಿಂತಿದ್ದಾರೆ. ರಾಪಿಡು ಲೀಗಲ್ ಮಾಡಿ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಕೊಳ್ಳಿ ಓಡಾಡುವ ಜನಗಳಿಗೆ ಸೇಫ್ಟಿ ಕೊಡಿ,
ಅಲ್ಲಿಯವರೆಗೂ ಆಟೋದವರಿಗೆ ಸಪೋರ್ಟ್ ಮಾಡಿ ಎಂದು ವಿಡಿಯೋ ಮಾಡಿದ್ದಾರೆ ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲಾಗುತ್ತದೆ ಇನ್ನು ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ