ಮೇಘನಾ ರಾಜ್ ಮಗ ರಾಯನ್ ಅಪ್ಪನನ್ನು ನೆನೆದು ಚಿರು ಫೋಟೋ ಮುಂದೆ ಮಾಡಿದ್ದೇನು ಗೊತ್ತಾ ನೋಡಿ ವಿಡಿಯೋ!…

ಸ್ಯಾಂಡಲವುಡ್

ನಟಿ ಮೇಘನಾ ರಾಜ್ ತಮ್ಮ ಪತಿ ಚಿರು ನಿ-ಧನದ ಬಳಿಕ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡು ತಮ್ಮ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಇನ್ನು ಇದೀಗ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ನಟಿ ಮೇಘನಾ ರಾಜ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇನ್ನು ಸಿನಿಮಾ ಕೆಲಸಗಳ ಜೊತೆಗೆ ತಮ್ಮ ಮಗನ ಮೇಲೆ ವಿಶೇಷ ಕಾಳಜಿಯನ್ನು ಸಹ ವಹಿಸುತ್ತಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಮೇಘನಾ ರಾಜ್, ಆಗಾಗ ತಮ್ಮ ಕೆಲಸದ ಫೋಟೋಗಳ ಜೊತೆಗೆ ತಮ್ಮ ಮಗನ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಇದೀಗ ರಾಯನ್ ಬೆಳೆಯುತ್ತಿದ್ದಾನೆ. ಇತ್ತೀಚಿಗಷ್ಟೇ ರಾಯನ್ ರಾಜ್ ಸರ್ಜಾ ಎರಡು ವರ್ಷ ಪೂರೈಸಿದ್ದಾನೆ. ಇನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ರಾಯನ್ ನ ಮುದ್ದು ಮುದ್ದಾದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ.

ರಾಯಲ್ ಸರ್ಜಾ ಕುಟುಂಬ ಹಾಗೂ ಸುಂದರ ರಾಜ ಕುಟುಂಬದ ಮುದ್ದು ಕಂದಮ್ಮ ರಾಯನ್ ನ ನೋಡಿದರೆ ಎಲ್ಲರಿಗೂ ಬಹಳ ಇಷ್ಟ ರಾಯಲ್ ಕೂಡ ತನ್ನ ತೊದಲು ಮಾತುಗಳು ಹಾಗೂ ತುಂಟಾಟದಿಂದ ಎಲ್ಲರ ಗಮನ ತನ್ನ ಕಡೆ ಸೆಳೆಯುತ್ತಿರುತ್ತಾನೆ.

ಇನ್ನು ಇದೀಗ ರಾಯನ್ ನ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲಾಗುತ್ತಿದೆ ಆದರೆ ಈ ಬಾರಿ ಈ ವಿಡಿಯೋ ನೋಡಿದ ಪ್ರತಿಯೊಬ್ಬರ ಕಣ್ಣಲ್ಲಿ ನೀರು ತುಂಬಿಕೊಂಡಿದೆ ಹಾಗಾದರೆ ಈ ವಿಡಿಯೋದಲ್ಲಿ ಅಂತದ್ದೇನಿದೆ ನೋಡೋಣ ಬನ್ನಿ

ಸತ್ಯ ಮೇಘನಾ ರಾಜ ಅವರು ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದು ತಮ್ಮ ಮಗ ರಾಯನ್ ಅನ್ನು ತಮ್ಮ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಇನ್ನು ಇದೀಗ ಸುಂದರ್ ರಾಜ್ ಅವರು ರಾಯಣ್ಣ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಕ್ಕತ್ ವೈರಲಾಗುತ್ತಿದೆ ಈ ವಿಡಿಯೋದಲ್ಲಿ ರಾಯನ್ ಅವರ ತಂದೆ ಚಿರು ಫೋಟೋ ಮುಂದೆ ನಿಂತು ಅಪ್ಪ ಅಪ್ಪ ಎಂದು ತನ್ನ ತೊದಲು ನುಡಿಗಳಲ್ಲಿ ಮಾತನಾಡುತ್ತಿದ್ದಾನೆ. ಆ ಪುಟ್ಟ ಕಂದಮ್ಮ ತನ್ನ ಅಪ್ಪನಿಗಾಗಿ ಚಡಪಡಿಸುತ್ತಿರುವುದನ್ನು ನೋಡಿದರೆ ಎಂತವರಿಗೂ ಸಹ ಕಣ್ಣೀರು ಬರುತ್ತದೆ. ಇನ್ನು ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *