ಆಗಾಗ ಕೆಲವು ನಟ ನಟಿಯರು ಬೇರೊಬ್ಬ ಕಲಾವಿದರ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಅದು ನಿಜ ಆಗಿರಬಹುದು, ಕೆಲವೊಮ್ಮೆ ಅದು ಸುಳ್ಳು ಕೂಡ ಆಗಿರಬಹುದು. ಇನ್ನು ಕಲಾವಿದರ ಬಗ್ಗೆ ಯಾವುದೇ ಸುದ್ದಿ ಕೇಳಿ ಬಂದರೂ,
ಅದು ಕೊಂಚ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿ ಬಿಡುತ್ತದೆ ನೀನು ಇದೀಗ ಕನ್ನಡ ಸಿನಿಮಾರಂಗದ ಹಾಸ್ಯ ನಟರಲ್ಲಿ ಒಬ್ಬರಾಗಿರುವ ಡಿಂಗ್ರಿ ನಾಗರಾಜ್ ಅವರ ಮೇಲೆ ನಟಿ ರಾಣಿಯವರು ಒಂದು ಆರೋಪ ಮಾಡಿದ್ದಾರೆ ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲಾಗುತ್ತದೆ.
ಅಲ್ಲದೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ನಟಿಯ ಆರೋಪಕ್ಕೆ ಇದೀಗ ನಟ ಡಿಂಗ್ರಿ ನಾಗರಾಜ್ ಅವರು ಸ್ಪಂದಿಸಿದ್ದಾರೆ ಅಲ್ಲದೆ ಅವರು ನಟಿಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡುವುದಾಗು ಸಹ ಹೇಳುತ್ತಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಕನ್ನಡದ ಪೋಷಕ ಕಲಾವಿದರ ಸಂಘದಲ್ಲಿ ನಟ ಡಿಂಗ್ರಿ ನಾಗರಾಜ್ ಅವರು ಅಧ್ಯಕ್ಷರಾಗಿದ್ದರೆ ಇನ್ನು ಆಡುಗೋಡಿ ಶ್ರೀನಿವಾಸ್ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇದೀಗ ನಟಿ ರಾಣಿಯವರು ಆಡುಗೋಡಿ ಶ್ರೀನಿವಾಸ್ ಅವರು ಸಂಘದ ಹಣವನ್ನು ದುರ್ಬಳಿಕೆ ಮಾತುತ್ತಿದ್ದಾರೆ.
ಅಲ್ಲದೆ ಹೆಣ್ಣು ಮಕ್ಕಳಿಗೆ ಅ-ಶ್ಲೀ-ಲ ವಿಡಿಯೋ ಕಳುಹಿಸುತ್ತಾರೆ ಎನ್ನುವ ದೊಡ್ಡ ಆರೋಪ ಮಾಡಿದ್ದಾರೆ ಇದೀಗ ನಟಿಯ ಆರೋಪ ಕೇಳಿ ಡಿಂಗ್ರಿ ನಾಗರಾಜ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಣಿ ಅವರ ಮೇಲೆ ಮಾನ–ನಷ್ಟ ಮುಖ-ದೊಮ್ಮೆ ಹಾಕುತ್ತೇನೆ.
ನಾವು ಯಾರ ಹಣವನ್ನು ಸಹ ದುರ್ಬಳಿಕೆ ಮಾಡಿಲ್ಲ, ಹಾಗೆ ನಾವು ಯಾವುದೇ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ನೋಡಿಲ್ಲ ಹಾಗೆ ವರ್ತಿಸಿಲ್ಲ. ಅವರು ಕೆಲವು ಕಲಾವಿದರಿಗೆ ಅ-ಶ್ಲೀ-ಲವಾದ ಶಬ್ದಗಳಿಂದ ನಿಂದಿಸಿದ್ದರು ಈ ಕಾರಣದಿಂದ ಅವರನ್ನು ತೆಗೆದು ಹಾಕಿದೆವು.
ಇದೀಗ ನಾವೆಲ್ಲರೂ ಒಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕೆ ತಡವಾಗಿ ನಿಲ್ಲಲು ಈ ರೀತಿ ಮಾಡುತ್ತಿದ್ದಾರೆ. ನಾನು ಆಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ. ಆಕೆಯ ಮೇಲೆ ಮಾನನಷ್ಟ ಮುಖ-ದೊಮ್ಮೆ ಕೇಸ್ ಹಾಕುತ್ತೇನೆ ಎಂದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…